Tag: onlinekannadanews
ಚೌಕಿದಾರ ಚೋರ್ ಹೈ : ನಾನು ಕ್ಷಮೆ ಕೇಳಿದ್ದು ಕೋರ್ಟ್ ಗೇ ಹೊರತು ಮೋದಿಗಲ್ಲ..!!
ನವದೆಹಲಿ:
ತೀವ್ರ ವಿವಾದ ಕೆರಳಿಸಿದ್ದ ರಾಹುಲ್ ಗಾಂಧಿಯವರ ಚೌಕಿದಾರ್ ಚೋರ್ ಹೈ ಹೇಳಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆ ಕೋರಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು...
ಲಂಚಕೋರರ ವಿರುದ್ಧ ತಿರುಗಿಬಿದ್ದ ರೈತರು..!!
ಹಾನಗಲ್ಲ :
ರೈತರ ತೆರಿಗೆ ಹಣ ತಿಂದು ಭ್ರಷ್ಟಾಚಾರದಿಂದ ಜೀವನ ನಡೆಸುವ ಸರಕಾರಿ ಅಧಿಕಾರಿಗಳಿಗೆ ರೈತರ ಮೇಲೆ ಸೇಡು ತೀರಿಸುಕೊಳ್ಳುವ ಕುಹಕ ಬುದ್ಧಿ ಬಂದಿರುವುದು ಅಕ್ಷಮ್ಯ ಅಪರಾಧವಾಗಿದ್ದು...
ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ…!!!
ಬ್ಯಾಡಗಿ: ಪ್ರತಿಯೊಂದು ನೋಂದಾಯಿತ ಘಟಕಗಳು (ಕಾರ್ಖಾನೆಗಳು)ತಮ್ಮಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ ಜೀವವಿಮೆ(ಜನರಲ್ ಇನ್ಸೂರೆನ್ಸ್) ಮಾಡಿಸುವುದು ಕಡ್ಡಾಯ, ಇದಕ್ಕೆ ತಪ್ಪಿದಲ್ಲಿ ಮುಂದಿನ ಎಲ್ಲ ಸಂಕಷ್ಟಗಳಿಗೆ ಘಟಕಗಳೇ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ,...
ಏಳುಕೋಟಿ ಭಕ್ತರ ಕುಟೀರ ಉದ್ಘಾಟನೆ : ಶ್ರೀಗಳ ಕಾರ್ಯ ಶ್ಲಾಘನೀಯ
ಹೂವಿನಹಡಗಲಿ:
ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಅತ್ಯಂತ ಅಲ್ಪಾವಧಿಯಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ, ಒಂದು ಅರ್ಥಪೂರ್ಣ ಹಾಗೂ ಭವ್ಯವಾದ ಏಳುಕೋಟಿ ಭಕ್ತರ ಕುಟೀರ ಕಟ್ಟಡ ಸ್ಥಾಪನೆ ಮಾಡುವುದರ ಮೂಲಕ...
ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ ಹಾಗೂ ಸ್ಪಂದನ ಯೋಜನೆ ಕುರಿತು ಕಾರ್ಯಗಾರ ಯಶಸ್ವಿ
ಬಳ್ಳಾರಿ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ...
ಶ್ರೀಲಂಕಾ : ಡೇಂಘಿ ಜ್ವರಕ್ಕೆ 15 ಬಲಿ..!
ಕೊಲೊಂಬೊ ಕಳೆದ ನಾಲ್ಕು ತಿಂಗಳಿನಿಂದ ಶ್ರೀಲಂಕದಾದ್ಯಂತ ಹಬ್ಬಿರುವ ಡೇಂಘಿ ವೈರಸ್‌ಗೆ 15 ಮಂದಿ ಮೃತಪಟ್ಟಿದ್ದು, 15 ಸಾವಿರಕ್ಕೂ ಅಧಿಕ ಜನ ಸೋಂಕಿಗೆ ತುತ್ತಾಗಿದ್ದಾರೆ ಏ.30ರವರೆಗೆ ಒಟ್ಟಾರೆ 15,407 ಡೇಂಘಿ ಪ್ರಕರಣಗಳು ವರದಿಯಾಗಿವೆ. ಕೊಲೊಂಬೊ...
ನನ್ನ ದೇಶಪ್ರೇಮ ಸಾಬೀತುಗೊಳಿಸಬೇಕಾಗಿಲ್ಲ: ಅಕ್ಷಯ್‌ಕುಮಾರ್
ನವದೆಹಲಿ ತಾವು ಕೆನಡಾ ದೇಶದ ನಾಗರಿಕತ್ವ ಹೊಂದಿರುವ ಕುರಿತು ಬಂದಿರುವ ಟೀಕೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಭಾರತದ ಕುರಿತಾಗಿ ತಮ್ಮ ದೇಶಪ್ರೇಮವನ್ನು ಸಾಬೀತುಗೊಳಿಸಬೇಕಾಗಿಲ್ಲ ಎಂದಿದ್ದಾರೆ ...
ತಿಮ್ಮಪ್ಪನ ಮೊರೆ ಹೋದ ಯುಡಿಯೂರಪ್ಪ..!!
ಬೆಂಗಳೂರು ಎರಡು ಕ್ಷೇತ್ರಗಳ ಉಪ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಜ್ಯೋತಿಷಿಗಳ ಸಲಹೆ ಮೇರೆಗೆ ಇಂದು ತಿರುಪತಿಗೆ ತೆರಳಿರುವ...
ಗ್ರಾಮದಲ್ಲಿ ಹಗಲಿರುಳೆನ್ನದೆ ಬೆಳಗುತ್ತಿರುವ ಬೀದಿ ದೀಪಗಳು
ಮಿಡಿಗೇಶಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯು ರಾಜಕೀಯ ಕ್ಷೇತ್ರದಲ್ಲೂ ರಾಜ್ಯಮಟ್ಟ ಹಾಗೂ ಜಿಲ್ಲಾಮಟ್ಟ, ತಾಲ್ಲೂಕು ಮಟ್ಟದಲ್ಲಿ ಗುರ್ತಿಸಿಕೊಂಡಿರುವಂತಹ ಹಾಗೂ ಸದರಿ ಹೋಬಳಿಯಲ್ಲಿನವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಅಧಿಕಾರವನ್ನು ಸವಿದು ಬಂದಿರುವಂತಹ...
ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ : ವಾಸ್ತವವಾಗಿ ಕುಗ್ರಾಮಕ್ಕೂ ಕಡೆ..!
ತುಮಕೂರುವರದಿ:ರಾಕೇಶ್.ವಿ. ಮಳೆ ಬಂದರೆ ಕೊಚ್ಚೆ ನೀರು, ಬಡಾವಣೆಗಳಿಂದ ಹರಿಯುವ ಒಳಚರಂಡಿ ನೀರು, ಚರಂಡಿ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳು. ಇದು ಹೆಸರಿಗೆ ಮಾತ್ರ ಸ್ಮಾರ್ಟ್. ಆದರೆ ನಿಜವಾಗಿಯೂ ನರಕದ ಕೂಪವಾಗಿರುವ...













