Tag: onlinekannadanews
ತಾಲ್ಲೂಕಿಗೆ ಹೆಮಾವತಿ ನೀರು ತರುವಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ : ಡಿ ಕೆ ಸುರೇಶ್
ಕುಣಿಗಲ್ ತಾಲೂಕಿನ ಬರಬೇಕಾದ ಹೇಮಾವತಿ ನೀರು ತರುವಲ್ಲಿ ಎಂದಿಗೂ ಹಿಂದೆಸರಿಯುವುದಿಲ್ಲಾ. ನೀರಿಗಾಗಿ ಯಾರು ಏನೇ ಹೇಳಿದರೂ ಯಾವುದೇ ಟೀಕೆ ಠಿಪ್ಪಣಿಗೆ ಕೇರ್ ಮಾಡದೇ ಹೇಮಾವತಿ ನೀರು ಹರಿಸುವಲ್ಲಿ ಶತಾಯಗತಾಯ ಶಕ್ತಿ...
ರೈತರಿಗೆ ಕೈಕೊಟ್ಟ ಇಂಡೋ ಮಾರ್ಷಲ್ : ರೈತರಿಂದ ಅಂಗಡಿ ಮಾಲೀಕರ ವಿರುದ್ದ ಕ್ರಮಕ್ಕೆ ಆಗ್ರಹ.
ಚಳ್ಳಕೆರೆ ತಾಲ್ಲೂಕಿನ ಕೆಲವೆಡೆ ರೈತರು ಖಾಸಗಿ ಕಂಪನಿಯ ಈರುಳ್ಳಿ ಬೀಜವನ್ನು ಬಿತ್ತಿ ತಿಂಗಳುಗಟ್ಟಲೇ ಕಾದರೂ ಇನ್ನೂ ಬೀಜ ಮೊಳಕೆಯಾಗದೆ ರೈತರಲ್ಲಿ ಆತಂಕ ಮೂಡಿಸಿದ್ದು, ಮತ್ತೆ ರೈತರು ನಷ್ಟ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಚಳ್ಳಕೆರೆ...
ಸಚಿವ ಸಂಪುಟ ವಿಸ್ತರಣೆ : ಹೆಚ್ ವಿಶ್ವನಾಥ ಸೇರ್ಪಡೆ ಸಾಧ್ಯತೆ ..!!
ಬೆಂಗಳೂರು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶುಕ್ರವಾರ ವಿಸ್ತರಣೆಯಾಗಲಿದ್ದು ಅನಿರೀಕ್ಷಿತ ಬೆಳವಣಿಗೆಯಲ್ಲಿ ಹಿರಿಯ ನಾಯಕ ಹೆಚ್.ವಿಶ್ವನಾಥ್ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವ ಲಕ್ಷಣಗಳು ಕಾಣತೊಡಗಿವೆ. ಶುಕ್ರವಾರ ಮಧ್ಯಾಹ್ನ ೧:೩೦...
ಕ್ಯಾತ್ಸಂದ್ರ ವಾರದ ಸಂತೆಗೆ ಕಾಯಕಲ್ಪ ಬೇಕಾಗಿದೆ
ತುಮಕೂರು ನೂರಾರು ವರ್ಷಗಳ ಇತಿಹಾಸ ಇರುವ ತುಮಕೂರಿನ ಕ್ಯಾತ್ಸಂದ್ರದ ಮಂಗಳವಾರದ ಸಂತೆ ಇವತ್ತಿಗೂ ತನ್ನ ಮಹತ್ವ ಉಳಿಸಿಕೊಂಡು ಬಂದಿದೆ. ನಗರ ವಿಸ್ತಾರಗೊಂಡು, ಜನಸಂಖ್ಯೆ ಹೆಚ್ಚಾಗಿ ಹೈಟೆಕ್ ಸೂಪರ್ ಬಜಾರ್‍ಗಳು, ಬೃಹತ್...
ಬೆತ್ತಲೆ ಮೆರವಣಿಗೆ ಪ್ರಕರಣ ಸಿಬಿಐಗೆ ವಹಿಸಿ : ದಸಂಸ ಆಗ್ರಹ
ದಾವಣಗೆರೆ: ಗುಂಡ್ಲುಪೇಟೆ ತಾಲೂಕಿನ ವೀರಪುರ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವುದಲ್ಲದೇ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಸವರ್ಣಿಯರು ಕೃತ್ಯ ವಿರೋಧಿಸಿ ಹಾಗೂ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು...
ಕಳಶದಿಂದ ದೇವರು-ಭಕ್ತರ ನಡುವೆ ಶಕ್ತಿ ಸಂಚಾರ
ದಾವಣಗೆರೆ: ದೇವಸ್ಥಾನದ ಗೋಪುರದ ಮೇಲೆ ಕಳಶ ಪ್ರತಿಷ್ಠಾಪಿಸುವುದರಿಂದ, ದೇವರು ಮತ್ತು ಭಕ್ತರ ನಡುವೆ ಶಕ್ತಿ ಸಂಚರಿಸಲಿದೆ ಎಂದು ಬಸವಾಪಟ್ಟಣ ಶ್ರೀಕ್ಷೇತ್ರ ರಾಂಪುರದ ಶ್ರೀವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಅಭಿಪ್ರಾಯಪಟ್ಟರು. ಬುಧವಾರ...
ದೆಹಲಿಗೆ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಹಲವು ಗೊಂದಲಗಳು ಇರುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿಯೂ ಗೊಂದಲಗಳಿವೆ. ಇತ್ತೀಚೆಗೆ ಕಾಂಗ್ರೆಸ್ ಪಾಳೆಯದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ರಾಜ್ಯ ಹಾಗೂ...
ನಿರ್ವಹಣೆಯಿಲ್ಲದೆ ಸೊರಗಿದ ಬುಟ್ಟಿಗಳು : ಕ್ರಮ ಕೈಗೊಳ್ಳುತ್ತಾರಾ ಅಧಿಕಾರಿಗಳು ?
ತುಮಕೂರುವಿಶೇಷ ವರದಿ: ರಾಕೇಶ್.ವಿ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ತುಮಕೂರು ನಗರದಲ್ಲಿ ಕಸದ ಸಮಸ್ಯೆ ಪರಿಹಾರ ಮಾಡುವ ದೃಷ್ಠಿಯಿಂದ ಅಳವಡಿಸಲಾದ ಕಸದ ಟ್ವಿನ್‍ಬಿನ್ಸ್‍ಗಳು ಇದೀಗ ಅಲ್ಲಲ್ಲಿ ಕಾಣೆಯಾಗಿವೆ. ಕೆಲವು ಮುರಿದು ಬಿದ್ದರೆ,...
ಮಕ್ಕಳು ದೇಶದ ಆಸ್ತಿ: ಬಾದಾಮಿಕರ್
ತುಮಕೂರು ಮಕ್ಕಳು ದೇಶದ ಆಸ್ತಿ ಅವರನ್ನು ಶಾಲೆಗೆ ಕಳುಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವುದು ಎಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ...
ಬಾಲಕಾರ್ಮಿಕತೆ ನಿರ್ಮೂಲನೆಗೆ ಜನರ ಸಹಕಾರ ಅವಶ್ಯ
ದಾವಣಗೆರೆ: ಪ್ರಬುದ್ಧ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ದೇಶದ ಪಿಡುಗು ಆಗಿರುವ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ...













