Home Tags Onlinekannadanews

Tag: onlinekannadanews

ನಿಯಮ ಉಲ್ಲಂಘಿಸುವ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಕ್ರಮ: ಡಿಸಿ ರಾಕೇಶ್ ಕುಮಾರ್

0
ತುಮಕೂರು       ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‍ಗಳನ್ನು ಪರಿಶೀಲನೆ ನಡೆಸಿ, ವಿಸ್ತೃತವಾದ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು...

ದಾವಣಗೆರೆಯಲ್ಲಿ ತಂಪೆರೆದ ಮಳೆರಾಯ

0
ದಾವಣಗೆರೆ:       ಬಿಸಿಲ ಬೇಗೆಯಿಂದ ಬಸವಳಿದಿದ್ದ ದಾವಣಗೆರೆಯ ಜನತೆಗೆ ಸೋಮವಾರ ರಾತ್ರಿ ಮಳೆರಾಯ ತಂಪೆರೆದಿದ್ದಾನೆ.ಇತ್ತೀಚೆಗೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ರಸ್ತೆ, ಕಟ್ಟಡಗಳೆಲ್ಲವೂ ಕಾಂಕ್ರೀಟಿ ಕರಣಗೊಂಡಿರುವ ಪರಿಣಾಮ, ಬಿಸಿಲಿನ ಶಾಖವನ್ನು ಹಿರಿಕೊಂಡು,...

ಸಿಇಟಿಗೆ 1,460 ಅಭ್ಯರ್ಥಿಗಳು ಗೈರು

0
ದಾವಣಗೆರೆ:      ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೋಮವಾರ ನಗರದ 16 ಕೇಂದ್ರಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ 1,460 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.ಸೋಮವಾರ ಬೆಳಗ್ಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ...

ಕೃತಕ ನೀರಿನ ಕೊಳಗಳಿಗೆ ನೀರು, ನೀರು ಕುಡಿಯಲು ದಾವಿಸುತ್ತಿರುವ ಕೊಂಡು ಕುರಿ, ಚಿರತೆ ಇತರೇ...

0
ಜಗಳೂರು      ಬಿರು ಬೇಸಿಗೆ ಇರುವು ದರಿಂದ ನಾಡಲ್ಲೇ ನೀರಿಗೆ ಬರ ಇರಬೇ ಕಾದರೇ ಇನ್ನೂ ಕಾಡಿನಲ್ಲಿ ಕೇಳಬೇಕೇ. ಕಾಡಿನ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ ಅರಣ್ಯ ಇಲಾಖೆ ವತಿಯಿಂದ ರಂಗಯ್ಯನದುರ್ಗ...

ವಿವಿಧ ತೆರಿಗೆಗಳ ಪರಿಷ್ಕಾರ: ಪಾಲಿಕೆ ತೀರ್ಮಾನ

0
ತುಮಕೂರು      ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ವಿವಿಧ ಮೂಲಗಳ ತೆರಿಗೆಗಳನ್ನು ಪರಿಷ್ಕಾರಗೊಳಿಸಿ "ತೆರಿಗೆ ನಿರ್ಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ'' ಕೈಗೊಂಡಿದ್ದ ತೀರ್ಮಾನಕ್ಕೆ ತುಮಕೂರು ಮಹಾನಗರ ಪಾಲಿಕೆಯ ಇತ್ತೀಚಿನ ಸಾಮಾನ್ಯ...

ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಪ್ರಾತಕ್ಷತೆ

0
ತುಮಕೂರು     ನೀರನ್ನು ಪೋಲು ಮಾಡಬೇಡಿ, ಮಳೆ ನೀರು, ಮನೆಗಳಲ್ಲಿ ಬಳಸಿದ ನೀರನ್ನೂ ಮರುಬಳಕೆ ಮಾಡಿಕೊಳ್ಳುವುದು ಇಲ್ಲವೆ, ಭೂಮಿಯಲ್ಲಿ ಇಂಗಿಸಿ ಮತ್ತೆ ಪಡೆದು ಬಳಸಿಕೊಳ್ಳಿ ಎನ್ನುವುದು ಈ ಶಾಲಾ ವಿದ್ಯಾರ್ಥಿನಿ ಕಾಳಜಿಯ ಮನವಿ. ...

ಪರಿಸರ ವೈಪರಿತ್ಯ ನಿವಾರಣೆಗೆ ಸಂಕಲ್ಪ ಮಾಡಿ: ಪ್ರೊ. ನಿರಂಜನ್

0
ತುಮಕೂರು      ಸಮಕಾಲಿನ ಪರಿಸರ ವೈಪರಿತ್ಯದ ಸವಾಲುಗಳಿಗೆ ಉತ್ತರವನ್ನು ಆವಿಷ್ಕಾರಿಸುವ ಮಾರ್ಗಗಳನ್ನು ವಿಸ್ತರಿಸಿಕೂಂಡು ಸಮಾಜ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಅತ್ಯಂತ ಕಾಳಜಿಯಿಂದ ಹವಾಮಾನ ಸಂರಕ್ಷಿಸುವ ಜವಬ್ಧಾರಿ ಹೊತ್ತು ಮುಂದಿನ ಪೀಳಿಗೆಗೆ ನೆರವಾಗಬೇಕು...

ಕಟ್ಟೆಯಲ್ಲಿ ಅಪರಿಚಿತ ಶವಪತ್ತೆ

0
ಕುಣಿಗಲ್       ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಳೆಪೇಟೆಯಿಂದ ಅಣತಹಳ್ಳಿ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೋಣನಕಟ್ಟೆಗೆ ಬಿದ್ದು ಮೃತಪಟ್ಟಿರುವ ಅಪರಿಚಿತ ಪುರಷನ (52) ಶವ ಪತ್ತೆಯಾಗಿದೆ....

ಖಾಸಗಿ ಬಸ್ ನಿಲ್ದಾಣದಲ್ಲಿ ಎಡವಿ ಬಿದ್ದು ಮೃತಪಟ್ಟ ವ್ಯಕ್ತಿ

0
ಕುಣಿಗಲ್      ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಸಮರ್ಪಕವಾಗಿ ನಿರ್ಮಿಸಿರುವ ಚರಂಡಿ ಹಾಗೂ ಕೊಳೆ ಎದ್ದಿರುವ ಕಲ್ಲು ಎಡವಿ ವ್ಯಕ್ತಿಯೊಬ್ಬ ಕೆಳಗೆ ಮುಗ್ಗರಿಸಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ...

ಶ್ರೀತೇರುಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ : ರೈತ ಮುಖಂಡರ ಸಭೆ

0
ಹಿರಿಯೂರು :        ಭದ್ರಾಮೇಲ್ಡಂಡೆ ಯೋಜನೆಯಲ್ಲಿ, ವಾಣಿವಿಲಾಸ ಸಾಗರಕ್ಕೆ 2 ಟಿ.ಎಂ.ಸಿ ನೀರಿನ ಬದಲು ಕನಿಷ್ಠ 8 ಟಿ.ಎಂ.ಸಿ ನೀರು ತರಲು ತಾಲ್ಲೂಕು ನೀರಾವರಿ ಹೋರಾಟ ಸಮಿತಿ ರಚಿಸಿಕೊಂಡು ತೀವ್ರ...
Share via