Tag: onlinekannadanews
ಜೈ ಭೀಮ್ ಸಾರ್ವಜನಿಕ ಗ್ರಂಥಾಲಯ ವಾರ್ಷಿಕೋತ್ಸವ
ಹಿರಿಯೂರು : ಯಾವುದೇ ವ್ಯಕ್ತಿ ಶ್ರದ್ದೆ ಮತ್ತು ಆಸಕ್ತಿಯಿಂದ ಪುಸ್ತಕಗಳನ್ನು ಓದಿದಾಗ ಮಾತ್ರ ಜೀವನದಲ್ಲಿ ಏನನ್ನಾದರು ಸಾಧಿಸಲು ಸಾದ್ಯವಾಗುತ್ತದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾದ...
ಗುರುಗಳ ಆಶೀರ್ವಾದ ಪಡೆಯುವೆ, ಕ್ಷಮೆ ಕೇಳಲ್ಲ
ದಾವಣಗೆರೆ ನನಗೆ ಸರ್ವ ಮಠಗಳು ಹಾಗೂ ಮಠಾಧೀಶರ ಬಗ್ಗೆ ಅಪಾರ ಗೌರವವಿದೆ. ಸಂಸ್ಕಾರದಂತೆ ಎಲ್ಲಾ ಮಠಾಧೀಶರ ಕಾಲಿಗೂ ಬಿದ್ದು, ಆಶೀರ್ವಾದ ಪಡೆದು ಬರುತ್ತೇನೆ. ಆದರೆ, ಮಾಡದ ತಪ್ಪಿಗೆ ಹೋಗಿ ಕ್ಷಮೆ...
ಪುರಸಭೆಯಲ್ಲಿ ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆ.
ಹೊಸದುರ್ಗ ಹೊಂದಾಣಿಕೆ ಇಲ್ಲದಿದ್ದರೆ ಜನತೆಗೆ ನೀರು ಕೊಡುವಲ್ಲಿ ಅಸಮರ್ಪಕರಾಗುತೇವೆ,ಬಿರು ಬೇಸಿಗೆಯಲ್ಲಿ ನೀರು ಕೊಡುವುದು ಸಹಾ ತುಂಬಾ ಕಷ್ಟ ಆದರೆ ಇಂತಹ ಪರುಸ್ದಿತಿಯನ್ನ ಅಧಿಕಾರಿಗಳು ಹಾಗೂ ಸರ್ವ ಸದಸ್ಯರು ನಿಭಾಯಿಸಲೆ...
ಇಸ್ಪೀಟ್ ಜೂಜಾಟ,ಆರೋಪಿಗಳ ಬಂಧನ ಖಂಡಿಸಿ ಮಹಿಳೆಯರಿಂದ ಹೊಸದುರ್ಗ ಠಾಣೆಗೆ ಮುತ್ತಿಗೆ
ಹೊಸದುರ್ಗ: ತಾಲ್ಲೂಕಿನ ಮೆಟ್ಟಿಲಹೊಳೆ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನ ಶನಿವಾರ ಪೋಲೀಸರು ಬಂಧಿಸಿ ಕರೆತಂದಿರುವುದನ್ನ ವಿರೋಧಿಸಿ ಭಾನವಾರ ಸಂಜೆ ಸುಮಾರು 6.30 ಸಮಯಕ್ಕೆ ಟ್ಯಾಕ್ಟರ್‍ನಲ್ಲಿ ಬಂದ ಸುಮಾರು 50...
ಗ್ರಾಮ ಲೆಕ್ಕಾಧಿಕಾರಿಯ ಅಮಾನತ್ತಿಗೆ ರೈತ ಸಂಘದಿಂದ ಒತ್ತಾಯ
ಹೊಸದುರ್ಗ: ಗ್ರಾಮ ಲೆಕ್ಕಾಧಿಕಾರಿಯೊಬ್ಬರುಜಮೀನಿನ ವಿಷಯದಲ್ಲಿದೊಣ್ಣೆ ಹಿಡಿದುರೈತರ ಮೇಲೆ ದೌರ್ಜನ್ಯ ವೆಸಗಿರುವ ಹಿನ್ನೆಲೆಯಲ್ಲಿ ಆತನನ್ನು ಕೂಡಲೆ ಅಮಾನತ್ತು ಮಾಡಬೇಕೆಂದುತಾಲ್ಲೂಕುರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದತಾಲ್ಲೂಕುಕಛೇರಿಯ ಮುಂದೆ ಪ್ರತಿಭಟನೆ ನಡೆಸಿ...
ಬಾಗೂರು ಗ್ರಾ.ಪಂ ಗ್ರಂಥಾಲಯ ಕಟ್ಟಡ ಕುಸಿಯುವ ಭೀತಿ
ಹೊಸದುರ್ಗ: ಕಟ್ಟಡ ಶಿಥಿಲಾವಸ್ಥೆ ತಲುಪಿರುವ ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಗ್ರಾ.ಪಂ.ಗ್ರಂಥಾಲಯ ಯಾವುದೇ ಸಂದರ್ಭದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾ ಪಂಚಾಯಿತಿ ಕೇತ್ರ, ಗ್ರಾಮ ಪಂಚಾಯಿತಿ ಕೇಂದ್ರ ಜತೆಗೆ ಹಲವು ಗ್ರಾಮಗಳ...
ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತೋತ್ಸವ
ಹರಪನಹಳ್ಳಿ ದೇಶದಲ್ಲಿ ಬೇರೂರಿದ್ದ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಡಾ.ಅಂಬೇಡ್ಕರ ಶ್ರಮಿಸಿದರು ಎಂದು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ಭೀಮಪ್ಪ ಹೇಳಿದರು. ಡಾ.ಬಾಬು ಜಗಜೀವನರಾಂ ಅವರ ಸಮುದಾಯ ಭವನದಲ್ಲಿ...
ಸಾಂಕ್ರಾಮಿಕ ಕಾಯಿಲೆ ಕಡಿವಾಣಕ್ಕೆ ಮುಂಜಾಗ್ರತೆ ಅವಶ್ಯ
ದಾವಣಗೆರೆ: ಜಿಲ್ಲೆಯಲ್ಲಿ ಈಗಾಗಲೇ ಕರಳುಬೇನೆ, ವಾಂತಿ-ಬೇಧಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಕೆಲ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ...
ಕುಡಿಯುವ ನೀರಿನ ಸಮಸ್ಯೆ ವಿಚಾರ : ಸಿಇಓ ಜೊತೆ ಶಾಸಕರ ಚಕಮಕಿ
ಚಿತ್ರದುರ್ಗ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಬಿಗಡಾಯಿಸಿರುವ ಕುಡಿಯುವ ನೀರಿನ ಬೀಕರ ಸಮಸ್ಯೆ ನಿವಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ನಡುವೆ ಮಾತಿನ...
ಸಿಇಟಿ ಪರೀಕ್ಷೆ : 623 ವಿದ್ಯಾರ್ಥಿಗಳು ಗೈರು
ಚಿತ್ರದುರ್ಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಏ. 29 ರಂದು ಜಿಲ್ಲೆಯ 8 ಪರೀಕ್ಷಾ ಕೇಮದ್ರಗಳಲ್ಲಿ ಏರ್ಪಡಿಸಿದ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಯಿತು.ಪರೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲದಂತೆ ಜಿಲ್ಲಾಡಳಿತ ಅಗತ್ಯ ಕ್ರಮ...













