Home Tags Onlinekannadanews

Tag: onlinekannadanews

ಕಾಲ ಕ್ರಮೇಣ ಮೂಲೆಗುಂಪಾಗುತ್ತಿರುವ ಭಜನೆ

0
ದಾವಣಗೆರೆ:       ಬದಲಾದ ಕಾಲಘಟ್ಟದಲ್ಲಿ ದೇವರ ನಾಮಸ್ಮರಣೆಯ ಅಸ್ತ್ರವಾಗಿದ್ದ ಭಜನೆಯು ಕಾಲ ಕ್ರಮೇಣ ಮೂಲೆಗುಂಪಾಗಿದೆ ಎಂದು ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.       ನಗರದ...

ವೈಷ್ಣವಿ ಚೇತನ ಕಾಲೇಜು ಉತ್ತಮ ಸಾಧನೆ

0
ದಾವಣಗೆರೆ:       ಕೇಂದ್ರೀಯ ವಿಜ್ಞಾನ ಪರಿಷತ್ ಯೋಜನಾ (ಕೆವಿಪಿವೈ) ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ದಾವಣಗೆರೆಯ ವೈಷ್ಣವಿ ಚೇತನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾಸಾಗರ, ಚಿರಂತ್ ನೊಣವಿನಕೆರೆ ಅವರನ್ನು ಸಂಸ್ಥೆ...

ನವಜಾತ ಶಿಶುಗಳ ಆರೋಗ್ಯ ತಪಾಸಣೆ

0
ತುಮಕೂರು     ನವಜಾತ ಶಿಶುಗಳಲ್ಲಿ ಕಂಡುಬರುವ ಹೃದಯ ಹಾಗೂ ಉಸಿರಾಟದ ಸಮಸ್ಯೆಗೆ  ನೀಡಬೇಕಾಗಿರುವ ಚಿಕಿತ್ಸೆ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.         ಆಸ್ಪತ್ರೆಯ ವ್ಯವಸ್ಥಾಪಕ...

ಜೈವಿಕ ತಂತ್ರಜ್ಞಾನದಿಂದ ಆಧುನಿಕ ಸಮಸ್ಯೆಗಳಿಗೆ ಪರಿಹಾರ

0
ತುಮಕೂರು      ಜೈವಿಕ ತಂತ್ರಜಾನವು ಮಾನವನ ಆಧುನಿಕ ಜೀವನದಿಂದ ಆಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂದು ಹಿರಿಯ ವಿಜ್ಞಾನಿ ಸಿಎಫ್‍ಟಿಆರ್‍ಐ ಮಾಜಿ ನಿರ್ದೇಶಕ ಪದ್ಮಶ್ರೀ ಡಾ. ಪ್ರಕಾಶ್ ವಿ. ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ...

ಕೊನೆ ಭಾಗಕ್ಕೆ ನೀರು ಪೂರೈಸಲು ಶಾಸಕರ ಸೂಚನೆ

0
ಹರಿಹರ:      ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಗ್ರಾಮಗಳಿಗೆ ಭತ್ತಕ್ಕೆ ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ರಾಮಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.      ಭದ್ರಾ...

ಮಕ್ಕಳಿಗೆ ಎಲ್ಲ ಹಕ್ಕುಗಳು ಸಿಗುವಂತಾಗಲಿ

0
ದಾವಣಗೆರೆ:     ಎಲ್ಲ ಮಕ್ಕಳಿಗೂ ಅವರ ಎಲ್ಲ ಹಕ್ಕುಗಳು ದೊರೆಯುವಂತಹ ವಾತಾವರಣ ಸೃಷ್ಟಿಯಾಗಬೇಕೆಂದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ಆಶಿಸಿದರು.ನಗರದ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಗುರುವಾರ ಡಾನ್...

ಮಾನಸಿಕ ಖಿನ್ನತೆಯಿಂದ ನೇಣು ಹಾಕಿಕೊಂಡು ವ್ಯಕ್ತಿಯ ಸಾವು

0
ಹೊಳಲ್ಕೆರೆ         ತಾಲ್ಲೂಕು ನಾಗರಘಟ್ಟಗ್ರಾಮದ ವಾಸಿ ಶಿವಪ್ಪ(50) ರವರು ಈಗ್ಗೆ 6 ತಿಂಗಳಿನಿಂದ ಯಾವುದೋಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಮನೆಯಲ್ಲಿಯಾರನ್ನೂ ಮಾತನಾಡಿಸದೆಒಂಟಿಯಾಗಿದ್ದು, ಮನೆಯ ಹೊರಗಡೆಎಲ್ಲರೂ ಮಲಗಿದ್ದಾಗ ಶಿವಪ್ಪನು ಮನೆಯ...

ಗ್ರಾಮದ ಜನರಿಗೆ ದೊರೆಗಳ ಸಾಹಸ ಬಗ್ಗೆ ಮಾಹಿತಿ.

0
ಚಳ್ಳಕೆರೆ      ಕಳೆದ ಹಲವಾರು ದಶಕಗಳಿಂದ ಯುಗಾದಿ ಹಬ್ಬದ ಹಿನ್ನೆಲೆ ಬುಡಕಟ್ಟು ಸಂಪ್ರದಾಯದಂತೆ ದಳವಾಯಿ ವೇಷಧರಿಸಿ ವಿದ್ಯಮಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ವಿಶೇಷವಾಗಿ ದೊರೆಗಳ ಸಂಪ್ರದಾಯ...

ಬರ ನಿರ್ವಹಣೆಗೆ ಅಧಿಕಾರಿ ವರ್ಗ ಸಮಾರೋಪಾಧಿಯಲ್ಲಿ ಕೆಲಸ ನಿರ್ವಹಿಸಿ : ವಿಜಯಕುಮಾರ್

0
ಚಳ್ಳಕೆರೆ     ತಾಲ್ಲೂಕಿನ ಜನತೆ ಕಳೆದ ಸುಮಾರು ಎರಡು ತಿಂಗಳಿನಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ನಿರೀಕ್ಷಿಸಲಿಲ್ಲ. ಕುಡಿಯುವ ನೀರೂ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ನಡುವೆಯೂ...

ವೈ.ರಾಮಪ್ಪನ ವಿರುದ್ಧ ಲಿಂಗಾಯತರು ಕೆಂಡಮಂಡಲ

0
ದಾವಣಗೆರೆ       ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಲಿಂಗಾಯತ-ವೀರಶೈವ ಸಮಾಜದ ಅವಹೇಳನ ಮಾಡಿರುವುದನ್ನು ಖಂಡಿಸಿ, ವೀರಶೈವ-ಲಿಂಗಾಯತ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಲಿಂಗಾಯತರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ...
Share via