Tag: onlinekannadanews
ಲಕ್ಷ ಲೀಡ್‍ನಿಂದ ಗೆಲ್ಲುವೆ, ಸಚಿವ ಸ್ಥಾನ ಆಕಾಂಕ್ಷಿಯಲ್ಲ
ದಾವಣಗೆರೆ: ಮರು ಆಯ್ಕೆ ಬಯಸಿ ನಾಲ್ಕನೇ ಬಾರಿ ದಾವಣಗೆರೆ ಲೋಕಸಭಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ತಾವು ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ...
ಲಾರಿ-ಕಾರು ಮುಖಾಮುಖಿ: ಚಾಲಕ ಗಂಭೀರ
ದಾವಣಗೆರೆ: ಲಾರಿ ಮತ್ತು ಕಾರು ಪರಸ್ಪರ ಡಿಕ್ಕಿಯಾದ ಪರಿಣಾಮ ಲಾರಿ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಎಸ್ ಎಸ್ ಆಸ್ಪತ್ರೆ ಎದುರಿನ ರಾಷ್ಟ್ರೀಯ ಹೆದ್ದಾರಿ...
ಹರಿಹರದಲ್ಲಿ ಶೇ.74.12ರಷ್ಟು ಮತದಾನ
ಹರಿಹರ: ಲೋಕಸಭೆ ಚುನಾವಣೆಗೆ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ತಾಲ್ಲೂಕಿನಲ್ಲಿ ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು, ಶೇ.74.12 ರಷ್ಟು ಮತದಾನವಾಗಿದೆ. ಬೆಳಗ್ಗೆ 7 ರಿಂದಲೆ ಮತದಾರರು ಆಯಾ ಮತಗಟ್ಟೆ...
ರಕ್ತದಾನ ಶಿಬಿರ
ಹರಪನಹಳ್ಳಿ: ಸ್ಥಳೀಯ ಎನ್.ಎಸ್.ಎಸ್.ಘಟಕ, ಎಸ್.ಸಿ.ಎಸ್.ಔಷಧಿ ಮಹಾವಿದ್ಯಾಲಯ ಹಾಗೂ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ, ಸಂಶೋದನಾ ಕೇಂದ್ರ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ತೆಗ್ಗಿನಮಠದ ಷ.ಬ್ರ.ಶ್ರೀ ವರಸದ್ಯೋಜಾತ ಶಿವಚಾರ್ಯ ಸ್ವಾಮಿಜಿಯವರ 26ನೇ ಜನ್ಮದಿನೋತ್ಸವದ ಅಂಗವಾಗಿ...
ರಸ್ತೆ ಬದಿ ಕಲ್ಲುಗಳು: ಸಂಚಾರಕ್ಕೆ ತೊಂದರೆ
ಹೊನ್ನಾಳಿ: ಪಟ್ಟಣದ ಅಕ್ಕಸಾಲಿಗರ ಬೀದಿಯ ರಸ್ತೆಯಲ್ಲಿ ಬೃಹತ್ ಗಾತ್ರದ ಕಲ್ಲುಗಳಿದ್ದು, ಈ ಕಾರಣದಿಂದ ಈ ಮಾರ್ಗದಲ್ಲಿ ಓಡಾಡುವುದೇ ದುಸ್ತರವಾಗಿದೆ. ತಿರುವಿನ ರಸ್ತೆ ಇದಾಗಿದ್ದು, ಏಕಾಏಕಿ ವೇಗದಿಂದ ಬರುವ ವಾಹನಗಳು...
ಟ್ರ್ಯಾಕ್ಟರ್ ಪಲ್ಟಿ : ಇಬ್ಬರಿಗೆ ಗಾಯ
ಹೊನ್ನಾಳಿ: ನೀರು ಸಾಗಾಟದ ಟ್ರ್ಯಾಕ್ಟರ್ ಟ್ಯಾಂಕರ್ ಆಯ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಮತ್ತು ಇಬ್ಬರು ಸಹಾಯಕರು ಗಾಯಗೊಂಡಿರುವ ದುರ್ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ದುರ್ಘಟನಾ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ...
ಶ್ರೀಲಂಕಾ ಬಾಂಬ್ ಸ್ಪೋಟಕ್ಕೆ ಇಡೀ ವಿಶ್ವ ಖಂಡನೆ : ಡಾ.ಜಿಪರಮೇಶ್ವರ್
ತುಮಕೂರು ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಇಡೀ ವಿಶ್ವ ಖಂಡನೆ ಮಾಡಿದೆ. ಈ ವಿಧ್ವಂಸಕ ಕೃತ್ಯ ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ತಿಳಿಸಿದರು. ...
ಚುನಾವಣಾ ಅಬ್ಬರದಿಂದ ವಿಶ್ರಾಂತಿಯ ಕಡೆಗೆ
ದಾವಣಗೆರೆ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ 25 ಅಭ್ಯರ್ಥಿಗಳಲ್ಲಿ ಬಹುತೇಕರು ಮತದಾನದ ಮರುದಿನವಾದ ಬುಧವಾರ ಮನೆಯಲ್ಲೇ ವಿಶ್ರಾಂತಿ ಪಡೆದರು. ಪ್ರಚಾರದ ಭಾಗವಾಗಿ ಕ್ಷೇತ್ರ ಸುತ್ತಿ ದಣಿದಿದ್ದ ಅನೇಕರು ಮನೆಯಲ್ಲೇ ಕಾಲ ಕಳೆದರು. ...
ಸ್ಟ್ರಾಂಗ್‍ರೂಂ ಸೇರಿದ ಮತಯಂತ್ರಗಳಿಗೆ ಸೂಕ್ತ ಭದ್ರತೆ
ದಾವಣಗೆರೆ: ಸಮೀಪದ ತೊಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯ ಕಟ್ಟಡದಲ್ಲಿ ತೆರೆದಿರುವ ಭದ್ರತಾ ಕೊಠಡಿ ಸೇರಿರುವ ಮತಯಂತ್ರಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಮತಯಂತ್ರಗಳು ಒಂದು ತಿಂಗಳು...
ಹೊಳೆ ಮುತ್ಕೂರು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಹಗರಿಬೊಮ್ಮನಹಳ್ಳಿ: ತಾಲೂಕಿನ ಹೊಳೆ ಮುತ್ಕೂರು ಗ್ರಾ.ಪಂ.ಕೇಂದ್ರ ಸ್ಥಾನವನ್ನು ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಿರುವುದನ್ನು ವಿರೋಧಿಸಿ, ಗ್ರಾಮದ ಮುಖಂಡರೊಂದಿಗೆ ಸಾರ್ವಜನಿಕರು ಸೇರಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮತಗಟ್ಟೆಯಿಂದ...













