Home Tags Onlinekannadanews

Tag: onlinekannadanews

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಶಾಂತಯುತ ಶೇ.72.68ರಷ್ಟು ಮತದಾನ

0
ಹಗರಿಬೊಮ್ಮನಹಳ್ಳಿ:       ತಾಲೂಕನಲ್ಲಿ ಬಹುತೇಕ ಶಾಂತಯುತ ಮತದಾನವಾಗಿದ್ದು, ಶೇ72.68ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯಾದ ಸಂತೋಷ್‍ಕುಮಾರ್ ತಿಳಿಸಿದರು.         ತಾಲೂಕಿನ ಮೂರು ಕಡೆ ಮತದಾನ ಬಹಿಷ್ಕಾರವಾಗಿದ್ದು, ಒಂದು ಹೊಳೆ...

ಡಾ.ರಾಜ್‍ರವರ 91ನೇ ಹುಟ್ಟು ಹಬ್ಬ : ಬೆಂಗಳೂರಿನ ಡಾ.ರಾಜ್ ಸಮಾಧಿ ಬಳಿ ಉಚಿತ ಕ್ಷೌರ.

0
ಚಳ್ಳಕೆರೆ     ದಕ್ಷಿಣ ಭಾರತ ಮೇರು ನಟ, ನಟಸಾರ್ವಭೌಮ ದಿವಂಗತ ಡಾ.ರಾಜಕುಮಾರ್‍ರವರ 91ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ತ್ಯಾಗರಾಜ ನಗರದ ವೆಲ್‍ಕಮ್ ಹೇರ್‍ಡ್ರಸಸ್ ಮಾಲೀಕ ಚಿಕ್ಕಮ್ಮನಹಳ್ಳಿ ತಿಪ್ಪೇಸ್ವಾಮಿ ಮತ್ತು ಮಕ್ಕಳು ಡಾ.ರಾಜ್‍ರವರ...

ಸ್ಟ್ರಾಂಗ್‍ರೂಮ್‍ಗೆ ಬಿಗಿಭದ್ರತೆ

0
ಹಾವೇರಿ:        17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದಲ್ಲಿ ಶೇ.74.01ರಷ್ಟು ಮತದಾನವಾಗಿದೆ. ಮತ ಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ...

ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ದಿನಾಚರಣೆ

0
ಹಾವೇರಿ        ನಗರದ ಹರಸೂರು ಬಣ್ಣದ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಎ.30 ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದೆ. ಒಂದು...

ಇವ್ರೇನ್ರಪ್ಪ ನಮ್ಮವರು ನಾಟಕ ಪ್ರಧರ್ಶನ

0
ಗುಬ್ಬಿ      ನಾಡಿನ ಕಲೆ,ಸಂಸ್ಕತಿ,ಭಾಷೆಯ ಪುನರುಸ್ಥಾನ ಪ್ರಕ್ರಿಯೆ ಜರೂರು ನಡೆದಾಗ ಮಾತ್ರ ಮಾನವನ ಸರ್ವತೋಮುಖ ಏಳಿಗೆ ಸಾಧ್ಯವೆಂದು ಹಿರಿಯ ಕಲಾವಿದ ಹೆಬ್ಬಾಕ ವಿರುಪಾಕ್ಷಯ್ಯ ತಿಳಿಸಿದರು.      ತಾಲ್ಲೂಕಿನ ಗೊಲ್ಲಹಳ್ಳಿ...

ಚಿರತೆ ದಾಳಿಗೆ ಮೇಕೆ ಬಲಿ…!!!

0
ಕೊರಟಗೆರೆ       ಚಿರತೆ ದಾಳಿಯಿಂದ ಮೇಕೆ ಮೃತಪಟ್ಟ ಘಟನೆ ಕೊರಟಗೆರೆ ಪಟ್ಟಣದ ಗಂಗಾಧರೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದು ಜನರು ಮತ್ತು ಜಾನುವರುಗಳ ಸಾಗಾಣಿಕೆ ಗಾರರು ಭಯಬೀತರಾಗಿರುವ ಘಟನೆ ಕಳೆದ ರಾತ್ರಿ...

ನರೇಗಾ ಮತ್ತು ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು: ಅತೀಕ್

0
ಕೊರಟಗೆರೆ      ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ, ಕುಡಿಯುವ ನೀರು ಮತ್ತು ರೈತರ ಜಾನುವಾರುಗಳಿಗೆ ಮೇವಿನ ಸಮರ್ಪಕ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಶುಭಕಲ್ಯಾಣ್‍ಗೆ ರಾಜ್ಯ ಸರಕಾರದ...

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅನುದಾನದ ಕೊರತೆ ಇಲ್ಲಾ : ಎಲ್.ಕೆ.ಅತೀಕ್

0
ಮಧುಗಿರಿ:      ಭೀಕರವಾದ ಬರಗಾಲದ ಪರಿಸ್ಥಿತಿ ಎದುರಾಗಿದೆ ವಿಶೇಷವಾಗಿ ಜಿಲ್ಲೆಯಲ್ಲಿ ಉದ್ಯೋಗ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರದಲ್ಲಿ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲಾ...

ಸರಳವಾಗಿ ಡಾ.ರಾಜಕುಮಾರ್ ಜಯಂತಿ ಆಚರಣೆ

0
ದಾವಣಗೆರೆ     ಏ.24 ರಂದು ಬೆಳಿಗ್ಗೆ ಡಾ ರಾಜಕುಮಾರ್ ಜಯಂತಿ ಆಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ.ರಾಜಕುಮಾರ್‍ರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಡಾ.ರಾಜಕುಮಾರ್ ಇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ...

ನಾಡಿಗೆ ರಾಜ್ ಸಲ್ಲಿಸಿದ ಸೇವೆ ಸ್ಮರಣೀಯ: ಡಿಸಿ ರಾಮ್ ಪ್ರಸಾತ್

0
ಬಳ್ಳಾರಿ      ಕರ್ನಾಟಕ ರತ್ನ, ಪದ್ಮಭೂಷಣ, ನಟ ಡಾ.ರಾಜಕುಮಾರ್ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಬುಧವಾರ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ...
Share via