Tag: onlinekannadanews
ಮತದಾನ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ
ಬಳ್ಳಾರಿ
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾರರು ತನ್ನ ಹಕ್ಕನ್ನು ಚಲಾಯಿಸಲು ಸಲುವಾಗಿ ಏ.23ರಂದು ಎಲ್ಲಾ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು...
ಚುನಾವಣೆ ಮುಗಿದ ತಕ್ಷಣ ಜಾತಿವಾರು ಗಣತಿ ಪ್ರಕಟ ಪುಟ್ಟರಂಗಶೆಟ್ಟಿ
ಬಳ್ಳಾರಿ ರಾಜ್ಯದಲ್ಲಿ ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿಯವರಾಗಿದ್ದಾಗ ನಡೆಸಿದ ಜಾತಿವಾರು ಗಣತಿ ಮಾಹಿತಿ ಮುದ್ರಣ ಪ್ರಕ್ರಿಯೆ ನಡೆದಿದ್ದು ಚುನಾವಣೆ ನಂತರ ಪ್ರಕಟಿಸಲಿದೆಂದು ಸಚಿವ ಸಿ.ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ. ...
ಅಮಾನಿಕೆರೆ ಮಂಜಣ್ಣ ಅವರಿಗೆ ಸನ್ಮಾನ..!!
ತುರುವೇಕೆರೆ: ತಾಲ್ಲೋಕಿನಲ್ಲಿ ಅಮಾನಿಕೆರೆ ಮಂಜಣ್ಣ ಎಂಬ ಹೆಸರನ್ನು ಕೇಳದವರೇ ಅಪರೂಪ. ಎಲ್ಲಾ ರಂಗಗಳಲ್ಲೂ ಇವರು ಮಾಡಿರುವ ಸಾಧನೆ ಸಾಮಾನ್ಯವೇನಲ್ಲ. ಪರಿಸರ ವಾದಿ, ಸಮಾಜಸೇವಕ, ಉತ್ತಮ ಭಾಷಣಕಾರ ಕೂಡ....
ರಸ್ತೆ ತುಂಬಾ ಹಳ್ಳ ಕೊಳ್ಳ: ಸಾರ್ವಜನಿಕರ ಪರದಾಟ
ತುಮಕೂರು ತುಮಕೂರು ಹೊನ್ನಾವರ ರಸ್ತೆಗೆ ಪರ್ಯಾಯವಾಗಿ ನಿರ್ಮಾಣ ಮಾಡಲಾದ ರಿಂಗ್ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬೃಹತ್ ವಾಹನಗಳಿಗೆ ನಗರದಲ್ಲಿ ಪ್ರವೇಶ ನಿರ್ಬಂಧ ಇರುವ ಕಾರಣ ಹೊರಭಾಗದ ರಿಂಗ್‍ರಸ್ತೆ...
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ..!!!
ಬೆಂಗಳೂರು ತಮಿಳುನಾಡು ಗಡಿಯಲ್ಲಿರುವ ಸೂಳಗಿರಿಯ ಮೇಲುಮಲೈ ಬೆಟ್ಟದ ಮೇಲಿನ ಸಣ್ಣ ಕೊಳದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯನ್ನು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ.ಕೊಲೆಯಾಗಿರುವ ಮಹಿಳೆಯು ಹಸಿರು...
5 ವರ್ಷದ ಬಾಲಕನನ್ನು ಬಲಿ ಪಡೆದ ಯಮರೂಪಿ ಲಾರಿ ..!!
ಬೆಂಗಳೂರು ವೇಗವಾಗಿ ಬಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸೈಕಲ್‍ನಲ್ಲಿ ಹೋಗುತ್ತಿದ್ದ 5 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ದುರ್ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿ ನಡೆದಿದೆ. ...
ಇಂಗ್ಲಿಷ್ ನಿಂದಾಗಿ ಸೃಜನಸೀಲತೆ ಕಳೆದುಕೊಂಡೆವು: ಚಂದ್ರಶೇಖರ ಕಂಬಾರ
ಬೆಂಗಳೂರು ಭಾರತಕ್ಕೆ ಬಂದ ಬ್ರಿಟೀಷರು ಇಂಗ್ಲಿಷ್ ಪರಿಚಯಿಸಿ ಜನರಲ್ಲಿನ ಗೊಂದಲದ ಲಾಭ ಪಡೆದುಕೊಳ್ಳಲು ಯತ್ನಿಸಿದ್ದರಿಂದ ನಮ್ಮಲ್ಲಿನ ಜನ ನಾವು ನಮ್ಮತನ ಸೃಜನಶೀಲತೆ ಕಳೆದುಕೊಂಡೆವು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೇಂದ್ರ...
ಪತ್ನಿಯ ಮೇಲೆ ಹಲ್ಲೆ ಮಾಡಿದ ಸಾಫ್ಟವೇರ್ ಇಂಜಿನಿಯರ್ ಬಂಧನ
ಬೆಂಗಳೂರು ಖಾಸಗಿ ಕಂಪನಿಯ ಸಾಫ್ಟ್‍ವೇರ್ ಇಂಜಿನಿಯರೊಬ್ಬರು ದೇವರ ದರ್ಶನಕ್ಕೆ ನೆಪ ಮಾಡಿ ಕರೆದುಕೊಂಡು ಹೋಗಿದ್ದ ಪತ್ನಿಯ ಮೇಲೆ ಗಂಭೀರ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಭೋವಿ ಸಮಾಜಕ್ಕೆ ಭೋವಿನಿಗಮ, ಸಿದ್ದರಾಮ ಜಯಂತಿ ಕೊಡುಗೆ : ಡಿ. ಬಸವರಾಜ್
ದಾವಣಗೆರೆ : ಸಂಸದರಾದ ಜಿ.ಎಂ. ಸಿದ್ದೇಶ್ವರ್‍ರವರು ಮೂರು ಬಾರಿ ಆಯ್ಕೆಯಾಗಿ 15 ವರ್ಷಗಳ ಕಾಲ ಮಾಡಿದ ಕೆಲಸವಾದರೂ ಏನು ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೆ.ಎಸ್.ಐ.ಸಿ....
ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ- ಕೃಷ್ಣ ಬಾಜಪೇಯಿ
ಹಾವೇರಿ ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು. ಮತದಾನ ಸಿದ್ಧತೆ ಕುರಿತಂತೆ...













