Tag: onlinekannadanews
ಪ್ರಸ್ತುತ ಮಾರಾಟದ ಸರಕಾಗುತ್ತಿರುವ ಪ್ರಶಸ್ತಿ
ದಾವಣಗೆರೆ: ಪ್ರಸ್ತುತ ಪ್ರಶಸ್ತಿಗಳು ಮಾರಾಟದ ಸರಕಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಗದಗಿನ ತೋಂಟದಾರ್ಯ ಮಠದ ಶ್ರೀಮಹಾಂತ ದೇವರು ವಿಷಾಧ ವ್ಯಕ್ತಪಡಿಸಿದರು. ನಗರದ ಪದ್ಮಶ್ರೀ ಚಿಂದೋಡಿ ಲೀಲಾ...
ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ಹೋರಾಟಕ್ಕೆ ಅಣಿಯಾಗುವೆ-ಬಂಗ್ಲೆ ಮಲ್ಲಿಕಾರ್ಜುನ
ಹರಪನಹಳ್ಳಿ ಪತ್ರಿಕಾ ಕ್ಷೇತ್ರದಲ್ಲಿ ಹಗಲೂ ರಾತ್ರಿ ದುಡಿಯುವ ಪ್ರಾಮಾಣಿಕ ಪತ್ರಕರ್ತರ ಬದುಕು ಇಂದು ದಾರುಣ ಸ್ಥಿತಿಗೆ ತಲುಪಿದ್ದು ಕ್ರಿಯಾಶೀಲ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಹೋರಾಟಕ್ಕೆ ಅಣಿಯಾಗುವೆ ಎಂದು...
ಹರಪನಹಳ್ಳಿಗೆ 371ಜೆ ಕಲ್ಪಿಸಿದ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು : ಎಂ.ಪಿ. ಲತಾ...
ಹರಪನಹಳ್ಳಿ: ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಅದರಲ್ಲಿ ಪ್ರಮುಖವಾಗಿ ಹರಪನಹಳ್ಳಿ ತಾಲ್ಲೂಕಿಗೆ ಸಂವಿಧಾನದ 371ಜೆ ಸೌಲಭ್ಯ ಕಲ್ಪಿಸಿದ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು...
ಕೆಎಸ್‍ಆರ್‍ಟಿಸಿ ಬಸ್‍ಗಳ ತಪಾಸಣೆ
ಹೊನ್ನಾಳಿ: ಟಿ. ಗೋಪಗೊಂಡನಹಳ್ಳಿ ಗಡಿ ಭಾಗದ ಚೆಕ್‍ಪೋಸ್ಟ್‍ನಲ್ಲಿ ಶುಕ್ರವಾರ ಚೆಕ್‍ಪೋಸ್ಟ್ ಅಧಿಕಾರಿಗಳು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ತಪಾಸಣೆ ನಡೆಸಿದರು.ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಚುನಾವಣಾಧಿಕಾರಿಗಳು...
ಕೇಂದ್ರ ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಅವರಿಂದ ಚೆಕ್ ಪೋಸ್ಟ್ ವೀಕ್ಷಣೆ
ಹಾವೇರಿ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಐ.ಆರ್.ಎಸ್. ಅಧಿಕಾರಿ ಹಸನ್ ಅಹ್ಮದ್ ಅವರು ಗುರುವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಕಾರ್ಯನಿರ್ವಹಣೆ...
ಡಿ ಆರ್ ಪಾಟೀಲ್ ಪರ ಶ್ರೀನಿವಾಸ್ ಮಾನೆ ಪ್ರಚಾರ
ಹಾನಗಲ್ಲ : ಬರೀ ಸುಳ್ಳು ಹೇಳಿಕೊಂಡು ಜನರ ಭಾವನೆಗಳನ್ನು ಕೆಣಕಿ, ಧ್ವೇಷ ಹುಟ್ಟಿಸಿ ಸ್ವಾರ್ಥ ಸಾಧನೆಗೆ ಹಾತೊರೆಯುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಂತೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್...
ವಡ್ಡರಗೇರಿಯಲ್ಲಿ ಜನತೆಗೆ ವಿವಿಪ್ಯಾಟ ಪ್ರಾತ್ಯಕ್ಷಿಕೆ
ಹಾನಗಲ್ಲ : ನಮ್ಮ ಜವಾಬ್ದಾರಿಗಳನ್ನು ನಾವು ಶ್ರದ್ಧೆಯಿಂದ ಹೇಗೆ ನಿರ್ವಹಿಸುತ್ತೇವೆಯೋ ಮತದಾನವೂ ನಮಗಿರುವ ಅಮೂಲ್ಯ ಹೊಣೆಗಾರಿಕೆ ಎಂದರಿತು ಮತದಾನದಲ್ಲಿ ಪಾಲ್ಗೊಂಡು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹಾನಗಲ್ಲ...
ಅಕ್ರಮವಾಗಿ ಸಾಗಿಸುತ್ತಿದ್ದ ರೂ.14.20 ಲಕ್ಷ ವಶ
ದಾವಣಗೆರೆ ಏ.12 ರಂದು ದಾವಣಗೆರೆಯ ಬೇತೂರು ರಸ್ತೆ ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 10.45ರ ಸಮಯದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಕೆಎ 17 ಇಕ್ಯೂ 6465 ಹೊಂಡಾ ಶೈನ್ ಬೈಕ್‍ನಲ್ಲಿ ಬಸಾಪುರ ಗ್ರಾಮದ...
ಭ್ರಷ್ಟಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಜಗದೀಶ್
ದಾವಣಗೆರೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಯಪಡದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿದಾಗ ಮಾತ್ರ ಭ್ರಷ್ಟಾಚಾರ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ದಾವಣಗೆರೆಯ ಪೂರ್ವ...
ಬೂತಮಟ್ಟದ ಕಾರ್ಯಕರ್ತರ ಸಭೆ
ಬ್ಯಾಡಗಿ: ದೇಶಕ್ಕೆ ಸಾರ್ವಭೌಮತ್ವದ ಪ್ರಶ್ನೆ ಎದುರಾಗಿದ್ದು, ಪ್ರಸಕ್ತ ಲೋಕಸಭಾ ಚುನಾವಣೆ ದೇಶಭಕ್ತರ ಮತ್ತು ದೇಶಭ್ರಷ್ಟರ ನಡುವಿನ ಮಹಾಯುದ್ಧವಾಗಿದೆ, ಆಂತರಿಕವಾಗಿ ಹಾಗೂ ಬಾಹ್ಯವಾಗಿ ಹೆಚ್ಚುತ್ತಿರುವ ದೇಶ ವಿರೋಧಿಗಳನ್ನು ಹತ್ತಿಕ್ಕುವ...













