Home Tags Onlinekannadanews

Tag: onlinekannadanews

ಸಿದ್ದಗಂಗಾ ಶ್ರೀಗಳು ಗುಣಮುಖರಾಗಲೆಂದು ವಿಶೇಷ ಪೂಜೆ

0
ಚಿತ್ರದುರ್ಗ:       ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿರುವ ತುಮಕೂರು ಸಿದ್ದಗಂಗಾಮಠದ ನಡೆದಾಡುವ ದೇವರು, ಶತಮಾನ ಕಂಡ ಶತಾಯುಷಿ, ತ್ರಿವಿದ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಮಹಾಸ್ವಾಮೀಜಿರವರು ಶೀಘ್ರವೇ ಗುಣಮುಖರಾಗಲೆಂದು ಸರ್ವಧರ್ಮ...

ಸೈಕಲ್ ಯಾತ್ರೆಗೆ ಐಮಂಗಲದಲ್ಲಿ ಭವ್ಯ ಸ್ವಾಗತ

0
ಚಿತ್ರದುರ್ಗ:       ಮಹಿಳಾ ಸಬಲೀಕರಣಕ್ಕಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಕೆ.ಎಸ್.ಆರ್.ಪಿ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್‍ರಾವ್‍ರವರ ನೇತೃತ್ವದಲ್ಲಿ ಬೆಳಗಾಂನಿಂದ ಬೆಂಗಳೂರಿಗೆ ಹೊರಟಿರುವ ಸೈಕಲ್ ಯಾತ್ರೆ ಶನಿವಾರ ಹಿರಿಯೂರು ತಾಲೂಕು ಐಮಂಗಲ...

ನನ್ನ ಬದ್ಧತೆ ಪ್ರಶ್ನಿಸುವ ನೈತಿಕತೆ ಇಲ್ಲ;ತಿಪ್ಪಾರೆಡ್ಡಿ

0
ಚಿತ್ರದುರ್ಗ      ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷರು ಇತ್ತೀಚೆಗೆ ವೈದ್ಯಕೀಯ ಕಾಲೇಜಿನ ಬಗ್ಗೆ ಹೇಳಿಕೆ ನೀಡಿ ಶಾಸಕರಿಗೆ ಎಚ್ಚರಿಕೆ ಎಂದು ಹೇಳಿಕೆ ನೀಡಿದ್ದಾರೆ. ಹೇಳಿಕೆ ಕೊಡುವಾಗ ಯಾರ್ಯಾರು...

ಸಮರ್ಥ ಕಬಡ್ಡಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ

0
ಚಿತ್ರದುರ್ಗ:     ಕರ್ನಾಟಕ ರಾಜ್ಯದಲ್ಲಿ ಕಬಡ್ಡಿಪಟುಗಳೇ ಇಲ್ಲವೇನೋ ಎನ್ನುವ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೋಗಲಾಡಿಸಿ ಕಬಡ್ಡಿಯನ್ನು ಉಳಿಸುವುದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅರ್ಜುನ ಪ್ರಶಸ್ತಿ ಪುರಸ್ಕøತ ಕಬಡ್ಡಿಪಟು ಹೊನ್ನಪ್ಪಗೌಡ...

ಹನುಮ ಮಾಲಾಧಾರಿಗಳಿಗೆ ಕೇಸರಿ ಧ್ವಜ ವಿತರಣೆ

0
ಹೊಸಪೇಟೆ:        ಹನುವಮಾಲಾ7 ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಹನುಮ ಮಾಲಾಧಾರಿಗಳಿಗೆ ಶನಿವಾರ ಕೇಸರಿ ಧ್ವಜ ವಿತರಿಸಲಾಯಿತು. ಹನುಮ ಮಾಲಾಧಾರಿಗಳ ಕಾರ್ಯಕ್ರಮದ ತಾಲ್ಲೂಕು ಅಧ್ಯಕ್ಷ ಗುದ್ಲಿ ಪರಶುರಾಮ, ಭಕ್ತರಿಗೆ ಕೇಸರಿ...

ಹೈ.ಕ. ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಮನವಿ

0
ಹೂವಿನಹಡಗಲಿ :      ಡಿಸೆಂಬರ್ 10 ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಚರ್ಚಿಸಿ ಒತ್ತು ನೀಡುವಂತೆ ಭಾರತ ಕಮ್ಯೂನಿಷ್ಟ...

ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನಕ್ಕೆ ಮನವಿ

0
ಹೂವಿನಹಡಗಲಿ :         ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನವನ್ನು ನೀಡುವಂತೆ ಹೈಕಮಾಂಡಿಗೆ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.ಅವರು ತಾಲೂಕಿನ ದಾಸರಹಳ್ಳಿ, ಕೊಯಿಲಾರಗಟ್ಟಿ, ನವಲಿ, ಹಿರೇಹಡಗಲಿ,...

ಜಿಲ್ಲೆಯ ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಭದ್ರಾ ಮೇಲ್ದಂಡೆ ನೀರು : ಸಂಸದ ಬಿ.ಎನ್.ಚಂದ್ರಪ್ಪ...

0
ಚಳ್ಳಕೆರೆ       ಕಳೆದ ಹತ್ತಾರು ವರ್ಷಗಳಿಂದ ಬೀಕರ ಬರಗಾಲದ ಸ್ಥಿತಿಯಲ್ಲಿ ನಲುಗಿ ಹೋಗಿರುವ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಲಕ್ಷಾಂತರ ರೈತರ ಬದುಕಿಗೆ ತಿರುವು ನೀಡುವ ಭದ್ರಾ ಮೇಲ್ದಂಡೆ ಯೋಜನೆಯ...

ಕಂದಾಯ ಪಾವತಿಗೆ ನಗರಸಭೆಯ ಹೊಸ ಸೂತ್ರ

0
 ಚಳ್ಳಕೆರೆ         ರಾಜ್ಯದ ಅನೇಕ ನಗರಸಭೆಗಳಲ್ಲಿ ಅತ್ಯಂತ ಪ್ರಗತಿಯತ್ತ ಸಾಗುತ್ತಿರುವ ನಗರಸಭೆಗಳಲ್ಲಿ ಒಂದಾದ ನಗರಸಭೆಗೆ ಸಾರ್ವಜನಿಕರ ಪಾವತಿಸಬೇಕಾದ ನೀರು, ಮನೆ ಹಾಗೂ ನಿವೇಶಗಳ ಕಂದಾಯಗಳ ಪಾವತಿಗೆ ಹೊಸ ಸೂತ್ರವೊಂದನ್ನು ಅಳವಡಿಸಿ...

ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

0
ಬಳ್ಳಾರಿ            ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯು ಅಧಿಕೃತ ಕನ್ನಡ ಸಂಘಟನೆಯೆಂದು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯವು ಕಳೆದ ಏಪ್ರಿಲ್ 25ರಂದೇ ಶಾಶ್ವತ ನಿರ್ಭಂಧಕಾಜ್ಞೆಯನ್ನು ಹೊರಡಿಸಿದೆ....
Share via