Home Tags Onlinekannadanews

Tag: onlinekannadanews

ಸಂಪೂರ್ಣ ಜಾರಿಯಾಗದ ಭಾರತ ಸಂವಿಧಾನ

0
ದಾವಣಗೆರೆ:      ಭಾರತೀಯ ಸಂವಿಧಾನ ಇದುವರೆಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಸಂಪನ್ಮೂಲ ವ್ಯಕ್ತಿ ಎ.ಕೆ.ಚನ್ನೇಶ್ವರ ಹೊನ್ನಾಳಿ ಆರೋಪಿಸಿದರು.     ಇಲ್ಲಿನ ಸಕ್ರ್ಯೂಟ್ ಹೌಸ್ ಸಭಾಂಗಣದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ...

ಚರಂಡಿ ಇಲ್ಲದೆ ಅನೈರ್ಮಲ್ಯ : ಸಾರ್ವಜನಿಕರ ಆರೋಪ

0
ಶಿರಾ                     ನಗರದ ಸಂತೇಪೇಟೆಯ ಕೊಳದಪ್ಪಲೇಶ್ವರಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಮೀಪದಲ್ಲಿನ ಬಡಾವಣೆಯಲ್ಲಿ ಚರಂಡಿ ಇಲ್ಲದೆ ಮನೆಗಳ ಅನೈರ್ಮಲ್ಯದ...

ಶಿರಾ ಅಂಬೇಡ್ಕರ್ ಉದ್ಯಾನವನಕ್ಕೆ ಶಾಸಕರ ಭೇಟಿ

0
ಶಿರಾ        ನಗರದ ಅಂಬೇಡ್ಕರ್ ಭವನಕ್ಕೆ ಶಾಸಕ ಬಿ.ಸತ್ಯನಾರಾಯಣ್ ಸೋಮವಾರ ಭೇಟಿ ನೀಡಿ ಉದ್ಯಾನವನ ವೀಕ್ಷಣೆ ಮಾಡಿದರು. ಶಿರಾ-ಅವiರಾಪುರ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಉದ್ಯಾನವನದ ಜಾಗವು ಒಂದಿಷ್ಟು ತೆರವುಗೊಂಡಿದ್ದು ಹಾಲಿ ಉಳಿದ...

ಕುಡಿಯುವ ನೀರಿಗೆ ತುರ್ತು ಕ್ರಮ : ಶಾಸಕ ಎಂವಿವಿ

0
ಮಧುಗಿರಿ      ಸರ್ಕಾರದಿಂದ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರದ ಜನರ ಋಣ ತೀರಿಸಲಾಗುವುದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.ತಾಲ್ಲೂಕಿನ ಗಂಜಲಗುಂಟೆ ಪಂಚಾಯಿತಿ ವ್ಯಾಪ್ತಿಯ ಹಳೆಹಟ್ಟಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶನಿವಾರ...

ನೆಲ, ಜಲ, ಭಾಷೆಗಾಗಿ ಯುವಜನ ಒಗ್ಗೂಡುವುದು ಸಂತಸ ತರುತ್ತದೆ

0
ಕೊರಟಗೆರೆ        ಕರುನಾಡಿನ ಕಲೆ,  ಸಾಹಿತ್ಯ, ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸುವಂತಹ ಕೆಲಸಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕು ಎಂದು ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಲತಾ ತಿಳಿಸಿದರು. ...

ಕುರಿ ಮೇಲೆ ಚಿರತೆ ದಾಳಿ

0
ತುರುವೇಕೆರೆ        ಚಿರತೆಯ ದಾಳಿಗೆ ಮನೆ ಮುಂದೆ ಕಟ್ಟಿದ್ದ ಕುರಿಯೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಕೆ.ಹೊಸೂರಿನಲ್ಲಿ ಭಾನುವಾರ ಸಂಜೆ ನಡೆದಿದೆ.         ಕೆ.ಹೊಸೂರಿನ ಲಕ್ಷ್ಮಣಗೌಡರು ತಮ್ಮ ಮನೆಯ...

ಶೋಕಾಚರಣೆಯ ನಡುವೆಯು ಧ್ವಜಸ್ಥಂಬದ ಮೇಲ್ಭಾಗದಲ್ಲಿ ಹಾರಾಡಿದ ರಾಷ್ಟ್ರಧ್ವಜ

0
ತಿಪಟೂರು        ತಾಲ್ಲೂಕಿನ ಹುಣಸೇಘಟ್ಟ ಗ್ರಾಮಪಂಚಾಯಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಂಬರೀಶ್ ಕೇಂದ್ರ ಹಾಗೂ ರಾಜ್ಯದ ಮಾಜಿಸಚಿವರು ಹಾಗೂ ಪ್ರಖ್ಯಾತ ಕನ್ನಡ ಚಿತ್ರನಟರು ನಿಧನರಾದ ಹಿನ್ನೆಲೆಯಲ್ಲಿ ನವೆಂಬರ್ 25 ರಿಂದ 27ರವರೆಗೆ...

ಬಾಲ್ಯದ ಆಟಗಳನ್ನು ನೆನಪಿಸುವ ಗ್ರಾಮೀಣ ಕ್ರೀಡೋತ್ಸವ

0
ಕುಣಿಗಲ್         ಬಾಲ್ಯದ ಆಟಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ನೆನಪಿಸುವ ಹಾಗೂ ಉಳಿಸಿ ಬೆಳೆಸುವ ಮತ್ತು ಇಂದಿನ ಮಕ್ಕಳಿಗೆ ಪರಿಚಯಿಸುವ ಕ್ರೀಡೆಯೇ ಗ್ರಾಮೀಣ ಕ್ರೀಡಾ ಉತ್ಸವದ ಉದ್ದೇಶ ಎಂದು ಅಖಿಲ...

ಅಗಲಿದ ನಾಯಕರಿಗೆ ಶ್ರದ್ಧಾಂಜಲಿ

0
ಹುಳಿಯಾರು       ಮಾಜಿ ಕೇಂದ್ರ ಸಚಿವರು, ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಚಿತ್ರನಟರು ಆಗಿದ್ದ ಅಂಬರೀಶ್ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ ಜಾಫರ್ ಷರೀಫ್ ಅವರ ನಿಧನಕ್ಕೆ...

ದಸೂಡಿಯಲ್ಲಿ ಬೀದಿ ನಾಟಕದ ಮೂಲಕ ಆರೋಗ್ಯದ ಅರಿವು

0
ಹುಳಿಯಾರು      ಹುಳಿಯಾರು ಹೋಬಳಿಯ ದಸೂಡಿ ಗ್ರಾಮದಲ್ಲಿ ಬೀದಿ ನಾಟಕದ ಮೂಲಕ ಆರೋಗ್ಯ ಬಗ್ಗೆ ಅರಿವು ಮೂಡಿಸಲಾಯಿತು.ಆರೋಗ್ಯ ಇಲಾಖೆ ವತಿಯಿಂದ ಭೂಮಿ ಗೀತಾ ಕಲಾ ತಂಡದ ಕಲಾವಿದರು ಪರಿಸರ ಸಂರಕ್ಷಣೆ, ಎಚ್1-ಎನ್1...
Share via