Tag: Praja pragathi
ತುಮಕೂರು : 164 ಜನರಿಗೆ ಪಾಸಿಟೀವ್
ತುಮಕೂರು ಜಿಲ್ಲೆಯಲ್ಲಿ ಗುರುವಾರ 164 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 18,923ಕ್ಕೆ ಏರಿಕೆಯಾಗಿದೆ. ತುಮಕೂರಿನ ಪಿ.ಜಿ.ಲೇಔಟ್‍ನ 55 ವರ್ಷದ ಮಹಿಳೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಾಗಿಲು ಗ್ರಾಮದ...
ಪಾಪದ ಹಣ ಮುಟ್ಟಬೇಡಿ, ಅಳುವವರ ಮಾತಿಗೆ ಮರುಳಾಗಬೇಡಿ : ಸಿದ್ಧರಾಮಯ್ಯ
ಶಿರಾ ಶಿರಾ ಉಪ ಚುನಾವಣೆ ದಿನ ದಿನಕ್ಕೂ ಕಾವೇರುತ್ತಿದ್ದು ವಿರೋಧ ಪಕ್ಷಗಳ ಧುರೀಣರು ಈ ಕ್ಷೇತ್ರಕ್ಕೆ ಬಂದು ಬೀಡು ಬಿಟ್ಟಿದ್ದಾರೆ. ಕೋವಿಡ್ ಹೆಸರಲ್ಲಿ ಲೂಟಿ ಮಾಡಿದ ಭ್ರಷ್ಟಾಚಾರದ ಪಾಪದ ಹಣವನ್ನು ಹಂಚುವವರ...
ಸರ್ಕಾರವನ್ನು ಪ್ರಶ್ನಿಸುವ ತಾಕತ್ತು ಜಯಚಂದ್ರ ಅವರಿಗೆ ಇದೆ : ಡಿಕೆಶಿ
ಬರಗೂರು ವಿಧಾನ ಸೌಧದಲ್ಲಿ ಕುಳಿತು ಸರ್ಕಾರದ ವಿರುದ್ದ ಮಾತನಾಡುವ ಶಕ್ತಿ ಹೊಂದಿರುವ ಏಕೈಕ ವ್ಯಕ್ತಿ ಟಿ.ಬಿ. ಜಯಚಂದ್ರ. ಈ ಶಕ್ತಿ ಬೇರೆ ಪಕ್ಷದ ಅಭ್ಯರ್ಥಿಗಳಿಗಿಲ್ಲ. ನನಗಿಂತ ಹತ್ತು ವರ್ಷ ಹೆಚ್ಚು...
ಈರುಳ್ಳಿ ಬೆಲೆ ದುಪ್ಪಟ್ಟು ಏರಿಕೆ: ಗ್ರಾಹಕರ ಪರದಾಟ
ತುರುವೇಕೆರೆ ಈರುಳ್ಳಿ ಬೆಲೆ ದಿಢೀರನೆ ಎರಿಕೆಯಿಂದಾಗಿ ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇದುವರೆವಿಗೂ 100 ರೂ.ಗೆ 5 ಕೆ.ಜಿ.ಯಂತೆ ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ದಿಢೀರನೆ ಕೆ.ಜಿ. 100-120 ರೂ.ಗೆ ಬೆಲೆ ಏರಿಕೆಯಾಗಿದೆ. ಉತ್ತರ...
ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರಣ : ಚೌಡರೆಡ್ಡಿ
ಕುಣಿಗಲ್ ಪದವಿಧರ ಉದ್ಯೋಗಿಗಳು ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಸಿಲುಕಲು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ತಪ್ಪು ನಿರ್ಧಾರಗಳೇ ಕಾರಣ ಎಂದು ಆಗ್ನೇಯ ಪದವಿಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಆರೋಪಿಸಿದರು. ...
ಮಳೆಗೆ ಹೊಡೆತಕ್ಕೆ ನೆಲಕಚ್ಚಿದ ರಾಗಿ ಮತ್ತು ಸಾಮೆ ಬೆಳೆ
ಹುಳಿಯಾರು ಕಾಳು ಕಟ್ಟುವ ಹಂತದಲ್ಲಿ ಮಳೆಯಿಲ್ಲ ಎಂದು ಚಿಂತಾಕ್ರಾಂತರಾಗಿದ್ದ ರೈತರಿಗೆ ಕಳೆದ ಎರಡು ದಿನಗಳಿಂದ ಆಗಾಗ ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಮಳೆ ಒಂದೆಡೆ ಸಂತಸಕ್ಕೆ ಕಾರಣವಾದರೆ ಮತ್ತೊಂದೆಡೆ ಮಳೆ ಹೊಡೆತಕ್ಕೆ ಸಿಕ್ಕಿ...
ದೇಶದಲ್ಲಿ ಶೇ 40 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ : ಆರ್.ಚೌಡರೆಡ್ಡಿ ತೂಪಲ್ಲಿ
ಗುಬ್ಬಿ ಬಿಜೆಪಿ ಸರ್ಕಾರ ಮೂರು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಷ್ಟೇ ಸಂಖ್ಯೆ ನಿರುದ್ಯೋಗ ಸೃಷ್ಟಿಸಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಈ ಸಂದರ್ಭದಲ್ಲಿ ಪದವೀಧರರು ಬಿಜೆಪಿ ಸರ್ಕಾರದಿಂದ ಏನನ್ನೂ...
ಉಪಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ : ಸಿಎಂ
ಬೆಂಗಳೂರು: ನವೆಂಬರ್ 3 ರಂದು ನಡೆಯುತ್ತಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲುವುದು ರಾಜಕೀಯವಾಗಿ ಅತ್ಯಂತ ಅನಿವಾರ್ಯವಾಗಿದ್ದು, ಎಲ್ಲರೂ ಪ್ರತಿಷ್ಠೆ ಬಿಟ್ಟು ಸಂಘಟಿತರಾಗಿ ಹೋರಾಟ ಮಾಡುವಂತೆ...
ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಸಜ್ಜಾದ ಮಹಿಳಾ ಪೈಲೆಟ್ ಗಳು…!
ಕೊಚ್ಚಿ: ಭಾರತೀಯ ನೌಕಪಡೆಯ ಅತ್ಯಾಧುನಿಕ ಡಾರ್ನಿಯರ್ ವಿಮಾನದಲ್ಲಿ ಹಾರಾಟ ನಡೆಸಲು ಮೊದಲ ಮಹಿಳಾ ಬ್ಯಾಚಿನ ಮಹಿಳಾ ಪೈಲಟ್ ಗಳು ಸಜ್ಜಾಗಿದ್ದಾರೆ. ಡಾರ್ನಿಯರ್ ವಿಮಾನದಲ್ಲಿನ ಎಲ್ಲಾ ಕಾರ್ಯಾಚರಣೆ ಕಾರ್ಯಗಳಿಗಾಗಿ ಈ ಮಹಿಳಾ ಪೈಲಟ್...
ನಿತೀಶ್ ಕುಮಾರ್ ಗೆ ಬಿಹಾರವನ್ನು ನಿರ್ವಹಿಸಲು ಆಗುತ್ತಿಲ್ಲ : ತೇಜಸ್ವಿ ಯಾದವ್
ಬಿಹಾರ ನಿತೀಶ್ ಕುಮಾರ್ ಅವರು ಈಗಾಗಲೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ದಣಿದಿದ್ದಾರೆ ಆದ್ದರಿಂದ ಬಿಹಾರವನ್ನು ಸಮರ್ಥವಾಗಿ ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಮಹಾಘಟಬಂಧನದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್...












