Tag: Praja pragathi
1.10ಲಕ್ಷ ರೈತರ 449 ಕೋಟಿ ರೂ. ಬೆಳೆಸಾಲ ಮನ್ನಾ : ಐವಾನ್ ಡಿಸೋಜಾ
ಬಳ್ಳಾರಿ ಬಳ್ಳಾರಿ ಜಿಲ್ಲೆಯ 1.10ಲಕ್ಷ ರೈತರ 449 ಕೋಟಿ ರೂ.ಸಾಲವನ್ನು ನಮ್ಮ ಸಮ್ಮಿಶ್ರ ಸರಕಾರ ಇದುವರೆಗೆ ಮನ್ನಾ ಮಾಡಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯ ಐವಾನ್...
ಕಿತ್ತೂರ ಶಾಲಾ ಮಕ್ಕಳಿಗೆ ಪಾಠಮಾಡಿ ಸಹಭೋಜನ ಸವಿದ ಡಿಸಿ ಕೃಷ್ಣ ಬಾಜಪೇಯಿ
ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹಾನಗಲ್ ತಾಲೂಕಿನ ಅಕ್ಕಿಆಲೂರ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ಮೂಲಭೂತ ಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಕುರಿತಂತೆ...
ಸಾಂಕ್ರಾಮಿಕ ರೋಗ ತಡೆಗೆ ಮುನ್ನೆಚ್ಚರಿಕೆ ವಹಿಸಿ : ಶಾಸಕ ನೆಹರು ಓಲೇಕಾರ
ಹಾವೇರಿ ಮಳೆಗಾಲ ಆರಂಭಗೊಂಡಿದೆ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ. ಪ್ರತಿಯೊಬ್ಬರೂ ಸೊಳ್ಳೆಗಳ ನಿಯಂತ್ರಣ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹಾವೇರಿ...
ಜನರ, ತಜ್ಞರ ಸಲಹೆ ಪಡೆದು ಗ್ರಾಮಾಭಿವೃದ್ಧಿಗೆ ಸಮಗ್ರ ಜನರ ಯೋಜನೆ ಅನುಷ್ಠಾನಗೊಳಿಸಿ
ಹಾವೇರಿ ಜನರ, ವಿವಿಧ ಕ್ಷೇತ್ರಗಳ ತಜ್ಞರ ಸಲಹೆಗಳನ್ನು ಪಡೆದು ಜನಸಹಭಾಗಿತ್ವದ ಸಮಗ್ರ ಜನರ ಅಭಿವೃದ್ಧಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗುವಂತೆ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕೇರಳ ಸರ್ಕಾರದ ನಿವೃತ್ತ ಮುಖ್ಯ...
ಚಿರತೆ ದಾಳಿ : 10 ಕುರಿಗಳು ಬಲಿ..!!
ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಕುರಿ ದಡ್ಡಿಗೆ ಚಿರತೆ ದಾಳಿಯಿಂದಾಗಿ 10 ಕುರಿಗಳು ಬಲಿಯಾದ ಘಟನೆ ಗುರುವಾರ ಮದ್ಯರಾತ್ರಿ ನಡೆದಿದೆ.ಮುದೇನೂರ ಗ್ರಾಮದ ಭರಮಪ್ಪ ಮಾಳನಾಯಕನಹಳ್ಳಿ ಎಂಬ ಕುರಿಗಾಹಿ ಅನಾರೋಗ್ಯದ ನಿಮಿತ್ಯ ಆಸ್ಪತ್ರೆಗೆ...
ಶರಣಧರ್ಮದಿಂದ ಸದೃಢ ಸಮಾಜ ನಿರ್ಮಾಣ
ಚಿತ್ರದುರ್ಗ : ಸಮಾಜದಲ್ಲಿ ಬದಲಾವಣೆ ಬಯಸಿದ್ದ ಬಸವಣ್ಣ ಅವರ ಶರಣಧರ್ಮ ಪಾಲನೆಯಿಂದ ರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅಭಿಪ್ರಾಯ ಪಟ್ಟರು...
ಜಿಲ್ಲೆಯಲ್ಲಿ 3 ಲಕ್ಷ ಸದಸ್ಯತ್ವದ ಗುರಿ : ಕೆ.ಎಸ್.ನವೀನ್
ಚಿತ್ರದುರ್ಗ: ಸಂಘಟನಾ ಪರ್ವ ಬಿಜೆಪಿ.ಸದಸ್ಯತ್ವ ಅಭಿಯಾನ ಜು.6 ರಿಂದ ಆರಂಭಗೊಂಡು ಆ.11 ರವರೆಗೆ ರಾಷ್ಟ್ರಾದ್ಯಂತ ನಡೆಯಲಿದ್ದು, ಅಂದು ಸಂಜೆ 5 ಗಂಟೆಗೆ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಸದಸ್ಯತ್ವ ಅಭಿಯಾನಕ್ಕೆ...
ಗೋಪಾಲ್ ಭಂಡಾರಿಗೆ ಭಾವಪೂರ್ಣ ಶ್ರದ್ದಾಂಜಲಿ
ಚಿತ್ರದುರ್ಗ: ಕಾರ್ಕಳ ಮಾಜಿ ಶಾಸಕ, ಸವಿತಾ ಸಮಾಜದ ಮುಖಂಡ ಗೋಪಾಲ್ ಭಂಡಾರಿರವರ ನಿಧನಕ್ಕೆ ಸವಿತ ಸಮಾಜದವರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು. ಸವಿತ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್...
ಉಚಿತ ಬಸ್‍ಪಾಸ್ ವಿತರಣೆಗೆ ಆಗ್ರಹ
ಚಿತ್ರದುರ್ಗ: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತ ಬಸ್‍ಪಾಸ್ ನೀಡಬೇಕೆಂದು ಒತ್ತಾಯಿಸಿ ಎ.ಬಿ.ವಿ.ಪಿ.ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ...
ಅಂಗನವಾಡಿಯಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಿ
ಚಿತ್ರದುರ್ಗ: ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ./ಯು.ಕೆ.ಜಿ. ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶನಿವಾರ ಧರಣಿ ಆರಂಭಿಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು...













