Home Tags Praja pragathi

Tag: Praja pragathi

ಕಾರ್ಮಿಕರಿಗೆ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ;ಜಾಕೀರ್ ಹುಸೇನ್

0
ಚಿತ್ರದುರ್ಗ;     ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಸದಸ್ಯರ ಸಭೆಯು ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಡೆಯಿತು.    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ರಾಜ್ಯಾದ್ಯಕ್ಷ ಡಾ.ಎಸ್.ಎಸ್.ಪ್ರಕಾಶಂ...

ಒಬ್ಬೊಬ್ಬರ ಸಮಸ್ಯೆಗಳನ್ನು ಖುದ್ದು ಆಲಿಸಿದ ತಹಸೀಲ್ದಾರ್

0
ಹುಳಿಯಾರು:    ಹುಳಿಯಾರಿನಲ್ಲಿ ಕಂದಾಯ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ತಹಸೀಲ್ದಾರ್ ತೇಜಸ್ವಿನಿ ಅವರು ಒಬ್ಬೊಬ್ಬರನ್ನೇ ಕರೆದು ಅವರ ಸಮಸ್ಯೆ ಆಲಿಸಿ...

ಮಟ್ಕಾ ದಂಧೆ ನಿಲ್ಲಿಸಲು ಪೊಲೀಸರಿಗೆ ಶಾಸಕರ ಸೂಚನೆ

0
ಹುಳಿಯಾರು  ಹುಳಿಯಾರಿನಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅವರು ಸೂಚಿಸಿದ ಘಟನೆ ಗುರುವಾರ ನಡೆಯಿತು.   ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ...

ರಾಜ್ಯದ ಎಲ್ಲ ಬಡ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಉಚಿತವಾಗಿ ವಿತರಿಸಲು ಆಗ್ರಹ

0
ಹೊಸಪೇಟೆ:  ರಾಜ್ಯಾದ್ಯಂತ ಇರುವ ಬಡ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಸ್‍ಪಾಸ್ ಉಚಿತವಾಗಿ ವಿತರಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ...

ಕೂಡ್ಲಿಗಿ : ಕರಡಿ ದಾಳಿ: ಯುವಕನಿಗೆ ಗಾಯ.

0
ಕೂಡ್ಲಿಗಿ:      ತಾಲ್ಲೂಕಿನ ಹರವದಿ ಗ್ರಾಮದಲ್ಲಿ ದನ ಮೆಯುಸುತ್ತಿದ್ದ ಯುವಕ ಓಬಳೇಶ್ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಗ್ರಾಮದ ಜೆ. ಓಬಳೇಶ ನಿನ್ನೆ ಸಂಜೆ ಗ್ರಾಮದ ಹೊರ ವಲಯದಲ್ಲಿ ಅರಣ್ಯದಂಚಿನಲ್ಲಿ...

ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾವಹಿಸಿ : ಅಲೋಕ್ ಕುಮಾರ್

0
ಬೆಂಗಳೂರು   ನಗರದಲ್ಲಿ ಅಪರಾಧ ಹಿನ್ನೆಲೆ ಹೊಂದಿರುವವರ ಪಟ್ಟಿ(ಎಂಒಬಿ)ಯಲ್ಲಿರುವರ ಮೇಲೆ ಹದ್ದಿನ ಕಣ್ಣಿಡುವಂತೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಡಿಸಿಪಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.    ನಗರದಲ್ಲಿ ನಡೆದ ಸರಣಿ...

ಮಾರಾಟ ಮಳಿಗೆಗೆ ಬೆಂಕಿ : ಲಕ್ಷಾಂತರ ರೂ ನಷ್ಟ

0
ಬೆಂಗಳೂರು     ರಾಮಮೂರ್ತಿ ನಗರದ ಕಸ್ತೂರಿ ನಗರದ ಅಲಂಕಾರಿಕಾ ಆಭರಣಗಳ ಮಾರಾಟ ಮಳಿಗೆಗೆ ಇಂದು ಬೆಳಿಗ್ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.    ಕಸ್ತೂರಿನಗರದ ಬಸ್...

ಗಾಂಜಾ ಅಮಲಿನಲ್ಲಿ ವರ್ತಕನ ಮೇಲೆ ದಾಳಿ..!!

0
ಬೆಂಗಳೂರು    ವಿಜಯನಗರದ ಮುಖ್ಯ ರಸ್ತೆಯ ಬಳಿ ಗಾಂಜಾ ಅಮಲಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ಪಾನಿಪುರಿ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.ಕಳೆದ ಜೂ.30...

ಚಿನ್ನದ ಸರಕ್ಕಾಗಿ ಮಹಿಳೆಯ ಕೊಲೆ..!!

0
ಬೆಂಗಳೂರು    ಚಿನ್ನದ ಸರಕ್ಕಾಗಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಕಗ್ಗಲಿಪುರದ ಬಳಿ ನಡೆದಿದೆ.      ಕಗ್ಗಲಿಪುರದ ಲಕ್ಷ್ಮಿಪುರದಲ್ಲಿನ ಗಾಯಿತ್ರಿ (29)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಬುಧವಾರ ಬೆಳಿಗ್ಗೆ...

ವಿಧಾನಸೌಧದಲ್ಲಿ ನಿಂಬೆ ಹಣ್ಣಿಗೆ ನೋ ಎಂಟ್ರಿ..!!!

0
ಬೆಂಗಳೂರು:    ರಾಜ್ಯದ ಶಕ್ತಿ ಕೇಂದ್ರ ಎಂದೇ ಕರೆಯಲಾಗುವ ವಿಧಾನಸೌಧದೊಳಗೆ ಇನ್ನು ಮುಂದೆ ನಿಂಬೆಹಣ್ಣಗೆ ನೋ ಎಂಟ್ರಿ ಎಂದಿದ್ದಾರೆ ವಿಧಾನಸೌಧದ ಭದ್ರತಾ ಸಿಬ್ಬಂದಿ.   ವಿಧಾನಸೌಧಕ್ಕೆ ಇನ್ನು ಮುಂದೆ ನಿಂಬೆ ಹಣ್ಣು ಕೊಂಡೊಯ್ಯೊದಂತೆ...
Share via