Tag: Praja pragathi
ಶಾಸಕರುಗಳ ರಾಜಿನಾಮೆಯಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ..!!
ತುಮಕೂರು: ಶಾಸಕ ಆನಂದ ಸಿಂಗ್ ರಾಜಿನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಮಂಗಳವಾರ ದಿನವಿಡಿ ಜರುಗಿದವು. ಮೂರೂ ಪಕ್ಷಗಳಲ್ಲಿ ಮುಖಂಡರುಗಳ ಸಭೆ, ಮಾತುಕತೆಗಳು, ಸಮಾಲೋಚನಾ ಪ್ರಕ್ರಿಯೆಗಳು ನಡೆದಿವೆ. ...
ಚೆಕ್ ಡ್ಯಾಂ ನಿರ್ಮಾಣಕ್ಕೆ ವಿರೋಧ
ಮಿಡಿಗೇಶಿ: ಮಿಡಿಗೇಶಿ ವ್ಯಾಪ್ತಿಯ ಸ.ನಂಬರ್‍ನ ಸರ್ಕಾರಿ ಹಳ್ಳದಲ್ಲಿ ನೂತನವಾಗಿ ಚೆಕ್ ಡ್ಯಾಂ ಮಂಜೂರಾಗಿದ್ದು, ಇದನ್ನು ನಿರ್ಮಾಣ ಮಾಡಬಾರದೆಂದು ಅಲ್ಲಿನ ಕೆಲವರು ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ...
ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನಸೌಧ ಚಲೋ
ತುಮಕೂರು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರು ಇದೇ ತಿಂಗಳ 9ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ ನಡೆಸಿ ಸರ್ಕಾರಕ್ಕೆ ಹಕೊತ್ತಾಯ...
ರೇಣುಕಾಚಾರ್ಯ-ಎಸ್ಪಿ ಚೇತನ್ ಮಧ್ಯೆ ವಾಗ್ವಾದ
ದಾವಣಗೆರೆ: ಪೊಲೀಸರು, ರಾಜಕಾರಣಿಗಳು ಯಾರೂ ಇಲ್ಲಿ ಸತ್ಯ ಹರಿಶ್ಚಂದ್ರರಲ್ಲ. ಬಡವರು ಜೀವನಕ್ಕಾಗಿ ಒಂದೆರಡು ಎತ್ತಿನ ಗಾಡಿ ಮರಳು ಸಾಗಿಸಿದರೇ ತಪ್ಪೇನು? ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್...
ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ : ಹೆಚ್ ಕೆ ಪಾಟೀಲ್
ಬೆಂಗಳೂರು ರಾಜ್ಯ ಕಾಂಗ್ರೆಸ್‍ನ ಇಬ್ಬರು ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಸಚಿವ ಹೆಚ್.ಕೆ.ಪಾಟೀಲ್,ಈ ಕೆಲಸ ಮಾಡುವ ಮೂಲಕ ಸರ್ಕಾರ ಬೀಳಿಸಲು ಪೂರಕವಾದ...
ಆಯುಕ್ತರ ಜೊತೆ ಸಭೆಯಲ್ಲಿ ಗುತ್ತಿಗೆದಾರರ ಅಳಲು :ಸದಸ್ಯರನ್ನು ಕಾಣದಿದ್ದರೆ ಕಾಮಗಾರಿ ಮಾಡಲಸಾಧ್ಯ
ತುಮಕೂರು ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ಪಡೆದ ಗುತ್ತಿಗೆದಾರನಿಗೆ ಸಂಬಂಧಪಟ್ಟ ಇಂಜಿನಿಯರ್‍ಗಳು ನಿಯಮದ ಪ್ರಕಾರ ತಕ್ಷಣವೇ ಕಾಮಗಾರಿ ಕೈಗೊಳ್ಳಬೇಕಾದ ಸ್ಥಳವನ್ನು ಅಧಿಕೃತವಾಗಿ ವಹಿಸುವುದಿಲ್ಲ. ಅದಕ್ಕೆ ಬದಲಾಗಿ ಮೊದಲು ಹೋಗಿ ಆ ವಾರ್ಡಿನ ಕಾರ್ಪೋರೇಟರ್‍ರನ್ನು...
ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಅಮಾನತಿಗೆ ಆದೇಶ : ಡಾ.ಜಿ.ಪರಮೇಶ್ವರ್
ಕೊರಟಗೆರೆ ಕರ್ನಾಟಕ ರಾಜ್ಯವು ಅಭಿವೃದ್ದಿಯಲ್ಲಿ ಭಾರತ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ ಇನ್ನೂ ಶೇ.90ರಷ್ಟು ಕುಟುಂಬಗಳು ಬಡತನ ರೇಖೆಗಿಂತೆ ಕೆಳಗಿರುವ ಬಗ್ಗೆ ಆಹಾರ ಇಲಾಖೆಯಿಂದ ಅಂಕಿ ಅಂಶ ಲಭ್ಯವಾಗಿದೆ. ಕರ್ನಾಟಕ ರಾಜ್ಯ ಇನ್ನೂ...
ಸರ್ಕಾರ ಸುಭದ್ರವಾಗಿದೆ: ಡಿಸಿಎಂ ಸ್ಪಷ್ಟನೆ
ತುಮಕೂರು ಶಾಸಕದ್ವಯರಾದ ಆನಂದ್‍ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸತ್ಯವೇ ಆಗಿದ್ದರೆ, ಸದ್ಯದಲ್ಲಿರುವ ಸಂಖ್ಯಾಬಲದಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸರ್ಕಾರ ಸುಭದ್ರವಾಗಿದ್ದು, ಜನರು ಆತಂಕಕ್ಕೊಳ...
ಶಾಸಕರ ರಾಜೀನಾಮೆ: ಬಿಜೆಪಿಯಲ್ಲಿ ಹುರುಪು
ಬೆಂಗಳೂರು ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಕಾಂಗ್ರೆಸ್‍ನಲ್ಲಿ ಒಂದು ಕಡೆ ನಡುಕ ಆರಂಭವಾಗಿದ್ದರೆ ಮತ್ತೊಂದು ಕಡೆ ಜೆಡಿಎಸ್‍ಗೆ ಅಧಿಕಾರ ಹೋದಿತೆಂಬ ಚಿಂತೆ ಶುರುವಾಗಿದೆ. ಬಿಜೆಪಿಯಲ್ಲಿ ಸರ್ಕಾರ ರಚಿಸುವ ಹೊಸ ಹುಮ್ಮಸ್ಸು...
ತೆಲಂಗಾಣ ಮಾದರಿಯಲ್ಲಿ ಮರಳು ನೀತಿ:ರಾಜಶೇಖರ ಬಿ. ಪಾಟೀಲ್
ದಾವಣಗೆರೆ: ತೆಲಂಗಾಣ ಮಾದರಿಯಲ್ಲಿ ಹೊಸ ಮರಳು ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್ ತಿಳಿಸಿದ್ದಾರೆ. ಹರಿಹರ ತಾಲೂಕಿನ ರಾಜನಹಳ್ಳಿ...













