Tag: Praja pragathi
ವರುಣನ ಆರ್ಭಟಕ್ಕೆ ತತ್ತರಿಸಿದ ಮುಂಬೈ..!!
ಮುಂಬೈ: ಇಂದು ಮುಂಬೈ ನಗರದಲ್ಲಿ ಬೆಳಗ್ಗಿನಿಂದಲೇ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ನಗರದ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಯ ಜೊತೆಗೆ ಕೆಲವು ರಸತೆಗಳಲ್ಲಿ ನೀರು ನಿಂತಿರುವುದು ಜನರ ದೈನಂದಿನ...
ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಆಸ್ತಿ ಒತ್ತುವರಿ ಪ್ರಕರಣಗಳು..!!!
ತುಮಕೂರು ಸರ್ಕಾರದ ನಿರ್ದೇಶನವಿದ್ದರೂ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಒಬ್ಬರನ್ನು ನೋಡಿಕೊಂಡು ಮತ್ತೊಬ್ಬರು ಎನ್ನುವಂತೆ ಒತ್ತುವರಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಸಾಕಷ್ಟು ವಿವಾದಗಳಿಗೂ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಒತ್ತುವರಿಗಳಿಂದಲೇ ಗಲಾಟೆಗಳು...
ರಸ್ತೆಯಲ್ಲೆ ಬಾಯ್ತೆರೆದಿದ್ದಾನೆ ಯಮರಾಯ..!!!
ಬೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಕ್ರಮತೆಗೆದುಕೊಂಡಿಲ್ಲ ಏಕೆ..?ಹೊಸದುರ್ಗ: ರಸ್ತೆ ಬದಿಗೆ ವಿದ್ಯುತ್ ಕಂಬವಿರುವುದುಸಾಮಾನ್ಯ. ಇಲ್ಲೊಂದುಕಡೆರಸ್ತೆಮಧ್ಯೇಯೇ ವಿದ್ಯುತ್‍ಕಂಬ ಬಿಟ್ಟು ಡಾಂಬರೀಕರಣ ಮಾಡಲಾಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂಕ್ರಮತೆಗೆದುಕೊಂಡಿಲ್ಲ ಏಕೆ ಎಂಬುದು...
ಪಾರ್ಕಿಂಗ್ ಕಾಣದ ವಿನಿ ವಿಧಾನ ಸೌಧ
ತುಮಕೂರು ಜಿಲ್ಲೆಯ ಸಮಸ್ಯೆಗಳನ್ನು ಪರಿಹಸಿಸಬೇಕಾದ ಜಿಲ್ಲಾಧಿಕಾರಿಳ ಕಚೇರಿಯಲ್ಲಿಯೇ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ತುಮಕೂರು ನಗರದ ಡಿಸಿ ಕಚೇರಿಯು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಕಸದ ಸಮಸ್ಯೆ, ಶೌಚಾಲಯದ ಸಮಸ್ಯೆ,...
ಗೋವುಗಳನ್ನು ಕಸಾಯಿ ಖಾನೆಗೆ ಕಳಿಸೋಣ್ವೆ?
ದಾವಣಗೆರೆ ನಮ್ಮದು 20 ಹಸುಗಳಿದೆ, 15 ಕಿಲೋಮೀಟರ್‍ನಿಂದ ಕೊಣಚಗಲ್ ಬಳಿಯ ಗೋಶಾಲೆಗೆ ಬಂದಿದ್ದೇವೆ. ಆದರೆ, ನಮಗೆ ಮೂರರಿಂದ ಐದು ಕೆಜಿ ಮಾತ್ರ ಮೇವು ಕೊಡುತ್ತಾರೆ. ಇದು ಸಾಕಾಗುತ್ತಿಲ್ಲ... ರಾತ್ರಿ ವೇಳೆ...
ಮಧ್ಯಂತರ ಚುನಾವಣೆ ಅಂದ್ರೆ, ಎಲ್ರಿಗೂ ಜ್ವರ
ದಾವಣಗೆರೆ: ಈಗಾಗಲೇ ವಿಧಾನಸಭಾ ಚುನಾವಣೆ ಎದುರಿಸಿ, ಒಂದು ವರ್ಷ ಆಗಿದೆ. ಹೀಗಾಗಿ ಮಧ್ಯಂತರ ಚುನಾವಣೆ ಅಂದ್ರೆ, ಎಲ್ಲ ಶಾಸಕರಿಗೂ ಜ್ವರ ಬರುತ್ತೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ...
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಶಿಕ್ಷೆ ಆಗಲಿ
ಹುಳಿಯಾರು: ಪರಿಶಿಷ್ಟ ಪಂಗಡದ ಮೀಸಲಾತಿ ಕಬಳಿಸಲು ಕೆಲಸವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವುಗಳನ್ನು ಪತ್ತೆಯಚ್ಚಿ ಪಡೆದಿರುವ ಹಾಗೂ ಕೊಟ್ಟವರಿಗೆ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಡಿಸಿಸಿ ಬ್ಯಾಂಕ್...
ಪಿಂಚಣಿ ಎಡವಟ್ಟು: ಹೆಚ್ಚುವರಿಯಾಗಿ ಹಿಂಪಡೆದ ಹಣ ಪಡೆಯಲು ಹಿರಿಯ ನಾಗರೀಕರ ಅಲೆದಾಟ
ಹುಳಿಯಾರು: ಇದೊಂದು ವಿಚಿತ್ರ ಪ್ರಕರಣ. ಕೊಡಬೇಕಿದ್ದ ಪಿಂಚಣಿ ಹಣಕ್ಕೆ ಬದಲಾಗಿ ಹೆಚ್ಚು ಹಣ ಕೊಟ್ಟು ಆದ ಎಡವಟ್ಟು ಸರಿಪಡಿಸಲು ಮತ್ತೊಂದು ಎಡವಟ್ಟು ಮಾಡಿಕೊಂಡ ಅಪರೂಪದ ಪ್ರಕರಣ. ತಾಲೂಕು ಆಡಳಿತದಿಂದಾದ ಈ...
ಕಲುಷಿತ ನೀರು ಸೇವನೆ : 8 ಮಕ್ಕಳು ಅಸ್ವಸ್ಥ
ಮಧುಗಿರಿ : ಕಲುಷಿತ ನೀರು ಸೇವನೆಯಿಂದಾಗಿ ಅಂಗನವಾಡಿಯ ಶಿಕ್ಷಕಿ ಹಾಗೂ 8 ಜನ ಮಕ್ಕಳು ವಾಂತಿ ಬೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ...
ಇತಿಹಾಸದಲ್ಲಿ ಮೊದಲ ಬಾರಿ ಕಳೆ ಕಳೆದುಕೊಂಡ ವಿಧಾನಸೌಧದ ಪ್ರತಿಪಕ್ಷ ನಾಯಕರ ಕಛೇರಿ
ಬೆಂಗಳೂರು ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಆಡಳಿತ ಕೇಂದ್ರದಲ್ಲಿರುವ ತಮ್ಮ ಕಛೇರಿಯನ್ನು ಮರೆತೇ ಬಿಟ್ಟಿರುವುದು ಬಿಜೆಪಿ ಪಾಳೆಯದಲ್ಲೇ ಭಾರೀ ಚರ್ಚೆಗೆ...













