Home Tags Praja pragathi

Tag: Praja pragathi

ಸರಣಿ ಸ್ಫೋಟ : 4 ಮಂದಿ ಸಾವು!!!

0
ಕಠ್ಮಂಡು:      ನೇಪಾಳದಲ್ಲಿ ನಿನ್ನೆ ನಡೆದ ಸರಣಿ ಸ್ಫೋಟದಿಂದಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.      ಭಾರತದ ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 3...

‘ಬಿಜೆಪಿ ಸೇರಲ್ಲ’- ಸುಮಲತಾ ಸ್ಪಷ್ಟನೆ!

0
ಬೆಂಗಳೂರು :     ಚುನಾವಣೆ ಸಂದರ್ಭದಲ್ಲಿ ತನ್ನ ಪರ ನಿಂತ ಬಿಜೆಪಿಗೆ ಸುಮಲತಾ ಧನ್ಯವಾದ ಹೇಳಿದ್ದು, ತಾವು ಬಿಜೆಪಿಗೆ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.      ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ...

ಅಮೇಥಿಯಲ್ಲಿ ಸ್ಮೃತಿ ಇರಾನಿ ಆಪ್ತನ ಹತ್ಯೆ!!!

0
ಲಖನೌ:      ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಆಪ‍್ತ, ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಅವರ ಗೆಲುವಿಗಾಗಿ ಶ್ರಮಿಸಿದ್ದ ಸುರೇಂದ್ರ ಸಿಂಗ್‌ (50) ಅವರನ್ನು ಶನಿವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ...

ರಾಹುಲ್ ರಾಜೀನಾಮೆ ತಿರಸ್ಕಾರ!!

0
ದೆಹಲಿ:      ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಪ್ರದರ್ಶನದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದರು. ಆದರೆ ಕಾರ್ಯಕಾರಿಣಿ ಸದಸ್ಯರು ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ.   ...

ದಾವಣಗೆರೆ : ಪ್ರೇಯಸಿಯ ತಂದೆ ಮೇಲೆ ಗುಂಡು ಹಾರಿಸಿದ ಯೋಧ!!!

0
ದಾವಣಗೆರೆ:      ಯೋಧನೊಬ್ಬ ತನ್ನ ಪ್ರಿಯತಮೆಯ ತಂದೆಯ ಮೇಲೆ ಗುಂಡು ಹಾರಿಸಿರುವ ಘಟನೆ ಹೊನ್ನಾಳಿಯ ಬಿದರಘಟ್ಟೆಯಲ್ಲಿ ನಡೆದಿದೆ.      ದೇವರಾಜ್‌( 27)ಗುಂಡು ಹಾರಿಸಿರುವ ಯೋಧ. ಈತ ಅದೇ ಗ್ರಾಮದ ಪ್ರಕಾಶ್...

ಪಾಕಿಸ್ತಾನ ಜೆರ್ಸಿ ಮೇಲೆ ಧೋನಿ ಹೆಸರು!

0
ಲಂಡನ್:      ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬ ತಮ್ಮ ತಂಡದ ಜೆರ್ಸಿ ಮೇಲೆ ಧೋನಿ ಹೆಸರು...

ತಂದೆಯಾದ ನಟ ಲೂಸ್ ಮಾದ ಯೋಗಿ!!

0
ಬೆಂಗಳೂರು :      ಕನ್ನಡದ ಲೂಸ್ ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗೇಶ್ ಅಪ್ಪನಾದ ಸಂಭ್ರಮದಲ್ಲಿದ್ದಾರೆ.      ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಯೋಗೀಶ್ ಪತ್ನಿ...

2019 CET Results : ರ‍್ಯಾಂಕ್ ವಿಜೇತರ ಲಿಸ್ಟ್!!

0
ಬೆಂಗಳೂರು:     ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ 2019-20ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)  ಫಲಿತಾಂಶ ಶನಿವಾರ 11 ಗಂಟೆಗೆ ಪ್ರಕಟವಾಗಿದೆ.      ಮೇ 25ರ ಬೆಳಗ್ಗೆ 11 ಗಂಟೆಗೆ...

BJP ಪಾಳಯದಲ್ಲಿ ರಮೇಶ್ ಜಾರಕಿಹೊಳಿ!

0
ಕಲಬುರ್ಗಿ :      ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಯಗಳಿಸಿರುವ ನೂತನ ಬಿಜೆಪಿ ಸಂಸದ ರಮೇಶ್ ಜಾಧವ್ ರನ್ನು ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಸನ್ಮಾನಿಸಿದ್ದಾರೆ.     ...

ಮುಂದಿನ 4 ವರ್ಷ ಕುಮಾರಸ್ವಾಮಿಯೇ ಸಿಎಂ!!?

0
ಬೆಂಗಳೂರು:    ಮುಂದಿನ 4 ವರ್ಷಗಳ ಕಾಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಾll ಜಿ.ಪರಮೇಶ್ವರ್ ತಿಳಿಸಿದ್ದಾರೆ.     ಇಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಚಿವರ ಸಭೆಯ ನಂತರ...
Share via