Tag: Praja pragathi
ಶಿರಾ: ಅಂಗನವಾಡಿ ಪದಾರ್ಥಗಳ ಕದ್ದು ಮಾರಾಟ :ಶಿಕ್ಷಕಿ ಬಂಧನ!
ತುಮಕೂರು: ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ನೀಡುತ್ತಿದ್ದ ಆಹಾರ ಪದಾರ್ಥವನ್ನು ಕದ್ದು ಮಾರಾಟ ಮಾಡುತ್ತಿದ್ದ ಅಂಗನವಾಡಿ ಶಿಕ್ಷಕಿಯನ್ನು ಗ್ರಾಮಸ್ಥರೇ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ, ಇಂದಿರಾ ಕಾಲೋನಿ...
ಎಸ್.ಎಂ.ಕೃಷ್ಣಾಗೆ 88 ರ ಸಂಭ್ರಮ!!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣಾ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 88ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಕೃಷ್ಣಾ ಅವರ ಜನುಮ ದಿನದ...
ಜೂ.21 ರಿಂದ SSLC ಪೂರಕ ಪರೀಕ್ಷೆ!!
ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ರಾಜ್ಯಾದ್ಯಂತ ಜೂನ್ 21ರಿಂದ ಪ್ರಾರಂಭಗೊಳ್ಳಲಿದ್ದು, ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್-ಏಪ್ರಿಲ್ 2019ರ...
ತಿಪಟೂರು: ಮಳೆ-ಗಾಳಿಗೆ 2 ಎಕರೆ ಬಾಳೆ ತೋಟ ನೆಲಸಮ!
ತಿಪಟೂರು: ನಿನ್ನೆ ರಾತ್ರಿ ಸುರಿದ ಬಾರಿ ಬಿರುಗಾಳಿ ಮಳೆಯಿಂದಾಗಿ ಬಾಳೆ ತೋಟ ಸಂಪೂರ್ಣ ನಾಶವಾಗಿರುವ ಘಟನೆ ತಾಲ್ಲೂಕಿನ ಗೊರಗೊಂಡನಹಳ್ಳಿಯಲ್ಲಿ ನಡೆದಿದೆ. ರೈತ ಶಿವಕುಮಾರ್ ಕಷ್ಟ ಪಟ್ಟು ಸುಮಾರು...
ತಿಪಟೂರು: ಮಳೆಗೆ ಬಿದ್ದ ಮರ : ಸಾವಿರಾರು ಕೋಳಿಗಳ ಸಾವು!!!
ತಿಪಟೂರು: ನಿನ್ನೆ ಸಂಜೆ ಬಂದ ಮಳೆ-ಬಿರುಗಾಳಿಗೆ ಹಲಸಿನ ಮರವೊಂದು ಕೋಳಿಫಾರಂ ಮೇಲೆ ಬಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ತಿಪಟೂರು ತಾಲ್ಲೂಕಿನ ಆಲ್ಬೂರು ಬಳಿ ನಡೆದಿದೆ. ತಾಲ್ಲೂಕಿನ ಆಲ್ಬೂರು...
‘ಚೌಕೀದಾರ್ ಚೋರ್’: ಕೊನೆಗೂ ರಾಹುಲ್ ಕ್ಷಮೆಯಾಚನೆ!!
ಹೊಸದಿಲ್ಲಿ: 'ಚೌಕೀದಾರ್ ಚೋರ್ ಹೈ' ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂದು ತಪ್ಪಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೊನೆಗೂ ಸರ್ವೋಚ್ಛ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ. ...
SSLC ಯಲ್ಲಿ ಸರ್ಕಾರಿ ಶಾಲೆಗಳ ಸಾಧನೆಗೆ ಸಿಎಂ ಹರ್ಷ!!
ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳು ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ಅತ್ಯುತ್ತಮ...
SSLC : ಹಾಸನ ಪ್ರಥಮ : ಇಬ್ಬರಿಗೆ 100% out of 100!!!
ಬೆಂಗಳೂರು: 2018-2019 ನೇ ಸಾಲಿನ ರಾಜ್ಯ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪ್ರಕಟಮಾಡಲಾಗಿದ್ದು, ಒಟ್ಟು ಶೇ 73.30 ರಷ್ಟು ಫಲಿತಾಂಶ ಬಂದಿದೆ. ದಕ್ಷಿನ ಕನ್ನಡ ಜಿಲ್ಲೆಯನ್ನು ಹಿಂದಿಕ್ಕಿರುವ ಹಾಸನ ಜಿಲ್ಲೆಗೆ ಪ್ರಥಮ...
SSLC ಫಲಿತಾಂಶ ಪ್ರಕಟ!!
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಘೋಷಣೆ ಮಾಡಿದೆ. ವಿದ್ಯಾರ್ಥಿಗಳು ಇಲಾಖೆ ನೀಡಿರುವ ಅಧಿಕೃತ ವೆಬ್ಸೈಟ್ karresults.nic.in ಮತ್ತು kseeb.kar.nic.in ಗೆ ಭೇಟಿ...
ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ!!!
ಶ್ರೀಲಂಕಾ : ಶ್ರೀಲಂಕಾದಲ್ಲಿ ಬುರ್ಖಾವನ್ನು ಧರಿಸಲು ನಿಷೇಧ ಹೇರಿ ಅಧ್ಯಕ್ಷರ ಕಚೇರಿ ಆದೇಶ ಹೊರಡಿಸಿದೆ. ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಯಿಂದ ವಿದೇಶಿ ಪ್ರಜೆಗಳು ಸೇರಿದಂತೆ 250...













