Tag: prajapragathi
ತುಮಕೂರು:ಲಕ್ಷಾಂತರ ರೂ.ಮೌಲ್ಯದ ಚಿನ್ನ ದೋಚಿದ್ದ 10 ಆರೋಪಿಗಳ ಸೆರೆ!
ತುಮಕೂರು : ನಗರದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ, ನಗದು ದೋಚಿದ್ದ ಹತ್ತು ಮಂದಿ ಆರೋಪಿಗಳನ್ನು ಹೊಸ ಬಡಾವಣೆ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ. ...
ತೈಲ ಮಾರುಕಟ್ಟೆಯಲ್ಲಿ ಕುಸಿತ : ಅಂಬಾನಿಗೆ ₹37,200 ಕೋಟಿ ನಷ್ಟ!!
ಮುಂಬೈ : ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ತನ್ನ ನಿವ್ವಳ ಸಂಪತ್ತಿನಲ್ಲಿ 5 ಬಿಲಿಯನ್ ಡಾಲರ್ (ಸುಮಾರು 37,200 ಕೋಟಿ)ನಷ್ಟ ಅನುಭವಿಸಿದ್ದಾರೆ. ಸೋಮವಾರ ಷೇರುಪೇಟೆ...
ಉಡುಪಿ : ಶ್ರೀ ಕೃಷ್ಣನ ದರ್ಶನದ ಅವಧಿಯಲ್ಲಿ ವಿಸ್ತರಣೆ!!
ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತಾದಿಗಳಿಗೆ ಹೆಚ್ಚು ಅನು ಕೂಲವಾಗುವಂತೆ ನ.4ರಿಂದ ದೇವರ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ನವೆಂಬರ್ 4 ರಿಂದ ಬೆಳಗ್ಗೆ 8.30 ರಿಂದ...
ಬಾಗಲಕೋಟೆ : ನಟಿ, ಮಾಜಿ ಸಚಿವೆ ಉಮಾಶ್ರೀ ಮನೆಗೆ ಕನ್ನ!!
ಬಾಗಲಕೋಟೆ : ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮನೆಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ಅಪಾರ ಪ್ರಮಾಣದ...
ಅಪಘಾತ : ಡೀಸೆಲ್ ಟ್ಯಾಂಕ್ ಸ್ಪೋಟಿಸಿ ನಾಲ್ವರ ಸಜೀವ ದಹನ!!
ಹೈದರಾಬಾದ್ : ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಜೀವ ದಹನವಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವಲ್ಲೂರು ತಾಲೂಕಿನ ಗೋಟೂರು ಗ್ರಾಮದ...
ಬೆಂಗಳೂರು : ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್!!
ಬೆಂಗಳೂರು : ಬೆಳ್ಳಂ ಬೆಳಗ್ಗೆ ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಗೋಪಿ, ಗಂಗಾ,...
ಶಿರಾ ಉಪಚುನಾವಣೆ: ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಬಸ್ ವ್ಯವಸ್ಥೆ
ತುಮಕೂರು: ನವೆಂಬರ್ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಉಪ ಚುನಾವಣೆಯ ಚುನಾವಣಾ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದಿಂದ ಬಸ್ಸಿನ ವ್ಯವಸ್ಥೆ...
ಶಿರಾ : ಸೆರಗೊಡ್ಡಿ ಮತ ಯಾಚಿಸಿ ಕುಸಿದು ಬಿದ್ದ JDS ಅಭ್ಯರ್ಥಿ ಅಮ್ಮಾಜಮ್ಮ
ಶಿರಾ : ನಗರದ ಬರಗೂರು ರಾಮಚಂದ್ರಪ್ಪ ಬಯಲುರಂಗ ಮಂದಿರದ ಆವರಣದಲ್ಲಿ ಭಾನುವಾರ ಜೆಡಿಎಸ್ ಪಕ್ಷದಿಂದ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮತ ನೀಡುವಂತೆ ಮತದಾರರನ್ನು ಸೆರಗೊಡ್ಡಿ ಬೇಡಿದ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ...
‘ಕೇಸರಿ ವಸ್ತ್ರಧಾರಿಗಳ ಆಟ ಶಿರಾ ಕ್ಷೇತ್ರದಲ್ಲಿ ನಡೆಯುವುದಿಲ್ಲ’ – ಎಚ್.ಡಿ.ಕೆ
ಶಿರಾ : ಶಿರಾ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಒಂದು ಭಾವನಾತ್ಮಕ ಸಂಬಂಧವಿದೆ. ಈ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಪ್ರಾಮಾಣಿಕತೆಗೆ ನಮ್ಮ ಇಡೀ ಕುಟುಂಬ ನಿಜಕ್ಕೂ ತಲೆ ಬಾಗಿದ್ದು ಹಣದ ತೈಲಿಯನ್ನು...
ಧಾರವಾಡ : ಶಿಕ್ಷಕಿಗೆ ಹೋಂ’ವರ್ಕ್ ತೋರಿಸಲು 35 ಕಿ.ಮೀ ಪ್ರಯಾಣಿಸಿದ ಬಾಲಕ!!
ಧಾರವಾಡ : ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿದ ಅಚ್ಚರಿಯ ಸಂಗತಿ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಲ್ಲಿ ನಡೆದಿದೆ. ...













