Tag: prajapragathi
ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ಶಾಕ್!!
ಬೆಂಗಳೂರು: ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳ ವಿರುದ್ಧ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ನಗರದಲ್ಲಿರುವ ಆಸ್ಪತ್ರೆಗಳಿಗೆ ಕೊರೊನಾ ಚಿಕಿತ್ಸೆ ಸಂಬಂಧ ರಾಜ್ಯ ಸರಕಾರ ಕೆಲವೊಂದು ನಿರ್ದೇಶನಗಳನ್ನ ನೀಡಿದ್ದು,...
‘ಮುನಿರತ್ನಗೆ ಮಂತ್ರಿ ಸ್ಥಾನ ಖಚಿತ’ ಎಂದ ಸಿಎಂ ಬಿಎಸ್ವೈ!!
ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ...
ಉಪ ಚುನಾವಣೆ : ನಾಳೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ
ತುಮಕೂರು : ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಚುನಾವಣಾ ಮತದಾನವು ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 1 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ ಎಂದು...
ಉಪಚುನಾವಣೆ : ಕಣ್ಣು ಮತ್ತು ಕಿವಿಗಳಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ
ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳ ಕಣ್ಣು ಮತ್ತು ಕಿವಿಗಳಾಗಿ ಚುನಾವಣಾ ಮತದಾನದ ದಿನದ ಕಡೆಯ...
ತುರುವೇಕೆರೆ: ಸತತ ಮಳೆಗೆ ನೆಲ ಕಚ್ಚಿದ ರಾಗಿ ಬೆಳೆ!
ತುರುವೇಕೆರೆ : ಕಳೆದರೆಡು ವರ್ಷಗಳಿಂದ ಸತತ ಬರಗಾಲದಿಂದ ಬಸವಳಿದ ರೈತನಿಗೆ ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ನೆಲಕಚ್ಚಿರುವುದು ಮತ್ತೆ ರೈತರಲ್ಲಿ ಆತಂಕ ಸೃಷ್ಟಿಸಿದೆ. ಈ...
ಶಿರಾ : ಮದಲೂರು ಕೆರೆಗೆ 6 ತಿಂಗಳೊಳಗೆ ನೀರು : BSY ಭರವಸೆ
ಶಿರಾ : ಶಿರಾ ಭಾಗವು ಅತ್ಯಂತ ಬರ ಪೀಡಿತ ಪ್ರದೇಶವೆಂಬ ಅರಿವು ನನಗಿದೆ. ಈ ಭಾಗದ ಮದಲೂರು ಕೆರೆಗೆ ನೀರು ಹರಿಸುವ ಸಲುವಾಗಿ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಲುವೆ...
‘ಶಿರಾ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳಲು ತಯಾರಿದ್ದೇನೆ’- ಹೆಚ್.ಡಿ.ಡಿ
ಶಿರಾ : ಶಿರಾ ಕ್ಷೇತ್ರ ನನಗೆ ಅತ್ಯಂತ ಪ್ರಿಯವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಗಟ್ಟಿಮುಟ್ಟಾದ ಕಾರ್ಯಕರ್ತರಿದ್ದಾರೆ. ಅಧಿಕಾರದ ಸವಿಯನ್ನುಂಡು ಕೆಲ ಪ್ರಮುಖ ದುರೀಣರು ಪಕ್ಷ ತೊರೆದರೂ ಯಾವೊಬ್ಬ...
ಬೆಂಗಳೂರು : ಲಿಫ್ಟ್ನ ಹೊಂಡಕ್ಕೆ ಬಿದ್ದು 2 ವರ್ಷದ ಮಗು ಸಾವು !!
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಗಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ನಗರದ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿನೋದ್...
ಮಡಿಕೇರಿ : ‘ಗೋಲ್ಡನ್ ಟೆಂಪಲ್’ಗೆ ಡಿ.26 ರವರೆಗೆ ಪ್ರವಾಸಿಗರ ಭೇಟಿ ನಿಷೇಧ!!
ಮಡಿಕೇರಿ : ಕೊಡಗಿನ ಕುಶಾಲನಗರ ಸಮೀಪದ ಬೈಲುಕೊಪ್ಪದಲ್ಲಿರುವ ಪ್ರವಾಸಿ ತಾಣ ಗೋಲ್ಡನ್ ಟೆಂಪಲ್ ಗೆ ಪ್ರವಾಸಿಗರ ಪ್ರವೇಶವನ್ನು ಡಿ.26 ರವರೆಗೆ ನಿಷೇಧಿಸಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ...
ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್ ಪಲ್ಟಿ ; 7 ಮಂದಿ ಸಾವು!!
ಆಂಧ್ರ ಪ್ರದೇಶ : ನಿಯಂತ್ರಣ ತಪ್ಪಿದ ವ್ಯಾನ್ ಕಮರಿಗೆ ಉರುಳಿ ಬಿದ್ದು 7 ಮಂದಿ ಸಾವನ್ನಪ್ಪಿರುವ ಘಟನೆ ನಸುಕಿನ ಜಾವ 3.30ರ ಸುಮಾರಿಗೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಂಟಿಕೊಂಡ ಬಳಿ...













