Tag: prajapragathi
ಅರಮನೆ ಪ್ರವೇಶಕ್ಕೆ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ!!
ಮೈಸೂರು : ಮೈಸೂರು ಅರಮನೆ ನೋಡಲು ಹೋಗುವ ಪ್ರವಾಸಿಗರಿಗೆ ಇನ್ಮುಂದೆ ಕೋವಿಡ್-19 ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಬುಧವಾರ 6 ಜನ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಮೈಸೂರು...
ಚಿಕ್ಕನಾಯಕನಹಳ್ಳಿ : ಬಸ್ ನಿಲ್ದಾಣದಲ್ಲಿ ವೇಳಾಪಟ್ಟಿ ಪ್ರಕಟಿಸಲು ಒತ್ತಾಯ!
ಚಿಕ್ಕನಾಯಕನಹಳ್ಳಿ : ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಬರುವ, ಹೋಗುವ ಸಮಯದ ಮಾಹಿತಿ ತಿಳಿಯದೆ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಿದ್ದಾರೆ. ಈ ಮೊದಲು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಸ್‍ನ...
ಪ್ರ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಶಕ್ತಿ ತುಂಬಿ : ಎಚ್.ಡಿ. ದೇವೇಗೌಡ
ಬರಗೂರು : ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ರೈತರ ಏಳ್ಗೆಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂಬುದನ್ನು ತೀರ್ಮಾನ ಮಾಡುವ ಶಕ್ತಿ ನಿಮಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಇದರಿಂದ...
ಕೊರಟಗೆರೆ : ಕಾರು – ಬೈಕ್ ಮುಖಾಮುಖಿ ; ಬೈಕ್ ಸವಾರ ಸಾವು!!
ಕೊರಟಗೆರೆ: ಕಾರು ಹಾಗೂ ದ್ವಿಚಕ್ರವಾಹನಗಳ ಮದ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ದ್ವಿಚಕ್ರವಾಹನ ಸವಾರನಿಗೆ ತೀವ್ರ ಪೆಟ್ಟಾಗಿ ಅತೀವ ರಕ್ತಸ್ರವದಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದ ಘಟನೆ ಗುರುವಾರ ಮದ್ಯಾಹ್ನ ಕೊರಟಗೆರೆ ಹೊರವಲಯದ ರಿಂಗ್...
ದುಷ್ಕರ್ಮಿಗಳಿಂದ ಚರ್ಚ್ ಮೇಲೆ ದಾಳಿ ; ಮಹಿಳೆಯ ತಲೆ ಕತ್ತರಿಸಿ ಮೂವರ ಹತ್ಯೆ!!
ಪ್ಯಾರಿಸ್ : ದುಷ್ಕರ್ಮಿಗಳು ಚರ್ಚ್ನೊಳಗೆ ನುಗ್ಗಿ ದಾಳಿ ನಡೆಸಿ, ಮೂವರನ್ನು ಹತ್ಯೆ ಮಾಡಿ, ಒಬ್ಬ ಮಹಿಳೆಯ ತಲೆಯನ್ನು ಕತ್ತರಿಸಿರುವ ಘಟನೆ ಫ್ರಾನ್ಸ್ ಚರ್ಚ್ ನಲ್ಲಿ ನಡೆದಿದೆ. ನಗರದ ನೊಟ್ರೆ...
ಮಂಡ್ಯ : ಪಕ್ಕದ ಮನೆ ಯುವಕನಿಂದಲೇ ವೃದ್ಧನ ಕೊಲೆ!!
ಮಂಡ್ಯ : ಪಕ್ಕದ ಮನೆ ಯುವಕನೇ ವೃದ್ಧನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಗ್ರಾಮದ ಚೆನ್ನವೀರಯ್ಯ(72)...
ಶಿರಾ : ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಪರ ಸಿದ್ದರಾಮಯ್ಯ ಪ್ರಚಾರ!!
ಶಿರಾ : ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದ್ದು, ಪ್ರಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಪರವಾಗಿ ಕ್ಷೇತ್ರದ ವಿವಿಧ...
ಮೈಸೂರು; ಮರಕ್ಕೆ ಗುದ್ದಿದ ಕಾರು ; ಸ್ಥಳದಲ್ಲೇ ಚಾಲಕನ ಸಾವು!!
ಮೈಸೂರು : ಅತಿವೇಗವಾಗಿ ಚಲಿಸುತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿ, ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿನ ಬೋಗಾದಿ ಜಂಕ್ಷನ್ ಬಳಿ ನಡೆದಿದೆ. ಚನ್ನಪಟ್ಟಣ ನಿವಾಸಿ ಅರುಣ್...
ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಇನ್ನಿಲ್ಲ!!
ಅಹಮದಾಬಾದ್ : ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಗುರುವಾರ (ಅಕ್ಟೋಬರ್ 29, 2020) ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಕೇಶುಭಾಯಿ (92) ಅವರು ಬಿಜೆಪಿಯ ಹಿರಿಯ ಮುಖಂಡರಾಗಿದ್ದು, ಎರಡು ಬಾರಿ...
ಕೊರೊನಾ ಹಿನ್ನೆಲೆ : ಸರಳವಾಗಿ ನಡೆದ ಚಾಮುಂಡೇಶ್ವರಿ ರಥೋತ್ಸವ!!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕೊನೆ ಘಟ್ಟವಾದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ...













