Home Tags Prajapragathi

Tag: prajapragathi

ಕಾವೇರಿ ತೀರ್ಥೋದ್ಭವ ; ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ!!

0
ಮಡಿಕೇರಿ :     ಕಾವೇರಿ ತೀರ್ಥೋದ್ಭವ ವೀಕ್ಷಿಸಲು ಬರುವ ಭಕ್ತಾಧಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಇರುವುದರಿಂದ ಕಾವೇರಿ ಪವಿತ್ರ...

ಕೋಲಾರ : ಕಾಲುವೆಯಲ್ಲಿ ಆಡಲು ಹೋಗಿದ್ದ 3 ಮಕ್ಕಳು ನೀರುಪಾಲು!!

0
ಕೋಲಾರ :       ಕಾಲುವೆ ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯ ರೈಲ್ವೆ ಅಂಡರ್ ಪಾಸ್ ಬಳಿ ನಡೆದಿದೆ.      ಮೃತ ಮಕ್ಕಳನ್ನು...

ಗುಂಪು ಕಲಹ : ಏಳು ಜನರ ಮೇಲೆ ಆ್ಯಸಿಡ್​ ದಾಳಿ!!

0
ಭಿವಾಂಡಿ :      ಮಹಾರಾಷ್ಟ್ರದ ಭಿವಾಂಡಿಯಲ್ಲಿ ಎರಡು ಗುಂಪುಗಳ ನಡುವೆ ಕಲಹ ನಡೆದು ಅದು ವಿಕೋಪಕ್ಕೆ ತಿರುಗಿ 7 ಜನರ ಮೇಲೆ ಆ್ಯಸಿಡ್​ ದಾಳಿ ನಡೆದಿದೆ ಎನ್ನಲಾಗಿದೆ.     ಭಿವಾಂಡಿ ನಗರದ ಸಾಯಿನಾಥ್ ನಗರದಲ್ಲಿ...

 ಬೆಂಗಳೂರು : ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮೂವರ ಬಂಧನ!!

0
 ಬೆಂಗಳೂರು :     ಸಲೂನ್, ಸ್ಪಾ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿ, ಐವರು ಯುವತಿಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.     ಮಾಲೀಕ ಅನೂಪ್ ನೈರ್ (27), ಜಯರಾಮ್ (59),ನವಾಜ್ ಖಾನ್...

ರಾಯಚೂರು : 350 ಎಕರೆ ಕೆರೆಗೆ ವಿಷ, ಲಕ್ಷಾಂತರ ಮೀನುಗಳ ಸಾವು!!

0
ರಾಯಚೂರು :       ಯಾರೋ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.       ರಾಯಚೂರು ತಾಲೂಕಿನ ಕಟ್ಲಟ್ಕೂರಿನಲ್ಲಿರುವ 350 ಎಕರೆ ವಿಸ್ತಾರದ ಕೆರೆಯು...

ಪ್ರಯಾಣಿಕರಿದ್ದ ಬಸ್ ಪಲ್ಟಿ : ಮೂವರ ದುರ್ಮರಣ!!

0
ಅಲಿಗರ್:      ಬಸ್​ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲಿಗರ್​​ ಜಿಲ್ಲೆಯ ತಪ್ಪಲ್ ಪ್ರದೇಶದಲ್ಲಿ ನಡೆದಿದೆ.      ಉತ್ತರ ಪ್ರದೇಶದ ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಬಸ್​ ಇದಾಗಿದ್ದು,...

ದೇಶದಲ್ಲಿ 24 ಗಂಟೆಗಳಲ್ಲಿ 73,272 ಕೊರೋನಾ ಪ್ರಕರಣ ಪತ್ತೆ!!

0
ನವದೆಹಲಿ :      ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರತವು 73,272 ಹೊಸ ಕೋವಿಡ್ -19 ಹೊಸ ಪ್ರಕರಣಗಳು ದಾಖಲಾಗಿವೆ.       ಒಟ್ಟು ಪ್ರಕರಣಗಳ ಸಂಖ್ಯೆ 69,79,424 ಆಗಿದ್ದು, 8,83,185...

ಕೇಂದ್ರದಿಂದ ‘ಬೆಂಗಳೂರು ರೋಸ್ ಈರುಳ್ಳಿ’ ರಪ್ತಿಗೆ ಅನುಮತಿ!!

0
ನವದೆಹಲಿ:    ಕರ್ನಾಟಕದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯುವ ರೋಸ್ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.      ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು,...

ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನ ಬಂಧನ, 20 ಕೆಜಿ ಗಾಂಜಾ ವಶ!!

0
ಬೆಂಗಳೂರು:      ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ, 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.      ಅಮೀರ್ ಅಹಮ್ಮದ್(28) ಬಂಧಿತ ಆರೋಪಿ. ಬಂಧಿತನಿಂದ 20...

ಗೋ-ಕಾರ್ಟ್​ ಚಕ್ರಕ್ಕೆ ಕೂದಲು ಸಿಲುಕಿ 23 ವರ್ಷದ ಯುವತಿ ಸಾವು!!

0
ಹೈದರಾಬಾದ್ :     ಗೋ-ಕಾರ್ಟ್ ಚಲಾಯಿಸುತ್ತಿದ್ದ ವೇಳೆ  ಯುವತಿಯ ಕೂದಲು ಚಕ್ರಕ್ಕೆ ಸಿಲುಕಿ, 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ಹೊರವಲಯದಲ್ಲಿ ನಡೆದಿದೆ.     ಮೃತ ವಿದ್ಯಾರ್ಥಿನಿ ಶ್ರೀವರ್ಣಿನಿ ರಂಗ ರೆಡ್ಡಿ ಜಿಲ್ಲೆಯ...
Share via