Tag: prajapragathi
ಬಿಬಿಎಂಪಿ ವೈದ್ಯೆ ಆತ್ಮಹತ್ಯೆ
ಬೆಂಗಳೂರು ಸಂಸಾರಿಕ ಕಲಹದ ಹಿನ್ನಲೆಯಲ್ಲಿ ಪತಿಯನ್ನು ಬಿಟ್ಟು ತವರಿಗೆ ಬಂದಿದ್ದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಲೇಔಟ್‍ನ ಸಾಕಮ್ಮ...
ಕರವೇ ಕಾರ್ಯಕರ್ತರಿಂದ ತಹಶೀಲ್ದಾರಗೆ ಮನವಿ
ಹರಪನಹಳ್ಳಿ: ನವೆಂಬರ್ ಒಂದರಂದು ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಲು ಉದ್ದೇಶಿಸಿದ್ದು, ಇದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು...
ಎಲ್ಲಾ ಕ್ಷೇತ್ರದಲ್ಲಿಯು ಚಾಪನ್ನು ಮೂಡಿಸುತ್ತಿರುವ ಮಹಿಳೆಯರು
ಜಗಳೂರು : ಹಿಂದೆ ಅಡಿಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿಯು ,ಮಹಿಳೆಯರು ತಮ್ಮ ಚಾಪನ್ನು ಮೂಡಿಸುತ್ತಿದ್ದಾರೆ ಎಂದು ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ರೇಣುಕುಮಾರ್ ಹೇಳಿದರು...
21ರಿಂದ ಹಾಲಸ್ವಾಮೀಜಿಗಳ ಜಾತ್ರೋತ್ಸವ
ಹರಪನಹಳ್ಳಿ: ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಶ್ರೀ ಹಾಲಸ್ವಾಮೀಜಿಗಳ ಜಾತ್ರಾ ಮಹೋತ್ಸವ ಅ.21ರಿಂದ 23ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ಸಣ್ಣ...
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉನ್ನತ ಸ್ಥಾನಕ್ಕೇರಿ
ದಾವಣಗೆರೆ: ದೈನಂದಿನ ಜೀವನದ ಸಮಸ್ಯೆಗಳ ನಡುವೆಯೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದು ಸಂಚಾರ ಠಾಣೆಯ ಪಿಎಸೈ ಆರ್.ಎಲ್.ಲಕ್ಷ್ಮೀಪತಿ ಸಲಹೆ ನೀಡಿದರು. ನಗರದ ಕುವೆಂಪು...
ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್: ಶಿಕ್ಷಕರ ಅಸಮಾಧಾನ
ದಾವಣಗೆರೆ: ಬಳ್ಳಾರಿ ಜಿಲೆಗೆ ಮರು ಸೇರ್ಪಡೆಯಾಗಿರುವ ಹರಪನಹಳ್ಳಿ ತಾಲೂಕಿಗೆ ನಿಯೋಜನೆ, ಜಿಲ್ಲಾ ಘಟಕದ ಕೌನ್ಸಿಲಿಂಗ್‍ನಲ್ಲಿ ತಾಲೂಕು ಹಂತದ ಕೌನ್ಸಿಲಿಂಗ್ ಮಾಡಿರುವ ಅಧಿಕಾರಿಗಳ ಕ್ರಮ ವಿರೋಧಿಸಿ ರಾಜ್ಯ ಪ್ರಾಥಮಿಕ...
ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ದಾವಣಗೆರೆ: ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ...
ಚಿಲ್ಲರೆ ಸಮಸ್ಯೆ ನಿವಾರಣೆಗೆ ನೋಟು-ನಾಣ್ಯ ವಿನಿಮಯ
ದಾವಣಗೆರೆ: ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಚಿಲ್ಲರೆಗೆ ತೋಂದರೆ ಆಗಬಾರದು ಎಂಬ ಕಾರಣಕ್ಕೆ ಹೊಸ ನೋಡು ಹಾಗೂ ನಾಣ್ಯಗಳನ್ನು ವಿನಿಮಯ ಮಾಡಿಕೊಡಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ಕ್ಷೇತ್ರಿಯ ಕಛೇರಿಯ...
ಎಂಇಎಸ್ ಕರಾಳ ದಿನ ವಿರೋಧಿಸಿ ಪ್ರತಿಕೃತಿ ದಹನ
ದಾವಣಗೆರೆ: ಬರುವ ನವೆಂಬರ್ 1ರಂದು ಬೆಳಗಾವಿಯಲ್ಲಿ ಎಂಇಎಸ್ ನಡೆಸಲುದ್ದೇಶಿರುವ ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ...
ಆಯುಧ ಪೂಜೆ, ವಿಜಯದಶಮಿಗೆ ದೇವನಗರಿ ಸಜ್ಜು
ದಾವಣಗೆರೆ: ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ದೇವನಗರಿಯ ಜನತೆ ಆಯುಧ ಪೂಜೆ ಹಾಗೂ ವಿಜಯ ದಶಮಿಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ದುರ್ಗಾಷ್ಟಮಿ ದಿನವಾಗಿದ್ದ ಬುಧವಾರದಿಂದಲೇ ನಗರದಲ್ಲಿ ಹಬ್ಬದ ಸಡಗರ...













