Tag: prajapragathi
ರಾಜಭವನದ ಗಾಂಧಿ ವಿಚಾರ ಸಂಕಿರಣಕ್ಕೆ ಆಯ್ಕೆ
ದಾವಣಗೆರೆ; ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಜರುಗಲಿರುವ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಹಾಗೂ ತತ್ವಗಳು ಎಂಬ ವಿಷಯ ಕುರಿತಾದ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡಿಸಲು ದಾವಣಗೆರೆ ವಿಶ್ವವಿದ್ಯಾಲಯದ...
ಅರ್ಥಪೂರ್ಣ ರಾಜ್ಯೋತ್ಸವ ಆಚರಣೆಗೆ ತೀರ್ಮಾನ
ದಾವಣಗೆರೆ : ಅರ್ಥಪೂರ್ಣ ಹಾಗೂ ವೈಭವಪೂರಿತ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಗುರುವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ...
ವರದಿಯಿಂದ ಎಚ್ಚೆತ್ತ ಅಧಿಕಾರಿಗಳಿಂದ ರಸ್ತೆಗೆ ಮಣ್ಣು
ದಾವಣಗೆರೆ: ನಗರದ ಅರಳಿ ಮರದ ವೃತ್ತದಿಂದ ಜಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ರಸ್ತೆ ಪೂರ್ಣಗೊಂಡನಂತರ ಲಿಂಕ್ ಮಾಡದ ಕಾರಣ ರಸ್ತೆ ನಿರ್ಮಾಣಕ್ಕೆ ಬಳಸಿದ್ದ ಕಬ್ಬಿಣದ ಕಂಬಿಗಳು...
ಜಿಲ್ಲಾ ಶಾಮಿಯಾನ ಮಾಲೀಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಪಧಾದಿಕಾರಿಗಳ ಆಯ್ಕೆ
ಹೂವಿನಹಡಗಲಿ : ಬಳ್ಳಾರಿ ಜಿಲ್ಲಾ ಶಾಮಿಯಾನ, ಲೈಟಿಂಗ್ ಹಾಗೂ ಡೆಕೋರೇಟರ್ಸ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀ ಸಿದ್ಧಲಿಂ ಗೇಶ್ವರ ದೇವಸ್ಥಾನದ...
ರಾಜ್ಯೋತ್ಸವ ಆಚರಣೆಗಾಗಿ ನಡೆಸಿದ ಸಭೆ ನಡೆಸಿದ ತಹಶೀಲ್ದಾರ
ಹಾನಗಲ್ಲ : ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಅಭಿಮಾನದಿಂದ ಆಚರಿಸುವ ಮೂಲಕ ಕನ್ನಡತನವನ್ನು ಜಾಗೃತಗೊಳಿಸಲು ಮುಂದಾಗೋಣ ಎಂದು ಹಾನಗಲ್ಲ ತಹಶಿಲ್ದಾರ ಸಿ.ಎಸ್.ಭಂಗಿ ಕರೆ ನೀಡಿದರು. ಬುಧವಾರ...
ಆಹಾರ ಭದ್ರತಾ ಕಾಯ್ದೆ ಸಂವಾದ ಕಾರ್ಯಕ್ರಮದ ಉದ್ಘಾಟನೆ
ಹಾನಗಲ್ಲ : ಗ್ರಾಮೀಣ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳು ಮತ್ತು ಆಹಾರ ಇಲಾಖೆಗಳು ಪ್ರಾಮಾಣಿಕವಾಗಿ ಜನರಿಗೆ ಸೇವೆ ನೀಡಿದರೆ ಮಾತ್ರ ಅರ್ಹ ಬಡ ಕೂಲಿಕಾರ್ಮಿಕರಿಗೆ ಸೌಲಭ್ಯಗಳು ತಲುಪಲು ಸಾಧ್ಯ...
ಗಿರಿರಾಜ ಕೋಳಿ ಮರಿಗಳನ್ನು ಇಲಾಖೆಯಿಂದ ಉಚಿತ ವಿತರಣೆ
ಹಾವೇರಿ ಈ ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾವೇರಿ ಇವರ ವತಿಯಿಂದ ಕಡುಬಡವರಾದಂತಹ ಅರ್ಹ ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ 6 ವಾರದ ಗಿರಿರಾಜ ಕೋಳಿಮರಿಗಳನ್ನು...
ಹಿರಿಯೂರು ಎಪಿಎಂಸಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ದಯಾನಂದ್ ಆಯ್ಕೆ
ಹಿರಿಯೂರು: ಹಿರಿಯೂರು ಕೃಷಿ ಮಾರುಕಟ್ಟೆ ಸಮಿತಿಗೆ ಬುಧವಾರದಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದಯಾನಂದರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡವರಿಗೆ...
ದಸರಾ ಹಬ್ಬಕ್ಕೆ ಗಗನಕ್ಕೆ ಏರಿದ ಹೂವಿನ ಬೆಲೆ
ಹಿರಿಯೂರು: ನಗರದಲ್ಲಿ ಆಯುಧಪೂಜೆಗಾಗಿ ಲೋಡುಗಟ್ಟಲೆ ಬೂದು ಕುಂಬಳಕಾಯಿ ಬಂದಿದ್ದು, ಎಲ್ಲೆಲ್ಲೂ ಕುಂಬಳಕಾಯಿಯದೇ ದರ್ಬಾರ್. ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿ ಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್,...
ಕೃಷಿಯಿಂದ ದೂರ ಉಳಿದವ ಜೀವನದಲ್ಲಿ ಒಂಟಿಕಾಲು ಪ್ರಯಾಣಿಕ
ಸಂತೇಬೆನ್ನೂರು ಕ್ರಿಬ್ಕೋ ಸಂಸ್ಥೆಯವತಿಯಿಂದ ರೈತರ ಜೊತೆ ಕೃಷಿ ಚಟುವಟಿಕೆಗಳ ಆಗೂ ಹೋಗುಗಳ ಬಗ್ಗೆ ಸಾಮೂಹಿಕ ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪ ಬೆಳಗಿಸುವ ಮೂಲಕ ಉಧ್ಘಾಟನೆ ಮಾಡಿದ ಚನ್ನಗಿರಿ ತಾಲ್ಲೂಕು ಸಹಾಯಕ ಕೃಷಿ...













