Home Tags Prajapragathi

Tag: prajapragathi

ಮತದಾನ ಜಾಗೃತಿ ಜಾಥ

0
ಕೂಡ್ಲಿಗಿ:        ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ಹೇಳಿದರು. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಅಂಗವಾಗಿ ತಾಲ್ಲೂಕು...

ಸುಕ್ಷೇತ್ರ ಮೈಲಾರಲಿಂಗೇಶ್ವರನ ಆಶೀರ್ವಾದ ನಮ್ಮ ಮೇಲಿದೆ-ಶಾಸಕ ಶ್ರೀರಾಮುಲು

0
ಹೂವಿನಹಡಗಲಿ :        ಸುಕ್ಷೇತ್ರ ಮೈಲಾರಲಿಂಗ ದೇವರ ಆಶೀರ್ವಾದ ನಮ್ಮ ಮೇಲೆ ಸದಾ ಇದ್ದು, ಪ್ರತಿಬಾರಿಯೂ ಕೂಡಾ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೂವಿನಹಡಗಲಿ ಕ್ಷೇತ್ರದ ಮತದಾರರು ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ...

ಸಂಸದರು, ಶಾಸಕರಿಂದ ಜನರ ಅಹವಾಲು ಸ್ವೀಕಾರ

0
ಚಿತ್ರದುರ್ಗ;        ಚಿತ್ರದುರ್ಗ-ಹೊಸಪೇಟೆರಾಷ್ಟ್ರೀಯ ಹೆದ್ದಾರಿ13ರಚತುಷ್ಪಥರಸ್ತೆ ನಿರ್ಮಾಣದಿಂದಜನರಿಗಾಗಿರುವ ಸಮಸ್ಯೆಗಳನ್ನು ಸಂಸದರಾದ ಬಿ.ಎನ್.ಚಂದ್ರಪ್ಪ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಟಿ.ರಘುಮೂರ್ತಿಯವರು ಆಲಿಸಿದರು.       ಚಿತ್ರದುರ್ಗದ ಪಿಳ್ಳೆಕೇರನಹಳ್ಳಿ, ಮಲ್ಲಾಪುರ, ಮಲ್ಲಾಪುರಗೊಲ್ಲರಹಟ್ಟಿ, ಜಿ.ಆರ್.ಹಳ್ಳಿ, ಮಾಡನಾಯಕನಹಳ್ಳಿ...

ಜನಪದ ಕಲಾ ಸಂಭ್ರಮಕ್ಕೆ ಚಾಲನೆ

0
ಚಿತ್ರದುರ್ಗ:      ಕಣ್ಮೆರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸಬೇಕಾಗಿದೆ ಎಂದು ನಿವೃತ್ತ ಪ್ರೊ.ಪರಮೆಶ್ವರಪ್ಪ ಹೇಳಿದರು.ಮದಕರಿನಾಯಕ ಸಾಂಸ್ಕøತಿಕ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ವದ್ದಿಕೆರೆಯಲ್ಲಿರುವ ಸಿದ್ದಪೀಠ...

ಸಾಧಕರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ

0
ಚಿತ್ರದುರ್ಗ;     ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕತಿ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರಿಗೆ ಮುರುಘಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.       ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು...

ಅನುಭವದ ಬದುಕಿನಲ್ಲಿ ಸಂತೃಪ್ತಿ;ಶಿಮೂಶ

0
ಚಿತ್ರದುರ್ಗ;        ಧ್ಯಾನ ಎಂದರೆ ಮೌನ, ಮೌನವೇ ಧ್ಯಾನ. ಕಾಯಕ, ದಾಸೋಹ, ಸಮಾನತೆ, ತತ್ತ್ವ ಸಿದ್ದಾಂತ ನೀಡಿದ ಬಸವಾದಿ ಶರಣರ ನುಡಿಗಳು ಮಹತ್ವವನ್ನು ಪಡೆದಿವೆ ಎಂದು ಡಾ.ಶಿವಮೂರ್ತಿ ಮುರುಘಾಶರಣರು ಹೇಳಿದರು....

ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮ

0
ಚಿತ್ರದುರ್ಗ;        ಕೇಂದ್ರ ಸರ್ಕಾರ ಇತ್ತೀಚಿನ ದಿನದಲ್ಲಿ ಎಲ್ಲಾ ವಸ್ತುಗಳ ಮೇಲೆ ಜಿಎಸ್.ಟಿ.ಯನ್ನು ಹಾಕಿದೆ ಇದರಿಂದ ಪುಸ್ರಕ ಪ್ರಕಾಶಕರಿಗೆ ಹೊರೆಯಾಗುತ್ತಿದೆ ಇದರಿಂದ ಲೇಖಕರಿಗೆ ನೀಡುವ ಗೌರವಧನ ಕಡಿಮೆಯಾಗುತ್ತಿದ್ದು ಪುಸ್ತಕವನ್ನು ಖರೀದಿ...

ಮಕ್ಕಳಲ್ಲಿ ನೃತ್ಯ ಕಲೆಯನ್ನು ಅರಳಿಸುವ ನೃತ್ಯ ನಿಕೇತನ ಕಾರ್ಯ ಪ್ರಶಂಸನೀಯ

0
ಚಳ್ಳಕೆರೆ      ನೃತ್ಯ ಮತ್ತು ಸಂಗೀತ ಕಲೆಗಳು ನಮ್ಮ ನಾಡಿನ ಹೆಮ್ಮೆಯ ಸಂಪ್ರದಾಯ ಬದ್ದ ಕಲೆಗಳಾಗಿದ್ದು, ಇಂತಹ ಕಲೆಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಕಳೆದ ಹಲವಾರು ವರ್ಷಗಳಿಂದ ನೃತ್ಯ ನಿಕೇತನ ನಿರಂತರವಾಗಿ...

ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ

0
ಚಳ್ಳಕೆರೆ      ನಮ್ಮ ಹಿಂದೂ ಸಂಪ್ರದಾಯದಲ್ಲಿ ಅವಿಭಕ್ತ ಕುಟುಂಬಕ್ಕೆ ವಿಶೇಷ ಗೌರವವಿದ್ದು, ಅನಾದಿಕಾಲದಿಂದಲೂ ಮನೆಯ ಹಿರಿಯನ್ನು ಅನುಸರಿಸುವ ಪದ್ದತಿ ರೂಡಿಯಲ್ಲಿದೆ. ನಮ್ಮಲ್ಲಿನ ಹಿರಿಯರು ಅತಿ ಹೆಚ್ಚು ಅನುಭವವನ್ನು ಹೊಂದಿದ್ದು, ಯಾವುದೇ...

ರೈತ ಸಂಘದ ತಾಲೂಕಾ ನೂತನ ಅಧ್ಯಕ್ಷರ ಆಯ್ಕೆ

0
ಬ್ಯಾಡಗಿ:         ಉತ್ತರ ಕರ್ನಾಟಕ ರೈತ ಸಂಘದ ತಾಲೂಕಾ ನೂತನ ಅಧ್ಯಕ್ಷರಾಗಿ ಹೊನ್ನಪ್ಪ ಸಣ್ಣಬಾರ್ಕಿ ಅವರು ಆಯ್ಕೆಗೊಂಡಿದ್ದಾರೆ. ಸ್ಥಳೀಯ ಪ್ರವಾಸಿ ಮಂದರದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ...
Share via