Tag: prajapragathi
ನೇಣು ಹಾಕಿಕೊಂಡ ಕೋಚ್
ಬೆಂಗಳೂರು ಕಬಡ್ಡಿ ಆಟಗಾರ್ತಿಯ ಜತೆ ಅಸಭ್ಯ ವರ್ತನೆಯ ಪ್ರಕರಣ ತನಿಖೆ ಎದುರಿಸುತ್ತಿದ್ದ ಕಬ್ಬಡ್ಡಿ ತರಬೇತುದಾರ(ಕೋಚ್)ರೊಬ್ಬರು ಅವಮಾನ ತಾಳಲಾರದೇ ಡೆತ್‍ನೋಟ್ ಬರೆದಿಟ್ಟು ದಾವಣಗೆರೆಯ ಹರಿಹರದ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ...
ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು ನಗರದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಐಜಿಪಿ ಹರಿಶೇಖರನ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಕೇಂದ್ರ...
ಎಲ್ಲಾ ಮತಗಟ್ಟೆಗಳಿಗೂ ಆಧುನಿಕ ವಿವಿ ಪ್ಯಾಟ್
ಬೆಂಗಳೂರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣಾ ಪೂರ್ವ ಸಿದ್ದತಾ ಕಾರ್ಯಗಳು ಭರದಿಂದ ಸಾಗಿದ್ದು ಇದೇ ಮೊದಲ ಬಾರಿಗೆ ಎಲ್ಲಾ ಮತಗಟ್ಟೆಗಳಲ್ಲಿ ಆಧುನಿಕ ವಿವಿ ಪ್ಯಾಟ್‍ನ್ನು ಕಡ್ಡಾಯವಾಗಿ...
ದಾಂಡಿಯಾ ರಾಸ್ ಕಾರ್ಯಕ್ರಮ
ದಾವಣಗೆರೆ ಎಂಸಿಸಿ ಬ್ಲಾಕ್‍ನಲ್ಲಿರುವ ದಿ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶಾರದಾ ಫೌಂಡೇಷನ್ ಹಾಗೂ ಎಲೈಟ್ ಎಂಟರ್‍ಟೈನ್‍ಮೆಂಟ್ ಅಂಡ್ ಇವೆಂಟ್ ಆಶ್ರಯದಲ್ಲಿ ನಡೆದ ದಾಂಡಿಯಾ...
ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಕೃಷ್ಣ
ದಾವಣಗೆರೆ: ಅಮೇರಿಕಾ ದೇಶದ ಟೆಕ್ಕಾಸ್ ರಾಜ್ಯದ ಸ್ಯಾನ್ ಆಂಟೋನಿಯೊ ನಗರದಲ್ಲಿ ನಡೆದ ಅಮೇರಿಕನ್ ಕಾಲೇಜ್ ಆಫ್ ಚೆಸ್ಟ್ ಫಿಸಿಶಿಯನ್ಸ್‍ನ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದಾವಣಗೆರೆಯ ಅಸ್ತಮಾ ತಜ್ಞರು ಆಗಿರುವ ಹಾಗೂ...
ಉಜ್ಜಿನಿಪುರದಲ್ಲಿ ದ.ಸಂ.ಸ ಗ್ರಾಮ ಶಾಖೆ ಉದ್ಘಾಟನೆ
ದಾವಣಗೆರೆ: ಇತ್ತೀಚೆಗೆ ತಾಲೂಕಿನ ಉಜ್ಜಿನಿಪುರ ಗ್ರಾಮದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದಿ)ಯ ಗ್ರಾಮ ಶಾಖೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಸಮಿತಿಯ ರಾಜ್ಯ...
ಅನಾಮಧೇಯ ವ್ಯಕ್ತಿ ಸಾವು
ದಾವಣಗೆರೆ: ಇಲ್ಲಿನ ಬಸವನಗರ ಠಾಣೆಯ ವ್ಯಾಪ್ತಿಯ ವಸಂತ ರಸ್ತೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 55ರಿಂದ 60 ವರ್ಷದ ವ್ಯಕ್ತಿಯನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ...
ನಾಳೆಯಿಂದ ಶ್ರೀಬನ್ನಿಮಹಾಂಕಾಳಿ ದಸರಾ
ದಾವಣಗೆರೆ: ಇಲ್ಲಿನ ಯಲ್ಲಮ್ಮ ನಗರದ 4ನೇ ಮುಖ್ಯ ರಸ್ತೆಯಲ್ಲಿರುವ ಶ್ರೀಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ನಾಳೆಯಿಂದ (ಅ.18ರಿಂದ) 20ರ ವರೆಗೆ 44ನೇ ವರ್ಷದ ದಸರಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ...
ಅಂಧ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ
ಹುಳಿಯಾರು ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕøತಿಕ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರ ಅಡಿಯಲ್ಲಿ...
ಹುಳಿಯಾರಿನಲ್ಲಿ ಮಳೆಗಾಳಿಗೆ ಧರೆಗುರುಳಿದ ಮರಗಳು
ಹುಳಿಯಾರು ಹುಳಿಯಾರಿನಲ್ಲಿ ಸೋಮವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದ್ದು ಬಿಸಿಲಿನಿಂದ ಬಸವಳಿದಿದ್ದ ರೈತರ ಮುಖದಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಮಧ್ಯಾಹ್ನ ಬಿರು ಬಿಸಿಲಿಗೆ...












