Tag: prajapragathi
ಮಳೆಗೆ ಜಾರಿದ ಬಂಡೆ ಮನೆಗೆ ನುಗ್ಗಿ 3 ಮೇಕೆಗಳ ಸಾವು!!
ಕೊರಟಗೆರೆ : ಸತತ ಮಳೆಯಿಂದ ಮಧ್ಯರಾತ್ರಿ ಗುಡ್ಡದ ಮೇಲಿನ ಕಲ್ಲೊಂದು ಕುಸಿದು ಮನೆಯ ಗೋಡೆ ಬಿದ್ದು ಕಲ್ಲು ನೇರ ಮನೆ ಒಳಗೇ ನುಗ್ಗಿದ ಪರಿಣಾಮ ಮೂರು ಮೇಕೆಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ...
ಯಾದಲಡಕು ಕೆರೆ ಏರಿ ಹೊಡೆದು ನೀರು ಪೋಲು
ಬರಗೂರು : ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಶಿರಾ ತಾಲ್ಲೂಕಿನ ಯಾದಲಡುಕು ಗ್ರಾಮದ ಕೆರೆ ತುಂಬಿ ಕೋಡಿಯಲ್ಲಿ ನೀರು ಹೊರ ಹರಿಯುವ ಜೊತೆಗೆ, ಕೆರೆ ಏರಿ ಹೊಡೆದು ನೀರು ಪೋಲಾಗುತ್ತಿದ್ದರಿಂದ...
ತುಮಕೂರು : ಅ.15ಕ್ಕೆ ದಸರಾ ಸಂಭ್ರಮ ; ರಂಗೋಲಿ ಸ್ಪರ್ಧೆ!!
ತುಮಕೂರು : ತುಮಕೂರು ದಸರಾ ಸಮಿತಿ ವತಿಯಿಂದ ಅ.15 ರಂದು ನಾಡಹಬ್ಬ ದಸರಾ ಕಾರ್ಯ ಕ್ರಮವನ್ನು ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ...
ತಿಪಟೂರು : ಕಳ್ಳರ ಪಾಲಾದ ಭಕ್ತರ ಕಾಣಿಕೆ
ತಿಪಟೂರು : ನಗರದ ದ್ವಾರಬಾಗಿಲಿನಲ್ಲಿರುವ ಗ್ರಾಮದೇವತೆ ಕೆಂಪಮ್ಮದೇವಿ ದೇವಾಲಯದ ಪಕ್ಕದಲ್ಲಿರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮುರಿದು ಸೋಮವಾರ ರಾತ್ರಿ ಕಳ್ಳತನ ಮಾಡಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ...
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ FIR!!
ಬೆಂಗಳೂರು : ಸೈಟ್ ಮತ್ತು ಫ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಟ್ಟಾ ಸುಬ್ರಮಣ್ಯ ನಾಯ್ಡು...
ತುಮಕೂರು : ಎಂಜಿನಿಯರ್ ಗೆ ‘ಬ್ಲಡಿಫೆಲೋ’ ಎಂದು ತರಾಟೆಗೆ ತೆಗೆದುಕೊಂಡ ಸಚಿವರು!!
ತುಮಕೂರು : 2018-19ನೇ ಸಾಲಿನ ಶಾಲಾ ಕೊಠಡಿ ಕಾಮಗಾರಿ ಇನ್ನೂ ಕೈಗೆತ್ತಿಕೊಳ್ಳದಿರುವ ಬಗ್ಗೆ ಮಂಗಳವಾರ ನಡೆದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಗರಂ ಆದ ಜಿಲ್ಲಾ...
SSLC ಪೂರಕ ಪರೀಕ್ಷೆ ಫಲಿತಾಂಶ ; ಶೇ.55.54 ಮಂದಿ ಪಾಸ್!!
ಬೆಂಗಳೂರು : 2020-2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಆಳ್ವಾಸ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ಕ್ಕೆ 599 ಅಂಕ ಪಡೆದು...
ರಾಜ್ಯದಲ್ಲಿ ಇಂದಿನಿಂದ ಆನ್ಲೈನ್ ಗೇಮ್ ಗಳು ಬ್ಯಾನ್..!
ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಿ ರಾಜ್ಯ ಸರಕಾರ ಭಾನುವಾರ ಅಧ್ಯಾದೇಶ ಜಾರಿ ಮಾಡಿದೆ. ರಾಜ್ಯದಲ್ಲಿ ಆನ್‌ಲೈನ್ ಜೂಜು ಅಥವಾ ಬೆಟ್ಟಿಂಗ್‌ಗೆ...
ಕಾರು- ಲಾರಿ ಮುಖಾಮುಖಿ ಡಿಕ್ಕಿ ; ಸ್ಥಳದಲ್ಲೇ ಇಬ್ಬರ ಸಾವು!!
ಹುಬ್ಬಳ್ಳಿ : ಬೆಳ್ಳಂಬೆಳಗ್ಗೆ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ದುರಂತ ಅಂತ್ಯ ಕಂಡಿರುವ ದುರ್ಘಟನೆ ತಾರಿಹಾಳ ಬಳಿ ನಡೆದಿದೆ. ಆನಂದ್(47) ಮತ್ತು ಪೃಥ್ವಿರಾಜ್...
ಗುಬ್ಬಿ: ಅದ್ವಾನಗೊಂಡ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸ!!
ಗುಬ್ಬಿ : ನಗರಗಳನ್ನು ಸಂಪರ್ಕಿಸುವ ಒಂದು ಪ್ರಮುಖ ಪಟ್ಟಣವಾಗಿ ಗುಬ್ಬಿ ಬೆಳೆಯುತ್ತಾ ಸಾಗಿದ್ದರೂ ಇಲ್ಲಿನ ಸುಗಮ ಸಂಚಾರಕ್ಕೆ ರಸ್ತೆಗಳು ಅಡ್ಡಿಯಾಗಿ ನಿಂತಿವೆ. ವರ್ಷದಿಂದಲೂ ಕೆಲವು ರಸ್ತೆಗಳು ಅದ್ವಾನಗೊಂಡಿದ್ದು, ಅಂತಹ ಪ್ರದೇಶಗಳಲ್ಲಿ...













