Tag: prajapragathi
ವ್ಯಾಕ್ಸಿನ್‍ಗೆ ಹಾಹಾಕಾರ, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಇನ್ನೆಲ್ಲಿ?
ತುಮಕೂರು : ಕೋವಿಡ್ ವಿರುದ್ಧ ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ನಡೆಸಬೇಕೆಂದು ಕೇಂದ್ರ ಸರಕಾರ ಸೂಚಿಸಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕೆಂದು ಕರೆಕೊಟ್ಟಿದೆ. ಆದರೆ ರಾಜ್ಯದಲ್ಲಿ...
ತುಮಕೂರು : ಒಂದೇ ದಿನ ಕೊರೊನಾ ವಾರಿಯರ್ ಸೇರಿ 5 ಮಂದಿ ಸಾವು!!
ತುಮಕೂರು : ಜಿಲ್ಲೆಯಲ್ಲಿ ಹೊಸದಾಗಿ 1235 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39709ಕ್ಕೆ ಏರಿಕೆಯಾಗಿದೆ. ಹೊಸದಾಗಿ 457 ಮಂದಿ ಬಿಡುಗಡೆಹೊಂದಿದ್ದಾರೆ.
...
ತಿಪಟೂರು : ಕೋವಿಡ್ ವ್ಯಾಕ್ಸಿನ್‍ಗಾಗಿ ಜನರ ಅಲೆದಾಟ
ತಿಪಟೂರು : ಕೋವಿಡ್ ವ್ಯಾಕ್ಸಿನ್ ಬಂದ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಕರೆದುಕೊಂಡು ಬಂದರು ನನಗೆ ಈಗ ಆಗುವುದಿಲ್ಲ ನಾಳೆ ಹಾಕಿಸಿಕೊಳ್ಳುತ್ತೇನೆ ಎಂದು ಕಾರಣ ಹೇಳುತ್ತಿದ್ದ ಜನರು ಯಾವಾಗ ಕೊರೋನಾ...
ಕೊರಟಗೆರೆ : ಕೊವ್ಯಾಕ್ಸಿನ್ ಪಡೆದ ಎರಡೇ ಗಂಟೆಗೆ ಸಾವು : ಆಕ್ರೋಶ!!
ಕೊರಟಗೆರೆ : ಕೊರೋನಾ ತೀವ್ರತೆಯ ಹಿನ್ನೆಲೆಯಲ್ಲಿ ವ್ಯಕ್ತಯೊರ್ವ ಕೊವ್ಯಾಕ್ಸಿನ್ ಲಸಿಕೆ ಪಡೆದ ಎರಡೇ ಗಂಟೆಯಲ್ಲಿ ಕೊನೆಯುಸಿರೆಳೆದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ ತಾಲ್ಲೂಕಿನ...
ಸಿನಿಮಾ, ಸೀರಿಯಲ್ ಚಿತ್ರೀಕರಣಕ್ಕೂ ಬ್ರೇಕ್ ಹಾಕಿದ ಸರ್ಕಾರ!!!
ಬೆಂಗಳೂರು: ರಾಜ್ಯ ಸರ್ಕಾರ ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಿದ್ದು ಈ ನಿಯಮ ಚಿತ್ರೋದ್ಯಮದ ಚಟುವಟಿಕೆಗಳ ಮೇಲೂ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ. ...
ಕೊರೋನಾಗೆ ಬಲಿ : ಅಂತ್ಯಸಂಸ್ಕಾರಕ್ಕೆ ಕುಟುಂಬರಸ್ಥರಿಲ್ಲದ ದಾರುಣ ಸ್ಥಿತಿ
ಕೊರಟಗೆರೆ : ತಾಲ್ಲೂಕಿನಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ದಿನಂಪ್ರತಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಲ್ಲದೆ, ಭಾನುವಾರ ಒಂದೆ ದಿನ 4 ಸಾವು ಆಗುವ ಮೂಲಕ ಕೊರೊನಾ ರಣಕೇಕೆ ಹಾಕಿದೆ. ...
ನಾಳೆಯಿಂದ 14 ದಿನ ರಾಜ್ಯ ಲಾಕ್’ಡೌನ್ ; ಬಸ್ ಸಂಚಾರ ಬಂದ್!
ಬೆಂಗಳೂರು : ಕೋವಿಡ್ 19 ಸೋಂಕು ತಡೆಗಟ್ಟಲು ಸಚಿವ ಸಂಪುಟ ಸಭೆಯಲ್ಲಿ ಕಠಿಣ ತೀರ್ಮಾನ ಕೈಗೊಳ್ಳಲಾಗಿದ್ದು ಕೋವಿಡ್ ಹರಡುವಿಕೆ ತಡೆಯಲು 14 ದಿನ ಇಡೀ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಜೊತೆಗೆ...
ಸುಪ್ರೀಂ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ
ನವದೆಹಲಿ : ನ್ಯಾಯಮೂರ್ತಿ ಎನ್.ವಿ.ರಮಣ ಅವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶನಿವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಬೆಳಿಗ್ಗೆ 11ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ...
ವೀಕೆಂಡ್ ಕರ್ಫ್ಯೂ ಇದ್ದರೂ ಕೆಎಸ್ಆರ್’ಟಿಸಿ ಬಸ್ ಸಂಚಾರ ಲಭ್ಯ!!!
ಬೆಂಗಳೂರು : ಕೊರೋನಾ 2ನೇ ಅಲೆಯ ಅಬ್ಬರಕ್ಕೆ ರಾಜ್ಯಾದ್ಯಂತ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಜಾರಿಗೊಳಿಸಲಾಗಿದ್ದು, ಇದರ ಮಧ್ಯೆಯೂ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ...
ತುಮಕೂರು : ಹೆಚ್ಚಾದ ಕೊರೊನಾ ; ಅಂಗಡಿ – ಮುಂಗಟ್ಟುಗಳು ಬಂದ್!!!
ತುಮಕೂರು : ಕೋವಿಡ್‍ನಿಂದಾಗಿ ಮೊದಲೇ ವ್ಯಾಪಾರ ಡಲ್ ಎನ್ನುತ್ತಿದ್ದ ಜಿಲ್ಲೆಯ ವ್ಯಾಪಾರಿಗಳಿಗೆ ಗುರುವಾರ ಬೆಳಿಗ್ಗೆ ಬಿಗ್ ಶಾಕ್ ಎದುರಾಯಿತು. ಬೆಳಿಗ್ಗೆ 9-10ಗಂಟೆ ಸುಮಾರಿಗೆ ಅಂಗಡಿ ಮಳಿಗೆಗಳ ಬಳಿ ದಾಂಗುಡಿಯಿಟ್ಟ ಅಧಿಕಾರಿಗಳು...













