Home Tags Today news in kannada

Tag: today news in kannada

ಮುಸ್ಲಿಮರೊಬ್ಬರಿಗೆ ಸಚಿವ ಸ್ಥಾನ ನೀಡಿ : ಹೆಚ್ ವಿಶ್ವನಾಥ್

0
ಬೆಂಗಳೂರು    ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಪಕ್ಷದ ವತಿಯಿಂದ ಮುಸ್ಲಿಮರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.   ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ತಕ್ಷಣವೇ ಮಂತ್ರಿ...

ಪಾಲಿಕೆಯಲ್ಲಿ ಒಲಿದ `ಉಂಗುರ ಭಾಗ್ಯ’!

0
ತುಮಕೂರು   ``ಏಳೂವರೆ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪಾಲಿಕೆಯ 34 ಜನರಿಗೆ `ಉಂಗುರಭಾಗ್ಯ' ಲಭಿಸಿದೆಯಂತೆ!'' -ಹೀಗೊಂದು ವದಂತಿ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಒಳಗೆ ಮತ್ತು ಹೊರಗೆ ಇದೀಗ ರೆಕ್ಕೆಪುಕ್ಕ ಕಟ್ಟಿಕೊಂಡು ಹಬ್ಬಿದ್ದು,...

ಹುಳಿಯಾರು ಹೋಬಳಿಯ ಆಧಾರ್ ತಿದ್ದುಪಡಿಯ ಗೋಳು ಕೇಳೋರ್ಯಾರು?

0
ಹುಳಿಯಾರು:     ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಧಾನ್ಯ ಪಡೆಯುತ್ತಿರುವ (ಬಿಪಿಎಲ್, ಎಎವೈ, ಎಪಿಎಲ್) ಕಾರ್ಡುದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಅಪ್ಲೋಡ್ ಮಾಡಬೇಕಾಗಿದ್ದು ಇದಕ್ಕಾಗಿ...

ನಿಷೇಧಿತ ಪ್ಲಾಸ್ಟಿಕ್ ಮಾರಾಟ : 82,500 ರೂ. ದಂಡ ಸಂಗ್ರಹ

0
ತುಮಕೂರು     ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಟಿ.ಭೂಬಾಲನ್, ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಆರೋಗ್ಯ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜೂನ್ 11 ರಂದು ಬೆಳಗ್ಗೆ ತುಮಕೂರು ನಗರದ ವಿವಿಧ...

ಬಯಲು ಶೌಚ ಮುಕ್ತವಾಗಿಲ್ಲ ತುಮಕೂರು: ಎಸ್‍ಎಲ್‍ಎನ್ ನಗರದಲ್ಲಿ ಬಯಲೇ ಶೌಚಾಲಯ

0
ತುಮಕೂರು    ಪ್ರತಿ ಊರು ಬಯಲು ಶೌಚಾಲಯ ಮುಕ್ತವಾಗಿರಬೇಕು, ಪ್ರತಿ ಕುಟುಂಬ ಕಡ್ಡಾಯವಾಗಿ ಶೌಚಾಲಯ ಹೊಂದಿರಬೇಕು ಎಂಬುದು ಸರ್ಕಾರದ ಆಶಯ. ಅದಕ್ಕಾಗಿ ಜನಜಾಗೃತಿ ಮೂಡಿಸಿ, ಶೌಚಾಲಯ ನಿರ್ಮಿಸಿಕೊಡುವ ಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ.. ಆದರೆ...

ಜಲಾಶಯಗಳ ಹೂಳು ತೆಗೆಯುವ ಕೆಲಸಗಳಿಗೆ ಆದ್ಯತೆ ನೀಡಿ : ಸಿ ಎಂ

0
ಬೆಂಗಳೂರು     ರಾಜ್ಯದಲ್ಲಿನ ಜಲಾಶಯಗಳಲ್ಲಿನ ಹೂಳು ತೆಗೆಯುವ ಕೆಲಸಗಳಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.      ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತುಂಗಭದ್ರಾ...

ರಂಗೇರುತ್ತಿರುವ ರಾಜ್ಯ ಸರ್ಕಾರಿ ನೌಕರರ ಚುನಾವಣೆ

0
ಅಭ್ಯರ್ಥಿಗಳ ಭರವಸೆಯ ಮಹಾಪೂರ : ಗುಟ್ಟು ಬಿಡದ ನೌಕರರು-ಶಿಕ್ಷಕರು ಕುಣಿಗಲ್ವಿಶೇಷ ವರದಿ:ಎಂ.ಡಿ. ಮೋಹನ್       ಮುಗಿದ ಲೋಕಸಭಾ ಚುನಾವಣೆ ಹಾಗೂ ಪುರಸಭಾ ಚುನಾವಣೆಯ ಬೆನ್ನಲ್ಲೇ ತಾಲ್ಲೂಕಿನಲ್ಲೀಗ ರಾಜಕಾರಣಿಗಳಿಗೇನು ಕಮ್ಮೀ ಇಲ್ಲಾ ಎಂಬಂತೆ...

ಕರ್ನಾಟಕದಲ್ಲಿ ರಾಜ್ಯಪಾಲರ ಆಡಳಿತ ಹೇರುವುದೇ ಕೇಂದ್ರ ಸರ್ಕಾರ??

0
ಬೆಂಗಳೂರು   ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ತಯಾರಿ ಆರಂಭಿಸಿದ್ದು, ಇದಕ್ಕಾಗಿ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.ಕಳೆದೆರಡು ದಿನಗಳ ಹಿಂದೆ ಪಶ್ಚಿಮ ಬಂಗಾಳ ರಾಜ್ಯಕ್ಕೆ...

ಶಾಸಕರ ಲಾಬಿ: ನಾಯಕರಿಗೆ ತಲೆನೋವು

0
ತುಮಕೂರು:    ಇಂದು ಬೆಳಗ್ಗೆ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ ರಾಜ್ಯದಲ್ಲಿರುವ ಶೋಕಾಚರಣೆ ಹಿನ್ನೆಲೆಯಲ್ಲಿ ಜೂ.14ಕ್ಕೆ ಮುಂದೂಡಲ್ಪಟ್ಟಿದೆ. ಈ ನಡುವೆ ಉಭಯ ಪಕ್ಷಗಳಲ್ಲಿ ಸಚಿವ ಗಿರಿಗೆ ಲಾಬಿ ಪ್ರಾರಂಭವಾಗಿದೆ.   ...

ದಾವಣಗೆರೆಯಲ್ಲೂ ಐಎಂಎ ಮಕ್ಮಲ್ ಟೋಪಿ!

0
ದಾವಣಗೆರೆ:      ಮಾಸಿಕ ಶೇ.3ರ ಬಡ್ಡಿ ಆಸೆ ತೋರಿಸಿ, 500 ಕೋಟಿ ಗೂ ಅಧಿಕ ಹಣ ವಂಚಿಸಿ ಪರಾರಿಯಾಗಿರುವ ಚಿನ್ನದ ವ್ಯಾಪಾರಿ, ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್...
Share via