Home Tags Today news in kannada

Tag: today news in kannada

ಲೋಕಸಭಾ ಮುಖ್ಯ ಸಚೇತಕರಾಗಿ ಶೋಭಾ ಕರಂದ್ಲಾಜೆ ನೇಮಕ

0
ಬೆಂಗಳೂರು     ಲೋಕಸಭೆಯ ಮುಖ್ಯ ಸಚೇತಕರಾಗಿ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ ಅವರನ್ನು ನೇಮಕ ಮಾಡಲಾಗಿದೆ.ಆ ಮೂಲಕ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿಯದೆ...

ಪತ್ರಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಕ್ರಮಕ್ಕಾಗಿ ತಹಶೀಲ್ದಾರ್ ಮನವಿ

0
ಪಾವಗಡ    ತುಮಕೂರು ನಗರದ ಸತ್ಯಮಂಗಳ ಕೈಗಾರಿಕಾ ಪ್ರದೇಶದ ಬೇಳೂರು ಬಯೋಟೆಕ್ ಖಾರ್ಕಾನೆಯಲ್ಲಿ ಉಂಟಾಗಿದ್ದ ಬಾಯ್ಲರ್ ಸ್ಪೋಟ ವರದಿಯನ್ನು ಮಾಡಲು ಮಂಗಳವಾರ ತೆರಳಿದ್ದ ವರದಿಗಾರರು ಹಾಗೂ ಕ್ಯಾಮರಾಮ್ಯಾನ್ ಮೇಲಿನ ಹಲ್ಲೆಯನ್ನು ಖಂಡಿಸಿ ಪಾವಗಡ...

ಪ್ರತಿ ತಿಂಗಳ 10ಕ್ಕೆ ಭಗೀರಥ ಕಾರ್ಯಕ್ರಮ

0
ಹುಳಿಯಾರು:     ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಪ್ರತಿ ತಿಂಗಳ 10 ರಂದು ‘ಭಗೀರಥ ಪ್ರಯತ್ನ, ಸಂಕಲ್ಪ ಹಾಗೂ ಗುರಿ ಸಾಧನೆ' ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗುವುದು'...

ಗೌರವ ಧನ ಏರಿಕೆಗೆ ಆಗ್ರಹಿಸಿ ಅಶಾ ಕಾರ್ಯಕರ್ತೆಯರ ಪ್ರತಿಭಟನೆ

0
ಬೆಂಗಳೂರು     ಗೌರವ ಧನ ಏರಿಕೆ, ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.    ಮೌರ್ಯ ಸರ್ಕಲ್‍ನಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ...

ಜುಲೈ 15ಕ್ಕೆ ಚಂದ್ರಯಾನ-2 ಉಡಾವಣೆ : ಇಸ್ರೋ

0
ಬೆಂಗಳೂರು:      ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-೨ ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ. ಜುಲೈ15ರಂದು ಬೆಳಗಿನಜಾವ 2 ಗಂಟೆ 51 ನಿಮಿಷಕ್ಕೆ ಉಡ್ಡಯನ ನಡೆಯಲಿದೆ ಎಂದು...

ಬಿಜೆಪಿಗೆ ರಾಷ್ಟ್ರೀಯತೆ ಒಂದು ಘೋಷಣೆ ಮಾತ್ರ : ಎಎಪಿ

0
ಪಾಟ್ನಾ     ಬಿಜೆಪಿ ರಾಷ್ಟ್ರೀಯತೆಯ ಘೋಷಣೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಸಂಪೂರ್ಣ ಸರ್ಕಾರ ಹಾಗೂ ರಾಷ್ಟ್ರೀಯ ಆರ್ಥಿಕತೆ ಗುಜರಾತ್ ನ ಹತೋಟಿಗೆ ಸಿಲುಕಿದೆ...

ಮಾನಸ ಸರೋವರ ಯಾತ್ರೆಗೆ ವಿದೇಶಾಂಗ ಸಚಿವರಿಂದ ಚಾಲನೆ

0
ನವದೆಹಲಿ    ಪ್ರಸಕ್ತ ಸಾಲಿನ ಐತಿಹಾಸಿಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಮೊದಲ ತಂಡದ ಪ್ರಯಾಣಕ್ಕೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಚಾಲನೆ ನೀಡಿದರು.    ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು,...

1000 ಗ್ರಾಮಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ : ಕೃಷ್ಣಬೈರೇಗೌಡ

0
ಬೆಂಗಳೂರು    ರಾಜ್ಯದ ಒಂದು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಯಕ್ರಮ ರೂಪಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್...

ಮುಸ್ಲಿಮರೊಬ್ಬರಿಗೆ ಸಚಿವ ಸ್ಥಾನ ನೀಡಿ : ಹೆಚ್ ವಿಶ್ವನಾಥ್

0
ಬೆಂಗಳೂರು    ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಪಕ್ಷದ ವತಿಯಿಂದ ಮುಸ್ಲಿಮರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.   ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ತಕ್ಷಣವೇ ಮಂತ್ರಿ...

ಪಾಲಿಕೆಯಲ್ಲಿ ಒಲಿದ `ಉಂಗುರ ಭಾಗ್ಯ’!

0
ತುಮಕೂರು   ``ಏಳೂವರೆ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪಾಲಿಕೆಯ 34 ಜನರಿಗೆ `ಉಂಗುರಭಾಗ್ಯ' ಲಭಿಸಿದೆಯಂತೆ!'' -ಹೀಗೊಂದು ವದಂತಿ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಒಳಗೆ ಮತ್ತು ಹೊರಗೆ ಇದೀಗ ರೆಕ್ಕೆಪುಕ್ಕ ಕಟ್ಟಿಕೊಂಡು ಹಬ್ಬಿದ್ದು,...
Share via