Tag: today news in kannada
ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕಡ್ಡಾಯವಾಗಬೇಕು
ಚಿತ್ರದುರ್ಗ ರಾಷ್ಟ್ರೀಯತೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಜನಪ್ರತಿನಿಧಿಗಳು ಜನಾಭಿಪ್ರಾಯ ಹಾಗೂ ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡು ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡುವಂತಹ ವಿದೇಯಕ ಮಂಡಿಸಬೇಕು ಎಂದು...
ಮೇ.10ಕ್ಕೆ ಹೇಮರೆಡ್ಡಿ ಮಲ್ಲಮ್ಮ ದಿನಾಚರಣೆ
ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ಪ್ರಥಮ ಸಭೆ ಸಿಟಿ ಇನ್ಸ್‍ಟಿಟ್ಯೂಟ್ ಸಂಕೀರ್ಣ ರೋಟರಿ ಬಾಲ ಭವನದ ಪಕ್ಕದಲ್ಲಿರುವ ಮೊದಲನೆ ಮಹಡಿ ಕಟ್ಟಡದಲ್ಲಿ ಭಾನುವಾರ ನಡೆಯಿತು.ಮೇ 10...
ಬಿಗಡಾಯಿಸುತ್ತಿರುವ ನೀರಿನ ಸಮಸ್ಯೆ : ನೀರು ಮಾರಾಟ ದಂದೆ ಕಡಿವಾಣಕ್ಕೆ ಆಗ್ರಹ
ಚಿತ್ರದುರ್ಗ ಕಳೆದ 3-4 ತಿಂಗಳಿನಿಂದಲೂ ಕುಡಿಯುವ ನೀರಿಗೆ ಭೀಕರ ಸಮಸ್ಯೆ ಎದುರಾಗಿದ್ದರು ಲಾರಿ ಮತ್ತು ಟ್ಯಾಂಕರ್‍ಗಳಲ್ಲಿ ನೀರು ಮಾರಾಟ ಮಾಡಿ ಹಣ ಗಳಿಸುವ ದಂದೆ ಮಾಡಿಕೊಂಡಿರುವವರ ವಿರುದ್ಧ ಮದೇಹಳ್ಳಿ ಗ್ರಾಮಸ್ಥರು...
ಹಣ,ಸಂಪತ್ತಿನ ವ್ಯಾಮೋಹ ಬಿಡಿ; ಶಿಮೂಶ
ಚಿತ್ರದುರ್ಗ : ಹಣ, ಆಸ್ತಿ, ಬಂಗಾರ ಎಂದು ಅತಿಯಾದ ವ್ಯಾಮೋಹ ದುರಾಸೆಗಳ ಹಿಂದೆ ಹೋಗದೆ ಆದರ್ಶಗಳ ಹಿಂದೆ ಹೋಗಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ...
ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಆಸಾದ್ಯ : ಬೆಮೆಲ್ ಕಾಂತರಾಜು
ಪಾವಗಡ : ರಾಜ್ಯದಲ್ಲಿ ಮೈತ್ರಿ ಸರ್ಕಾರ ಆದಿಕಾರದಲ್ಲಿದ್ದರೂ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಸಾದ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು ತಿಳಿಸಿದರು. ಪಟ್ಟಣದ ಎಸ್‍ಎಸ್‍ಕೆ ಬಯಲು ರಂಗಮಂದಿರದಲ್ಲಿ ಬಾನುವಾರ...
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಪಾವಗಡ: ತಾಲ್ಲೂಕಿನಲ್ಲಿ ಕನ್ನಡದ ಹೆಜ್ಜೆಯನ್ನು ದೃಡವಾಗಿ ಇಡಲು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾಗಿದೆ ಎಂದು ಜನಪದ ಸಾಹಿತಿ ನಿವೃತ್ತ ಪ್ರಾಂಶುಪಾಲ ಸಣ್ಣನಾಗಪ್ಪ ಅಭಿಪ್ರಾಯ ಪಟ್ಟಿದ್ದಾರೆ. ...
ರಂಜಾನ್ : ಉಪವಾಸದ ಪರಿಣಾಮದ ಬಗ್ಗೆ ಅಧ್ಯಯನ ಮಾಡಲು ಮುಂದಾದ ಮೈಸೂರು ವಿವಿ
ಮೈಸೂರು ರಂಜಾನ್ ಸಂದರ್ಭದಲ್ಲಿ ಉಪವಾಸದ ಪರಿಣಾಮ, ದೇಹ ರಚನೆ, ಕೊಬ್ಬಿನ ಪ್ರಮಾಣ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ ಮುಂದಾಗಿದೆ. ...
ಟ್ರಾಕ್ಟರ್ ಹಾಗೂ ಬೈಕ್ ಮದ್ಯ ಮುಖಾಮುಖಿ : ಇಬ್ಬರ ಸಾವು
ಕೊಟ್ಟೂರು ತಾಲೂಕಿನ ಸಮೀಪದ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತಗುಂಡು ಕ್ರಾಸ್ ಬಳಿ ಟ್ರಾಕ್ಟರ್ ಬೈಕ್ ಮುಖಾಮುಖಿ ಡಿಕ್ಕಿ ತಾಯಿ ಮಗ ಸಾವನ್ನಪ್ಪಿರುವ ಘಟನೆ ಶನಿವಾರ ಜರುಗಿದೆ. ...
ಡಿ.ಬಸವರಾಜ್‍ಗೆ ಕುಂದಗೋಳ ಉಸ್ತುವಾರಿ
ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಅವರನ್ನು ಕುಂದಗೋಳ ವಿಧಾನಸಭೆಯ ಉಪಚುನಾವಣೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ್ ಗುಂಡೂರಾವ್‍ರವರು ಆದೇಶಿಸಿದ್ದಾರೆ . ಕುಂದಗೋಳ ವಿಧಾನಸಭೆಯ ವ್ಯಾಪ್ತಿಗೆ ಬರುವ...
ಉದ್ಯೋಗ ಮೀಸಲಾತಿಗಾಗಿ ಸರ್ಕಾರ ಶ್ರಮಿಸಲಿದೆ : ದಿನೇಶ್ ಗುಂಡೂರಾವ್
ಬೆಂಗಳೂರು ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರಕಿಸಿಕೊಡಲು ರಾಜ್ಯದ ಸಮ್ಮಿಶ್ರ ಸರ್ಕಾರ ಶ್ರಮಿಸಲಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ತಿಳಿಸಿದ್ದಾರೆ .ರಾಜ್ಯದಲ್ಲಿ ಕನ್ನಡಿಗರಿಗೆ...













