Home Tags Today news in kannada

Tag: today news in kannada

ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಲು ಹೋರಾಟಕ್ಕೆ ಅಣಿಯಾಗುವೆ-ಬಂಗ್ಲೆ ಮಲ್ಲಿಕಾರ್ಜುನ

0
ಹರಪನಹಳ್ಳಿ        ಪತ್ರಿಕಾ ಕ್ಷೇತ್ರದಲ್ಲಿ ಹಗಲೂ ರಾತ್ರಿ ದುಡಿಯುವ ಪ್ರಾಮಾಣಿಕ ಪತ್ರಕರ್ತರ ಬದುಕು ಇಂದು ದಾರುಣ ಸ್ಥಿತಿಗೆ ತಲುಪಿದ್ದು ಕ್ರಿಯಾಶೀಲ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಹೋರಾಟಕ್ಕೆ ಅಣಿಯಾಗುವೆ ಎಂದು...

ಹರಪನಹಳ್ಳಿಗೆ 371ಜೆ ಕಲ್ಪಿಸಿದ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು : ಎಂ.ಪಿ. ಲತಾ...

0
ಹರಪನಹಳ್ಳಿ:      ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದೆ. ಅದರಲ್ಲಿ ಪ್ರಮುಖವಾಗಿ ಹರಪನಹಳ್ಳಿ ತಾಲ್ಲೂಕಿಗೆ ಸಂವಿಧಾನದ 371ಜೆ ಸೌಲಭ್ಯ ಕಲ್ಪಿಸಿದ ಶ್ರೇಯ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು...

ಕೆಎಸ್‍ಆರ್‍ಟಿಸಿ ಬಸ್‍ಗಳ ತಪಾಸಣೆ

0
ಹೊನ್ನಾಳಿ:       ಟಿ. ಗೋಪಗೊಂಡನಹಳ್ಳಿ ಗಡಿ ಭಾಗದ ಚೆಕ್‍ಪೋಸ್ಟ್‍ನಲ್ಲಿ ಶುಕ್ರವಾರ ಚೆಕ್‍ಪೋಸ್ಟ್ ಅಧಿಕಾರಿಗಳು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ತಪಾಸಣೆ ನಡೆಸಿದರು.ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಚುನಾವಣಾಧಿಕಾರಿಗಳು...

ಕೇಂದ್ರ ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಅವರಿಂದ ಚೆಕ್ ಪೋಸ್ಟ್ ವೀಕ್ಷಣೆ

0
ಹಾವೇರಿ         ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಐ.ಆರ್.ಎಸ್. ಅಧಿಕಾರಿ ಹಸನ್ ಅಹ್ಮದ್ ಅವರು ಗುರುವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಕಾರ್ಯನಿರ್ವಹಣೆ...

ಡಿ ಆರ್ ಪಾಟೀಲ್ ಪರ ಶ್ರೀನಿವಾಸ್ ಮಾನೆ ಪ್ರಚಾರ

0
ಹಾನಗಲ್ಲ :        ಬರೀ ಸುಳ್ಳು ಹೇಳಿಕೊಂಡು ಜನರ ಭಾವನೆಗಳನ್ನು ಕೆಣಕಿ, ಧ್ವೇಷ ಹುಟ್ಟಿಸಿ ಸ್ವಾರ್ಥ ಸಾಧನೆಗೆ ಹಾತೊರೆಯುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಂತೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್...

ವಡ್ಡರಗೇರಿಯಲ್ಲಿ ಜನತೆಗೆ ವಿವಿಪ್ಯಾಟ ಪ್ರಾತ್ಯಕ್ಷಿಕೆ

0
ಹಾನಗಲ್ಲ :         ನಮ್ಮ ಜವಾಬ್ದಾರಿಗಳನ್ನು ನಾವು ಶ್ರದ್ಧೆಯಿಂದ ಹೇಗೆ ನಿರ್ವಹಿಸುತ್ತೇವೆಯೋ ಮತದಾನವೂ ನಮಗಿರುವ ಅಮೂಲ್ಯ ಹೊಣೆಗಾರಿಕೆ ಎಂದರಿತು ಮತದಾನದಲ್ಲಿ ಪಾಲ್ಗೊಂಡು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಹಾನಗಲ್ಲ...

ಅಕ್ರಮವಾಗಿ ಸಾಗಿಸುತ್ತಿದ್ದ ರೂ.14.20 ಲಕ್ಷ ವಶ

0
ದಾವಣಗೆರೆ       ಏ.12 ರಂದು ದಾವಣಗೆರೆಯ ಬೇತೂರು ರಸ್ತೆ ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 10.45ರ ಸಮಯದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಕೆಎ 17 ಇಕ್ಯೂ 6465 ಹೊಂಡಾ ಶೈನ್ ಬೈಕ್‍ನಲ್ಲಿ ಬಸಾಪುರ ಗ್ರಾಮದ...

ಭ್ರಷ್ಟಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಜಗದೀಶ್

0
ದಾವಣಗೆರೆ       ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಯಪಡದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿದಾಗ ಮಾತ್ರ ಭ್ರಷ್ಟಾಚಾರ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ದಾವಣಗೆರೆಯ ಪೂರ್ವ...

ಬೂತಮಟ್ಟದ ಕಾರ್ಯಕರ್ತರ ಸಭೆ

0
ಬ್ಯಾಡಗಿ:          ದೇಶಕ್ಕೆ ಸಾರ್ವಭೌಮತ್ವದ ಪ್ರಶ್ನೆ ಎದುರಾಗಿದ್ದು, ಪ್ರಸಕ್ತ ಲೋಕಸಭಾ ಚುನಾವಣೆ ದೇಶಭಕ್ತರ ಮತ್ತು ದೇಶಭ್ರಷ್ಟರ ನಡುವಿನ ಮಹಾಯುದ್ಧವಾಗಿದೆ, ಆಂತರಿಕವಾಗಿ ಹಾಗೂ ಬಾಹ್ಯವಾಗಿ ಹೆಚ್ಚುತ್ತಿರುವ ದೇಶ ವಿರೋಧಿಗಳನ್ನು ಹತ್ತಿಕ್ಕುವ...

259 ಮತಗಟ್ಟೆಗಳ ವಿವಿಫ್ಯಾಟ್ ಪರಿಶೀಲನಾ ಕಾರ್ಯ ಮುಕ್ತಾಯದ ಹಂತದಲ್ಲಿ : ಎಸ್.ರಾಜಶೇಖರ್

0
ಚಳ್ಳಕೆರೆ       ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 259 ಮತಗಟ್ಟೆ ಕೇಂದ್ರಗಳ ಮತದಾನಕ್ಕೆ ಪೂರಕವಾಗಿ ಅವಶ್ಯವಿರುವ ವಿವಿ ಫ್ಯಾಟ್ ಮತ್ತು ಕಂಟ್ರೋಲ್ ಯುನಿಟ್‍ಗಳನ್ನು ಪರೀಕ್ಷೆ ನಡೆಸಿ...
Share via