Home Tags Today news in kannada

Tag: today news in kannada

ಚಲುವರಾಯಸ್ವಾಮಿ ಕ್ಷಮೆ ಕೋರಿದ ಸಚಿವ…!!

0
ಬೆಂಗಳೂರು         ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಾಯಾಂಗನೆಯಂತೆ ವರ್ತಿಸುತ್ತಿದ್ದಾರೆ. ಜಯಲಲಿತಾರನ್ನು ಅವರು ಮೀರಿಸ್ತಾರೆ ಎನ್ನುವ ಮೂಲಕ ಮಂಡ್ಯ ಸಂಸದ ಶಿವರಾಮೇಗೌಡ, ಸುಮಲತಾ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು. ...

ಕಾಂಗ್ರೆಸ್-ಬಿಜೆಪಿ-ಜೆಡಿಎಸ್‍ನಲ್ಲಿ ಅಸಮಾಧಾನದ ಹೊಗೆ…!!!

0
ಬೆಂಗಳೂರು:      ಒಂದೆಡೆ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತ್ತೊಂದೆಡೆ ಮೂರೂ ರಾಜಕೀಯ ಪಕ್ಷಗಳಲ್ಲಿ ಕೆಲವು ನಾಯಕರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.       ರಾಜ್ಯದಲ್ಲಿ ಚುನಾವಣಾ ಕಾವು...

ಭದ್ರಾವತಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ದಾಳಿ;7 ಲಕ್ಷ ವಶ

0
ಬೆಂಗಳೂರು:      ಮತದಾನ ದಿನ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಪ್ರಚಾರ ಅಬ್ಬರ ಜೋರಾಗಿದೆ. ಇದರ ಜೊತೆಗೆ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ.       ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೊಡ್ಲಿಗೇರಿ ಬಳಿ...

ರಾಷ್ಟ್ರಪತಿ ಬಿಡುಗಡೆ ಮಾಡಿರುವ ಎನ್ ಐಆರ್ ಎಫ್ ಪಟ್ಟಿಯಲ್ಲಿ ತಪ್ಪುಗಳೇ ಹೆಚ್ಚು : ದೊರೆಸ್ವಾಮಿ

0
ಬೆಂಗಳೂರು       ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಸಕ್ತ ಸಾಲಿನ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ದರ್ಜೆ ಪಟ್ಟಿ(ಎನ್ ಐಆರ್ ಎಫ್ )ಬಿಡುಗಡೆ ಮಾಡಿರುವುದರಲ್ಲಿ ಸಾಕಷ್ಟು ತಪ್ಪಿದೆ ಎಂದು ಪಿಎಎಸ್ ವಿಶ್ವವಿದ್ಯಾಲಯ...

ವಿದ್ಯುತ್ ತಂತಿ ತಗುಲಿ ಯುವಕ ಸಾವು …!!!

0
ಬೆಂಗಳೂರು          ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ರೋ ಕ್ವಾರ್ಟಸ್ ಬಳಿ ನಡೆದಿದೆ.     ...

ರಾಜಾ ಕಾಲುವೆಗೆ ಉರುಳಿಬಿದ್ದ ಕಾರು : ಚಾಲಕ ಸಾವು

0
ಬೆಂಗಳೂರು         ವೇಗವಾಗಿ ಹೋಗುತ್ತಿದ್ದ ಕಾರು, ರಾಜಕಾಲುವೆಗೆ ಉರುಳಿಬಿದ್ದು, ಚಾಲಕ ಮೃತಪಟ್ಟು ಅವರ ಇಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗಳಾಗಿ ಪಾರಾಗಿರುವ ಹೆಚ್‍ಎಸ್‍ಆರ್ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...

ಮೋಜಿನ ಜೀವನಕ್ಕಾಗಿ ಕಳವು ಮಾಡುತ್ತಿದ್ದವನ ಬಂಧನ …!!!

0
ಬೆಂಗಳೂರು       ಮೋಜಿನ ಜೀವನಕ್ಕಾಗಿ ಮನೆ ಕಳವು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಗೋಡಿ ಪೊಲಿಸರು 9ಲಕ್ಷ 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ...

ದಾನಿಗಳ ಮಾಹಿತಿ ಕೊಡುವಂತೆ ಪಕ್ಷಗಳಿಗೆ ಸುಪ್ರೀಂ ತಾಕೀತು..!!!

0
ನವದೆಹಲಿ:      ಭಾರತದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷಕ್ಕೆ ದಾನಿಗಳಿಂದ ಬರುವ ಹಣದ ಮಾಹಿತಿಯನ್ನು ಬಹಿರಂಗಪಡಿಸ ಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.   ...

ಸೈನ್ಯದ ಹೆಸರು ದುರ್ಬಳಕೆ : ರಾಷ್ಟ್ರಪತಿಗಳಗೆ ದೂರು ..!!

0
ನವದೆಹಲಿ:        ಭಾರತೀಯ ಸೇನೆಯ ಮೂರೂ ವಿಭಾಗದ ಮಾಜಿ ಸೇನಾ ಮುಖ್ಯಸ್ಥರು, ಮಾಜಿ ನೌಕಾಪಡೆಯ ಮುಖ್ಯಸ್ಥರು ಮತ್ತು ಮಾಜಿ ವಾಯುಪಡೆ ಮುಖ್ಯಸ್ಥ ಸೇರಿದಂತೆ 150 ಕ್ಕೂ ಹೆಚ್ಚು ಸಶಸ್ತ್ರ ಪಡೆಗಳ...

ಕಾಶ್ಮೀರ ಮಾಜಿ ಸಿಎಂಗೆ ಟಾಂಗ್ ನೀಡಿದ ಗಂಭೀರ್…!!!!

0
ನವದೆಹಲಿ:       ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನು ಟ್ವಿಟ್ಟರಿಲ್ಲಿ ಬ್ಲಾಕ್ ಮಾಡಿದ ಬೆನ್ನಲ್ಲೇ ಗಂಭೀರ್, ಮೆಹಬೂಬಾ ಮುಫ್ತಿ...
Share via