Home Tags Today news in kannada

Tag: today news in kannada

ಚುನಾವಣಾ ಅಕ್ರಮಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿ:ಹಸನ್ ಅಹ್ಮದ್

0
ಹಾವೇರಿ     ನಿಮ್ಮ ಅಧಿಕಾರ ಹಾಗೂ ವಿವೇಚನೆಯನ್ನು ಚಲಾಯಿಸಿ ತಮ್ಮ ಸಾಮಥ್ರ್ಯವನ್ನು ಒರೆಗಚ್ಚಿ ನಿರ್ಭಿತಿಯಿಂದ ಚುನಾವಣಾ ಅಕ್ರಮಗಳನ್ನು ತಡೆಯಿರಿ. ಸಂಶಯಾಸ್ಪದ ಚುಟವಟಿಕೆಗಳ ಬಗ್ಗೆ ಹದ್ದಿನಕಣ್ಣೀರಿಸಿ, ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶಮಾಡಿಕೊಡಬೇಡಿ ಎಂದು ಹಾವೇರಿ...

ಉತ್ತಮ ಆಡಳಿತಕ್ಕೆ ಮಾಯಾವತಿಯವರ ಅವಶ್ಯಕತೆ ಇದೆ

0
ಹಾವೇರಿ :      ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಫಲ್ಯತೆ ಕಂಡಿದ್ದು, ಉತ್ತರ ಪ್ರದೇಶದಲ್ಲಿ ದೀನ, ದಲಿತರ ಹಿಂದುಳಿದ ಹಾಗೂ ಬಡವರಿಗೆ ಅನೇಕ ಜನೋಪಯೋಗಿ ಯೋಜನೆಗಳ...

ತಂಬ್ರಹಳ್ಳಿಯ ಶ್ರೀಆಂಜನೇಯ ಸ್ವಾಮಿ ಬೇಟೆ ಗಿಡ ಉತ್ಸವ

0
ಹಗರಿಬೊಮ್ಮನಹಳ್ಳಿ      ತಾಲೂಕಿನ ತಂಬ್ರಹಳ್ಳಿಯ ಶ್ರೀಆಂಜನೇಯಸ್ವಾಮಿ ಉತ್ಸವದ ಅಂಗವಾಗಿ 2ನೇ ದಿನ ಆಚರಿಸಲ್ಪಡುವ ಬೇಟೆ ಗಿಡ ಉತ್ಸವ ಗ್ರಾಮದ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.       ಅಡವಿಯಲ್ಲಿ...

ದೇವರ ದಾಸಿಮಯ್ಯ ತತ್ವಾದರ್ಶಗಳನ್ನು ಸಮಾಜಕ್ಕೆ ಮಾದರಿಯಾಗಲಿ:-ಜಾಣ ಶಿವಾನಂದ

0
ಹಗರಿಬೊಮ್ಮನಹಳ್ಳಿ    ಸಂತ ದೇವರ ದಾಸಿಮಯ್ಯರವರ ತತ್ವಾದರ್ಶಗಳು ಸಮಾಜಕ್ಕೆ ಮಾದಲಿಯಾಗಲಿ ಎಂದು ನೇಕಾರ ಸಂಘಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವಕೀಲ ಜಾಣಾ ಶಿವಾನಂದ ಹೇಳಿದರು.     ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ದೇವರದಾಸಿಮಯ್ಯನವರ...

ಬಿಜೆಪಿಗೆ ಬಹುಮತ ಸಿಗುವುದು ಖಚಿತ: ಡಿ.ಟಿ.ಶ್ರೀನಿವಾಸ್.

0
ಹಿರಿಯೂರು:      ಐದು ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತ ಮತ್ತು ಜನಪರ ಆಡಳಿತ ನೀಡಿದ್ದು, ದೇಶದ ಜನರ ಪ್ರೀತಿ, ವಿಶ್ವಾಸ ಗಳಿಸಿ ಮತ್ತೊಮ್ಮೆ ಭಾರಿ...

ನಗರದ ಎಲ್ಲಾ ಮತದಾರರು ತಪ್ಪದೆ ಏ.18ರ ಮತದಾನದಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಲು ಮನವಿ

0
ಚಳ್ಳಕೆರೆ        ಏಪ್ರಿಲ್-18ರಂದು ನಡೆಯುವ ಲೋಕಸಭಾ ಚುನಾವಣೆಗೆ ನಗರದ ಪ್ರತಿಯೊಬ್ಬ ಮತದಾರರನ್ನು ತಪ್ಪದೆ ತನ್ನ ಮತವನ್ನು ಚಲಾಯಿಸುವಂತೆ ಪೌರಕಾರ್ಮಿಕರು ಹಾಗೂ ವಿಕಲಾಂಗಚೇತನರು ಜಾಗೃತಿ ಜಾಥ ನಡೆಸಿ ಸಾರ್ವಜನಿಕರಲ್ಲಿ ಮನವಿ ಮಾಡಿದರು....

ರಸ್ತೆ ಕಾಮಗಾರಿ ಹೆಸರಿನಲ್ಲಿ ಕೋಡಿಹಳ್ಳಿ ಕೆರೆಯ ಮಣ್ಣು ದುರುಪಯೋಗ ಆರೋಪ : ಗ್ರಾಮಸ್ಥರಿಂದ ತಹಶೀಲ್ದಾರ್‍ಗೆ...

0
ಚಳ್ಳಕೆರೆ      ತಾಲ್ಲೂಕಿನ ಕೋಡಿಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಕೆರೆಯ ಮಣ್ಣನ್ನು ನಿಯಮ ಬಾಹಿರವಾಗಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರು ಮಣ್ಣನ್ನು ಮೇಲೆತ್ತಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಉಪಯೋಗಿಸುತ್ತಿದ್ದು, ಕೇವಲ ಕೆರೆಯ...

ಬಿಜೆಪಿಯ ವಾಮ ಮಾರ್ಗದ ರಾಜಕಾರಣ ಅಂತ್ಯ :ಆಂಜನೇಯ

0
ಚಿತ್ರದುರ್ಗ;      ಜಾತಿ ಜಾತಿಗಳ ನಡುವೆ, ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿಸುವುದು ಬಿಜೆಪಿಯವರ ಮೂಲ ಉದ್ದೇಶ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಟೀಕಿಸಿದ್ದಾರೆ      ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರ...

ಸ್ವಾಮೀಜಿ ವಿರುದ್ದದ ದೂರು ಹಿಂಪಡೆಯಲು ಆಗ್ರಹ

0
ಚಿತ್ರದುರ್ಗ:       ಭೋವಿಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ದ ವಿನಾಕಾರಣ ದೂರು ದಾಖಲಿಸಿರುವುದನ್ನು ಚುನಾವಣಾ ಆಯೋಗ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಭೋವಿ ಸಮಾಜದವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ...

ಎಲ್ಲಾ ಸಂಸದರಿಂದ ಕ್ಷೇತ್ರದ ಅಭಿವೃದ್ದಿ ಕಡೆಗಣನೆ

0
ಚಿತ್ರದುರ್ಗ:     ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಚಿತ್ರದುರ್ಗ ಜಿಲ್ಲೆ ಇನ್ನು ಬರಪೀಡಿತ ಪ್ರದೇಶವಾಗಿಯೇ ಉಳಿದುಕೊಂಡಿದೆ. ಇಲ್ಲಿಯವರೆಗೂ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿ ಪಾರ್ಲಿಮೆಂಟ್‍ಗೆ ಹೋದವರು ಚಿತ್ರದುರ್ಗ ಕ್ಷೇತ್ರದ ಅಭಿವೃದ್ದಿಯತ್ತ ತಿರುಗಿಯೂ ನೋಡಿಲ್ಲ....
Share via