Home Tags Today news in kannada

Tag: today news in kannada

ಅಪವಿತ್ರ ಮೈತ್ರಿ ಸರ್ಕಾರದಿಂದ ದಲಿತರ ಅಭಿವೃದ್ಧಿ ಆಗೋಲ್ಲ : ಕೆ.ಶಿವರಾಂ

0
ತಿಪಟೂರು :       ಪರಿಶಿಷ್ಠ ಜಾತಿಯವರು ಮುಖ್ಯಮಂತ್ರಿಯಾಗುತ್ತಾರೆಂಬ ಒಂದೇ ಒಚಿದು ಕಾರಣದಿಂದ 80 ಶಾಸಕರಿದ್ದು, 32 ಶಾಸಕರಿದ್ದ ಜೆ.ಡಿ.ಎಸ್‍ಗೆ ಯಾವುದೇ ಷರತ್ತುಗಳಿಲ್ಲದೇ 5 ವರ್ಷ ನೀವೇ ಮುಖ್ಯಂಂತ್ರಿಗಳಾಗಿ ಎಂದು ಅಧಿಕಾರಕೊಟ್ಟ...

ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು

0
ಎಂ ಎನ್ ಕೋಟೆ :      ಸುಮಾರು 20ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಟಿಎಪಿಎಂಸಿ ಅಧ್ಯಕ್ಷ ಕಿಡಿಗಣ್ಣಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಶಾಸಕ ಜೆ.ಸಿ. ಮಾಧುಸ್ವಾಮಿ ಕಿಡಿಗಣ್ಣಪ್ಪನವರನ್ನು ಬಿಜೆಪಿ ಪಕ್ಷಕ್ಕೆ...

ಬಳ್ಳಾರಿ ಲೋಕಸಭಾ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

0
ಬಳ್ಳಾರಿ     ಬಳ್ಳಾರಿ ಲೋಕಸಭಾ ಚುನಾವಣೆಯ ಕಾರ್ಯಕ್ಕೆ ಮತಗಟ್ಟೆ ಅಧಿಕಾರಿಗಳೆಂದು ನಿಯೋಜಿತರಾದ ಪಿಒ,ಪಿಆರ್‍ಒ ಮತ್ತು ಎಪಿಆರ್‍ಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವಿಧಾನಸಭಾ ಕ್ಷೇತ್ರವಾರು ತರಬೇತಿ ನೀಡುವ ಕಾರ್ಯ ಗುರುವಾರ ನಡೆಯಿತು.     ...

ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ.

0
ಹಾವೇರಿ     ತಾಲೂಕು ಪಂಚಾಯತಿ ವತಿಯಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ವಿವಿ ಪ್ಯಾಟ ಪ್ರಾತ್ಯಕ್ಷಿಕೆ ಮತ್ತು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ...

ಚುನಾವಣಾ ಖರ್ಚು-ವೆಚ್ಚಕ್ಕೆ ಪ್ರತ್ಯೇಕ ಖಾತೆ : ಪ್ರತಿನಿತ್ಯ ವರದಿಗೆ ವೆಚ್ಚ ವೀಕ್ಷಕರ ತಾಕೀತು

0
ಬಳ್ಳಾರಿ     ಬಳ್ಳಾರಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮರ್ಪಕ ಚುನಾವಣಾ ವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು, ಅಭ್ಯರ್ಥಿಗಳ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಏಜೆಂಟರ್‍ಗಳೊಂದಿಗೆ ಸಭೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ...

ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ

0
ಎಂ ಎನ್ ಕೋಟೆ :      ನಮ್ಮ ದೇಶದ ಹಿತದೃಷ್ಠಿಯಿಂದ ನರೇಂದ್ರ ಮೋಧಿಯವರ ಸಾಧನೆಯನ್ನು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬೇಕು ಎಂದು ಬಿಜೆಪಿ ಮುಖಂಡ ಎಸ್...

ಹೆಚ್ಚಿನ ಸಾಮಥ್ರ್ಯದ ಮೋಟಾರ್ ಅಳವಡಿಸುವುದರಿಂದ ಪರಿಹಾರ

0
ತುಮಕೂರು     ಕುಣಿಗಲ್ ತಾಲೂಕು ಎಡೆಯೂರು ಹೋಬಳಿ ಕೊಪ್ಪ ಗ್ರಾಮಪಂಚಾಯತಿ ವ್ಯಾಪ್ತಿ ಕೊಪ್ಪ ಹಾಗೂ ಮಾಗಡಿ ಪಾಳ್ಯ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ...

ಸಂಸತ್‍ನಲ್ಲಿ ರೈತ, ಕಾರ್ಮಿಕರ ಪರ ಧ್ವನಿಗಾಗಿ ಸಿಪಿಐ ಗೆಲ್ಲಿಸಿ

0
ಹುಳಿಯಾರು      ಸಂಸತ್‍ನಲ್ಲಿ ರೈತರು ಮತ್ತು ಕಾರ್ಮಿಕರ ಪರ ಧ್ವನಿಗಾಗಿ ತುಮಕೂರು ಲೋಕಸಬಾ ಕ್ಷೇತ್ರದಿಂದ ಈ ಬಾರಿ ಸಿಪಿಎಂ ಅಭ್ಯರ್ಥಿ ಎನ್.ಶಿವಣ್ಣ ಅವರನ್ನು ಗೆಲ್ಲಿಸುವಂತೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ...

ದೇವೇಗೌಡರು ಗೆದ್ದರೆ ಉದ್ಯೋಗ ಕೂಡ ಹಾಸನದವರ ಪಾಲು:ಜೆ.ಸಿ.ಮಾಧುಸ್ವಾಮಿ

0
ಹುಳಿಯಾರು       ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ದೇವೇಗೌಡರು ಗೆದ್ದರೆ ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಆರಂಭವಾಗಿರುವ ಎಚ್‍ಎಎಲ್ ಹಾಗೂ ಫುಡ್‍ಪಾರ್ಕ್‍ನ ಉದ್ಯೋಗಗಳೂ ಕೂಡ ಹಾಸನದವರ ಪಾಲಾಗಲಿದೆ. ಇದಕ್ಕೆ ಕೆಎಂಎಫ್ ಹಾಗೂ ಪಿಡ್ಲ್ಯೂಡಿ...

ಮುಖ್ಯಮಂತ್ರಿಗಳೇ ಹುಳಿಯಾರನ್ನು ಏಕೆ ತಾಲೂಕು ಮಾಡಲಿಲ್ಲ?

0
ಹುಳಿಯಾರು     ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹುಳಿಯಾರನ್ನು ಏಕೆ ತಾವು ತಾಲೂಕು ಮಾಡಲಿಲ್ಲ, ತಾಲೂಕು ಮಾಡಿರೆಂದು ಕೇಳದ ಹಾಸನ ಜಿಲ್ಲೆಯ ಶಾಂತಿಗ್ರಾಮವನ್ನು ತಾವು ತಾಲೂಕು ಮಾಡಿದ್ದೀರಿ. ಆದರೆ ಮೂರ್ನಲ್ಕು ದಶಕಗಳಿಂದ...
Share via