Home Tags Today news in kannada

Tag: today news in kannada

ಆಂಧ್ರಪ್ರದೇಶದಲ್ಲಿ 106 ಕೋಟಿ ರೂ ನಗದು ವಶ

0
ಅಮರಾವತಿ     ಆಂಧ್ರಪ್ರದೇಶದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರ ನಂತರ ರಾಜ್ಯದಲ್ಲಿ 106 ಕೋಟಿ ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್ ಪಿ ಠಾಕೂರ್ ಹೇಳಿದ್ದಾರೆ. ...

ಲಿಬಿಯಾ ಗಲಭೆ: 21 ಮಂದಿ ಸಾವು

0
ಟ್ರಿಪೊಲಿ        ಲಿಬಿಯಾದ ಟ್ರಿಪೊಲಿ ಹೊರವಲಯದಲ್ಲಿ ವಿರೋಧಿ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 21 ಜನ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ 21...

ಇರಾಕ್: ಐಎಸ್ ಸಂಘಟನೆಯ ಪ್ರಮುಖ ನಾಯಕ ಸಾವು

0
ಬಾಗ್ದಾದ್        ಇರಾಕ್ ನ ಪಶ್ಚಿಮ ಪ್ರಾಂತ್ಯದ ಅನ್ಬರ್ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ಸಂಘಟನೆಯ ಪ್ರಮುಖ ನಾಯಕ ಮೃತಪಟ್ಟಿದ್ದಾನೆ ಎಂದು ಪ್ರಾಂತೀಯ ಪೊಲೀಸ್...

ಪ್ಯಾಲಿಸ್ತೇನ್‌ ರಾಜ್ಯ ಸೃಷ್ಟಿಗೆ ಬಿಡುವುದಿಲ್ಲ: ಬೆಂಜಮಿನ್‌ ನೆತನ್ಯಾಹು

0
ಜೆರುಸ್ಲೇಮ್‌         ಮುಂಬರುವ ಸಂಸತ್‌ ಚುನಾವಣೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಸನುದಾಯ ಎದುರು ನೋಡುತ್ತಿರುವ ಪ್ಯಾಲಿಸ್ತೇನ್‌ ರಾಜ್ಯ ಸೃಷ್ಟಿಗೆ ಬಿಡುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ   ...

ಏ.16 ರಂದು ರಾಜನಾಥ್ ಸಿಂಗ್ ನಾಮಪತ್ರ ಸಲ್ಲಿಕೆ

0
ಲಕ್ನೋ        ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇದೇ 16 ರಂದು...

ದೇಶದ ಜನರ ನಿರೀಕ್ಷೆ ಹುಸಿಗೊಳಿಸಿದ ಮೋದಿ: ಯು.ಟಿ.ಖಾದರ್

0
ಮಂಗಳೂರು        ಸಂಸತ್ ನಲ್ಲಿ ಈವರೆಗೆ ಕರಾವಳಿ ಬಗ್ಗೆ ಚರ್ಚೆಯಾಗಿಲ್ಲ, ಈ ಬಾರಿ ಉತ್ತಮ ಅಭ್ಯರ್ಥಿಯನ್ನು ನಿಮ್ಮೆದುರು ಇಟ್ಟಿದ್ದೇವೆ, ಅವರನ್ನು ಗೆಲ್ಲಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ದಕ್ಷಿಣ...

ಡಿ ಕೆ ಸುರೇಶ್ ಪರ ಸಿ ಎಂ ಲಿಂಗಪ್ಪ ಪ್ರಚಾರ..!!

0
ರಾಮನಗರ      ಮೈತ್ರಿ ಅಭ್ಯರ್ಥಿ ಸಂಸದ ಡಿಕೆ ಸುರೇಶ್ ಅವರ ಪರವಾಗಿ ವಿಧಾನ ಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ಮತ್ತಿತರರು ರಾಮನಗರದ ವಿವಿಧ ಭಾಗಗಳಲ್ಲಿ ಸೋಮವಾರ ಬಹಿರಂಗ ಪ್ರಚಾರ...

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಯುವಕರ ಸಾವು …!!!

0
ಚಾಮರಾಜನಗರ       ಬೇಸಿಗೆ ರಜೆಯಲ್ಲಿ ಕೆರೆಯ ನೀರಿನಲ್ಲಿ ಈಜಲೆಂದು ಹೋಗಿ ದುರಾದೃಷ್ಟವಶಾತ್ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ವರದಿಯಾಗಿವೆ. ಜಿಲ್ಲೆಯಲ್ಲಿ ವರದಿಯಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ  ಈಜಲು ಹೋಗಿದ್ದ...

ಪ್ರಜಾ ಪ್ರಗತಿ ಸಂದರ್ಶನ : ಹೇಮಾವತಿ ರೂಪುಗೊಂಡಿದ್ದೇ ದೇವೇಗೌಡರಿಂದ :ರಮೇಶ್ ಬಾಬು

0
ತುಮಕೂರು:       ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ದೇವೇ ಗೌಡರ ಚುನಾವಣಾ ಕಾರ್ಯತಂತ್ರದ ಬಗ್ಗೆ ರಮೇಶ್ ಬಾಬು ಅವರೊಂದಿಗಿನ ಸಂದರ್ಶನ .ದೇವೇಗೌಡರು ತಮ್ಮ ನಿರ್ಧಾರ ಪ್ರಕಟಿಸಲು...

ಲಿಂಗಾಯತರು-ಕುರುಬರ ನಡುವೆ ಮಹಾ ಸಮರ

0
ದಾವಣಗೆರೆ      ಬೆಣ್ಣೆನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದಲೂ ಲಿಂಗಾಯತ ಸಮುದಾಯದ ನಡುವೆಯೇ ಲೋಕ ಸಮರ ನಡೆದುಕೊಂಡು ಬರುತಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬದಲಾದ...
Share via