Tag: today news in kannada
ಶೇ7 ರ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ತುಮಕೂರು ಕೇಂದ್ರ ಸರಕಾರದ ರೀತಿ ರಾಜ್ಯ ಸರಕಾರವೂ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಶೇ7 ರ ಮೀಸಲಾತಿ ಕಲ್ಪಿಸಬೇಕು ಹಾಗೂ ಪರಿಶಿಷ್ಟ ವರ್ಗದ ಹೆಸರಿನಲ್ಲಿ ನಕಲಿ ಜಾತಿ ಪತ್ರ ಪಡೆದಿರುವ ವ್ಯಕ್ತಿಗಳ ವಿರುದ್ದ ಕಠಿಣ...
ಷಟ್‍ಪಥ ಕಾಮಗಾರಿ ಚುರುಕು ಗೊಳಿಸಿ
ದಾವಣಗೆರೆ: ದಾವಣಗೆರೆ-ಚಿತ್ರದುರ್ಗ ಮಧ್ಯೆಯ ಷಟ್‍ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಜಿ.ಎಂ.ಸಿದ್ದೇಶ್ವರ, ಕಾಮಗಾರಿಯನ್ನು ಚುರುಕುಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ...
ಪ್ರಚೋದನಾಕಾರಿ ಪತ್ರಿಕೋದ್ಯಮ ಒಳ್ಳೆಯದಲ್ಲ: ಸುಭಾಷ್ ಬಿ ಆಡಿ
ಬೆಂಗಳೂರು ನವ ಮಾಧ್ಯಮಗಳ ಯುಗದಲ್ಲಿ ಪ್ರಚೋದನಕಾರಿ ಪತ್ರಿಕೋದ್ಯಮ ತೀವ್ರಗೊಳ್ಳುತ್ತಿದ್ದು, ಈ ಬೆಳವಣಿಗೆ ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ನಿವೃತ್ತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆಡಿ ಕಳವಳ ವ್ಯಕ್ತಪಡಿಸಿದ್ದಾರೆ. ...
ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಿ
ತುಮಕೂರು ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಎರಡನೇ ಅವಧಿಗೆ ಅಧಿಕಾರ ಹಿಡಿದ ಮೇಲೂ ಬೇರೆ ಪಕ್ಷಗಳನ್ನು ಟೀಕಿಸುವುದು ಬಿಟ್ಟು ಈ ಹಿಂದೆ ನೀಡಿದ ವಾಗ್ದಾನದಂತೆ ರೈತರು ಮಾಡಿದ ಉತ್ಪಾದನಾ ವೆಚ್ಚದ...
ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ದಾವಣಗೆರೆ: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲೂ ಶೇ.7.5 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಜಿಲ್ಲಾ ವಾಲ್ಮೀಕಿ ನಾಯಕ ಸಂಘ, ತಾಲೂಕು ಸಂಘ, ಮಹಿಳಾ...
ಸಿಇಓ ದಿಢೀರ್ ಭೇಟಿಃ ಶಾಲಾ ದಾಖಲೆಗಳ ಪರಿಶೀಲನೆ
ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಇಂದು ನಗರದ ಹನುಮಂತಪುರ ಸರ್ಕಾರಿ ಪ್ರೌಢ ಶಾಲೆ ಗೆ ಬೆಳಿಗ್ಗೆ 10-10 ನಿಮಿಷಕ್ಕೆ ದಿಢೀರ್ ಭೇಟಿ ನೀಡಿ ಶಿಕ್ಷಕರ...
ಜೂ.11: ಡಾ.ಜಿ.ಪರಮೇಶ್ವರ್ ಅಭಿಮಾನಿಗಳಿಂದ ಪ್ರತಿಭಟನೆ
ತುಮಕೂರು ಅಸ್ಪೃಷ್ಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಶಿಷ್ಠಾಚಾರ ನಿಯಮದ ಪ್ರಕಾರ ತಮಗಿರುವ ಸವಲತ್ತು ಬಳಸಿಕೊಳ್ಳುತ್ತಿರುವುದನ್ನು ಸಹಿಸದ ಕೆಲವರು, ಅವರನ್ನು ಝಿರೋ ಟ್ರಾಫಿಕ್ ಮಂತ್ರಿ ಎಂದು ಹೇಳಿಕೆ...
ಪದೇ ಪದೇ ಅಪಘಾತವಾಗುತ್ತಿರುವ ಡಿವೈಡರ್ ಮುಚ್ಚಿಸಿ
ತಿಪಟೂರು : ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹಾಕಿರುವ ಡಿವೈಡರ್‍ಅನ್ನು ಕೆಲವು ಪ್ರಭಾವಿವ್ಯಕ್ತಿಗಳು ತಮಗೆ ಎಲ್ಲಿಬೇಕಾದಲ್ಲಿ ಒಡೆದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದ್ದು ಸಾರ್ವಜನಿಕರ ಪ್ರಾಣಕ್ಕೆ ಸಂಚಾರಕ್ಕೆ ಎಡೆಮಾಡಿಕೊಟ್ಟಿದೆ. ...
ಹಿಂದುಸ್ಥಾನ ಇನ್‍ಫ್ರಾಕಾನ್ ಕಂಪನಿಯಿಂದ ಮಹಿಳೆಯರಿಗೆ ಮೋಸ
ಕುಣಿಗಲ್ ಹಿಂದೂಸ್ಥಾನ್ ಇನ್‍ಫ್ರಾಕಾನ್ ಪ್ರೈ.ಲಿ. ಹಾಗೂ ಪಿಎಸಿಎಲ್ ಕಂಪನಿಗಳು ಸ್ಥಳೀಯ ಏಜೆಂಟರ್‍ಗಳ ಮೂಲಕ ನೂರಾರು ಕೂಲಿ ಕಾರ್ಮಿಕರಿಗೆ, ರೈತ ಮಹಿಳೆಯರಿಂದ ಹಣ ದ್ವಿಗುಣ ಮಾಡಿಕೊಡುವ ಆಸೆಯನ್ನುಟ್ಟಿಸಿ ಮಾಸಿಕ ಕಂತು ಸೇರಿದಂತೆ ಲಕ್ಷಾಂತರ ಠೇವಣಿ...
ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ
ತುರುವೇಕೆರೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಗುರುವಾರ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಪಟ್ಟಣದ...













