Home Tags Today news in kannada

Tag: today news in kannada

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತ ಬೀದಿ ನಾಟಕ ಮತ್ತು ಟ್ಯಾಬ್ಲೋಗೆ ಸಿಇಓ...

0
ತುಮಕೂರು    ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತ ಆಯೋಜಿಸಿರುವ ಬೀದಿ ನಾಟಕ ಮತ್ತು ಟ್ಯಾಬ್ಲೋಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ...

ರಂಜಾನ್ ಹಬ್ಬದಲ್ಲಿ ಸಮೋಸ, ಖರ್ಜೂರಕ್ಕೆ ಬೇಡಿಕೆ

0
ತುಮಕೂರುವಿಶೇಷ ವರದಿ: ರಾಕೇಶ್.ವಿ.     ಮುಸ್ಲೀಂ ಜನಾಂಗದ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್ ಹಬ್ಬದಲ್ಲಿ ಒಂದು ಮಾಸದ ವರೆಗೆ ಉಪವಾಸ ಇದ್ದು, ದಿನನಿತ್ಯ ನಮಾಜ್ ಓದುವ ಮೂಲಕ ದೈನಂದಿನ ಉಪವಾಸವನ್ನು ಅಂತ್ಯ ಮಾಡುತ್ತಾರೆ....

ಸಿದ್ದರಾಮಯ್ಯರಿಂದ ಸಮನ್ವಯ ಸಮಿತಿಯಲ್ಲಿ ತುಘಲಕ್ ದರ್ಬಾರ್: ವಿಶ್ವನಾಥ್

0
ಬೆಂಗಳೂರು      ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿರುವ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಉಭಯ ಪಕ್ಷಗಳಲ್ಲಿ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲೂ ಸೋಲಾಗಿದ್ದಷ್ಟೇ ಅಲ್ಲ,ಸರ್ಕಾರವೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು...

ಪರಿಸರ ಸಂರಕ್ಷಣೆಯ ಪ್ರಜ್ಞೆ ಎಲ್ಲರದ್ದಾಗಲಿ

0
ತುಮಕೂರು:     ಇಂದು ಎಲ್ಲ ಕಡೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಇತ್ತೀಚೆಗೆ ಈ ದಿನ ಅತ್ಯಂತ ಮಹತ್ವದ ದಿನವಾಗಿ ಮಾರ್ಪಡುತ್ತಿದೆ. ಅದಕ್ಕೆ ಕಾರಣವೂ ಇದೆ. ದಿನೆ ದಿನೇ ಪರಿಸರ ಕಲುಷಿತಗೊಳ್ಳುತ್ತಿರುವ...

ಇಬ್ಬರು ದುರೀಣರ ಮನಸ್ತಾಪದಿಂದ ಜಿಲ್ಲಾ ಕಾಂಗ್ರೆಸ್ ಗೊಂದಲದಲ್ಲದೆ

0
ಕೊರಟಗೆರೆ      ಡಾ.ಜಿ.ಪರಮೇಶ್ವರ್ ಬಗ್ಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಯೋಚಿಸಿ ಮಾತನಾಡಬೇಕಿದೆ. ಜಿಲ್ಲೆಯಲ್ಲಿ ಪರಮೇಶ್ವರ್ ಮತ್ತು ರಾಜಣ್ಣರವರ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ವೈಮನಸ್ಸು ಉಂಟಾಗಿದ್ದು, ಕಾಂಗ್ರೆಸ್ ಪಕ್ಷ ಗೊಂದಲಕ್ಕೆ ಸಿಲುಕಿದೆ...

ಪರಿಸರ ಪ್ರಜ್ಞೆ ಬಿತ್ತಿರುವ ಮಾದರಿ ಶಾಲೆ

0
ಮಧುಗಿರಿರಾಜೇಂದ್ರ ಎಂ.ಎನ್.:      ಮಾನವ ಆಧುನಿಕ ಜೀವನಕ್ಕೆ ಜೋತುಬಿದ್ದು ತನ್ನ ಸುತ್ತಲಿನ ಪರಿಸರದ ವಿನಾಶದಿಂದ ಇಂದು ಮಳೆ ಇಲ್ಲದೆ ಬರಗಾಲ ಆವರಿಸಿ ಹನಿ ಹನಿ ನೀರಿಗಾಗಿ ಪರದಾಡುವ ಸ್ಥಿತಿ...

331.53 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ

0
ದಾವಣಗೆರೆ   2019-20ನೇ ಸಾಲಿಗೆ 30 ಇಲಾಖೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 331.53 ಕೋಟಿ ರೂ. ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯಸಭೆಯಲ್ಲಿ ಅನುಮೋದನೆ ನೀಡಲಾಯಿತು.    ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿ.ಪಂ....

ಸರ್ಕಾರಿ ನೌಕರರ ಸಂಘದ ಚುನಾವಣೆ : ಹಾಲಿ ಅಧ್ಯಕ್ಷ ರ ನಾಮಪತ್ರ ತಿರಸ್ಕೃತ

0
ಚಳ್ಳಕೆರೆ     ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಳ್ಳಕೆರೆ ಶಾಖೆಯ ನೂತನ ನಿರ್ದೇಶಕರ ಆಯ್ಕೆಗಾಗಿ ಜೂನ್ 13ರಂದು ಚುನಾವಣೆ ನಡೆಯಲಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನಾ ಕಾರ್ಯವನ್ನು ಚುನಾವಣಾಧಿಕಾರಿ, ನಿವೃತ್ತ ಕಂದಾಯಾಧಿಕಾರಿ...

ಒಕ್ಕಲಿಗ ಸಮಾಜದಿಂದ ಉಚಿತ ಹಾಸ್ಟಲ್ ಸೌಲಭ್ಯ

0
ತುಮಕೂರು     ತುಮಕೂರು ನಗರದಲ್ಲಿ ಒಕ್ಕಲಿಗ ಸಮಾಜದ ವತಿಯಿಂದ ನಡೆಸಲಾಗುತ್ತಿರುವ ಬಾಲಗಂಗಾಧರನಾಥ ಸ್ವಾಮೀಜಿ ವಸತಿ ನಿಲಯದಲ್ಲಿ 50 ಮಂದಿ ವಿದ್ಯಾರ್ಥಿಗಳಿದ್ದು, ಈ ವರ್ಷದ ಶೈಕ್ಷಣಿಕ ಸಾಲಿನಿಂದ ಇನ್ನೂ 100 ಮಂದಿ ವಿದ್ಯಾರ್ಥಿಗಳಿಗೆ ಉಚಿತ...

ಆರ್.ರಾಜೇಂದ್ರ ಹೇಳಿಕೆಯಿಂದ ರಾಜಕೀಯ ಜೀವನಕ್ಕೆ ತೊಂದರೆ

0
ತುಮಕೂರು    ರಾಜೇಂದ್ರ ಅವರ ಹೇಳಿಕೆಯಿಂದ ನನ್ನ ರಾಜಕೀಯ ಜೀವನಕ್ಕೆ ತೊಂದರೆಯಾಗಲಿದ್ದು, ಯುವಕರಿಗೆ ಆದರ್ಶರಾಗಿರುವ ರಾಜೇಂದ್ರ ಅವರು ಮುಂದಿನ ದಿನಗಳಲ್ಲಿ ಬೆಳೆಸಬೇಕಿದೆ. ನಾನು ಕೂಡ ರಾಜಣ್ಣ ಅವರ ಶಿಷ್ಯರಲ್ಲಿ ಒಬ್ಬನಾಗಿದ್ದು, ಅವರ ಹೇಳಿಕೆಗಳಿಂದ...
Share via