Tag: todaykannada news paper
ಪುಲ್ವಾಮ ದಾಳಿಯ ಪ್ರಧಾನ ಸಂಚುಕೋರ ಪತ್ತೆ!!!
ಶ್ರೀನಗರ: ಪುಲ್ವಾಮಾದಲ್ಲಿ 44 ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಪ್ರಧಾನ ಸಂಚುಕೋರ ಜೈಷೆ ಮೊಹಮ್ಮದ್ ಉಗ್ರ 21 ವರ್ಷ ವಯಸ್ಸಿನ ಚಿಗುರು ಮೀಸೆ ತರುಣ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್...
ಉದ್ಯೋಗ ಸೃಷ್ಠಿಯ ಬಗ್ಗೆ ಕೇಂದ್ರ ಶ್ವೇತ ಪತ್ರ ಹೊರಡಿಸಬೇಕು : ದೇವನೂರು ಮಹಾದೇವ
ಬೆಂಗಳೂರು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಾವ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿ ಎಷ್ಟು ಮಂದಿ ಕೆಲಸ ನೀಡಿದೆ ಎನ್ನುವುದರ ಶ್ವೇತ ಪತ್ರ ಹೊರಡಿಸಲಿ ಎಂದು ಹಿರಿಯ...
ಜೆಡಿಎಸ್ ಮುಖಂಡನ ಬಂಧನ…!!!
ಬೆಂಗಳೂರು ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿರುವ ಪ್ರಕರಣದ ಸಂಬಂಧ ಜೆಡಿಎಸ್ ಮುಖಂಡ ಅಲ್ತಾಫ್‍ಖಾನ್‍ನನ್ನು ಶನಿವಾರ ರಾತ್ರಿ ಉಪ್ಪಾರಪೇಟೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಬಂಧಿತ ಅಲ್ತಾಫ್‍ಖಾನ್‍ನನ್ನು ರಾತ್ರಿಯೇ...
ಲೋಕಸಭಾ ಚುನಾವಣೆ: ಇನ್ನೊಂದು ವಾರದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆ ಸಾಧ್ಯತೆ..!!
ಬೆಂಗಳೂರು ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಇನ್ನೊಂದು ವಾರದಲ್ಲಿ ದೆಹಲಿಯಿಂದ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಹಾಲಿ ಸಂಸದರ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಹೊಸ...
ರೇವಣ್ಣ ಹೇಳಿಕೆ : ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ …!!
ಬೆಂಗಳೂರು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಸಹೋದರನ ಪರವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಕ್ಷಮೆಕೋರಿದ್ದಾರೆ. ...
ಕೆಮಿಕಲ್ ಬಳಸಿ ಚೆಕ್ ನ ಹೆಸರು ಬದಲಾಯಿಸುತ್ತಿದ್ದ ಗ್ಯಾಂಗ್ ಬಂಧನ…!!!
ಬೆಂಗಳೂರು ತಂತ್ರಜ್ಞಾನ ಬೆಳೆದಂತೆ ಅಪರಾಧ ಕೃತ್ಯಗಳನ್ನು ಎಸಗುವ ದುಷ್ಕರ್ಮಿಗಳ ವರಸೆ ಬದಲಾಗುತ್ತಿದ್ದು ಹೈಟೆಕ್ ಮಾದರಿಯ ಸಂಚು ರೂಪಿಸಿ ಸಾರ್ವಜನಿಕರನ್ನು ವಂಚನೆ ನಡೆಸುವ ಕೃತ್ಯಗಳ ಸಾಲಿಗೆ ಚೆಕ್ ಮೇಲಿನ ಹೆಸರು ಅಳಿಸಿ...
ರೌಡಿಗಳ ಮೇಲೆ ಪಶ್ಚಿಮ ವಿಭಾಗ ಪೊಲೀಸರಿಂದ ದಾಳಿ : ಮಾರಕಾಸ್ತ್ರ ವಶ
ಬೆಂಗಳೂರು ಬರುವ ಚುನಾವಣೆಯ ಹಿನ್ನಲೆಯಲ್ಲಿ ರೌಡಿಗಳ ಎಡೆ ಮುರಿಕಟ್ಟಲು ಮುಂದಾಗಿರುವ ಪಶ್ಚಿಮ ವಿಭಾಗದ ಪೊಲೀಸರು 150ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು...
ಅಕ್ರಮ ಮದ್ಯದ ದಾಸ್ತಾನಿನ ಮೇಲೆ ಅಬಕಾರಿ ದಾಳಿ …!!
ಬೆಂಗಳೂರು ಬರುವ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಮದ್ಯ ದಾಸ್ತಾನು ಮಾರಾಟ ಸಾಗಣೆ ವಿತರಣೆ ಸೇರಿದಂತೆ ಅಕ್ರಮಗಳನ್ನು ತಡೆಗಟ್ಟಲು ರಾಜ್ಯ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ...
ತುಮಕೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು
ತುಮಕೂರು ಲೋಕಸಭಾ ಚುನಾವಣೆಯನ್ನು ಮೈತ್ರಿಗೆ ಅನುಗುಣವಾಗಿ ಎದುರಿಸುವ ತೀರ್ಮಾನಕ್ಕೆ ಬಂದಂತಿರುವ ದೋಸ್ತಿ ಪಕ್ಷಗಳು ಒಂದೆರಡು ಕ್ಷೇತ್ರಗಳಲ್ಲಿ ಹಗ್ಗಜಗ್ಗಾಟ ಮುಂದುವರೆಸಿವೆ. ತುಮಕೂರು ಲೋಕಸಭಾ ಕ್ಷೇತ್ರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ...
ಮೋದಿ ಪ್ರಧಾನಿಯಾಗಿಸಲು ಶ್ರಮಿಸಿ : ಪ್ರೀತಂ ಗೌಡ
ಮಧುಗಿರಿ ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರದ ಬಗ್ಗೆ ದಿನನಿತ್ಯ ಭ್ರಷ್ಟಾಚಾರದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದನ್ನು ಗಮನಿಸಿದ್ದೆವು. ಎನ್‍ಡಿಎಯ ಸರ್ಕಾರ ಅಧಿಕಾರ ಸ್ವೀಕರಿಸಿದ ನಂತರ ದಿನ...













