Home Tags Todaykannada news paper

Tag: todaykannada news paper

ಹಳೆವಿದ್ಯಾರ್ಥಿಗಳ ನೂತನ ಸಂಘದ ಉದ್ಘಾಟನೆ

0
ಹರಿಹರ      ಒಂದು ಒಳ್ಳೆಯ ಕಾಲೇಜ್ ಎನ್ನಿಸಿಕೊಳ್ಳಬೇಕೆಂದರೆ ಅಲ್ಲಿ ಒಳ್ಳೆಯ ಉಪನ್ಯಾಸಕರು ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಹೊಂದಲು ಸಾಧ್ಯ ಎಂದು ಸರ್ಕಾರಿ ಪ್ರಥಮದರ್ಜೆಕಾಲೇಜುನ ಪ್ರಾಂಶುಪಾಲರಾದ ಪ್ರೊ.ಬಿ.ಸಿ ತಹಸೀಲ್ದಾರ್ ತಿಳಿಸಿದರು.ನಗರದ ಸರ್ಕಾರಿ ಪ್ರಥಮದರ್ಜೆಕಾಲೇಜು...

ಹಿಂದೂ ರುದ್ರಭೂಮಿಯಲ್ಲಿ ಲಿಂಗಮುದ್ರೆಕಲ್ಲು ಪ್ರತಿಷ್ಠಾಪನೆ

0
ಹೊನ್ನಾಳಿ:      ಹಿಂದೂ ರುದ್ರಭೂಮಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮಿತಿಯ ಪದಾಧಿಕಾರಿಗಳು ಶೀಘ್ರವೇ ಕಲ್ಪಿಸಬೇಕು ಎಂದು ಇಲ್ಲಿನ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್...

ಆಯುಷ್ ಉಚಿತ ಆರೋಗ್ಯ ಶಿಬಿರ

0
ಹೊನ್ನಾಳಿ:        ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ. ಗುಣಕರ್ ಹೇಳಿದರು.       ...

280ನೇ ಸೇವಾಲಾಲ್ ಜಯಂತಿ

0
ಹೊಳಲ್ಕೆರೆ:         ಶ್ರೀನಗರ ಸಮೀಪದಲ್ಲಿ ಬೈತ್ಪಾದಕರ ದಾಳಿಗೆ 44 ಯೋಧರು ಹುತಾತ್ಮರಾಗಿದ್ದಾರೆಂದು ತಹಶೀಲ್ದಾರ್ ಕಚೇರಿಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನ ಮಾಡಿದರು.     ...

“ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರು ವ್ಯರ್ಥ”

0
ಹಾವೇರಿ :        “ಸಮೃದ್ದರಾಷ್ಟ್ರಜಾತ್ಯಾತೀತಸಮಾಜಯುವಜನರಿಂದ ಮಾತ್ರ ಸಾಧ್ಯ”.ಯುವಜನತೆಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿತೊಡಗಬೇಕು”.ಜಗತ್ತಿನಲ್ಲಿಅತಿ ಹೆಚ್ಚು ಯುವಜನರನ್ನು ಹೊಂದರುವದೇಶ ಭಾರತ, ಶೇ 45% ರಷ್ಟುಯುವಜನತೆ ಭಾರತದಲ್ಲಿದ್ದಾರೆ.ಯುವಜನತೆ ಸಮಾಜದಲ್ಲಿನಜನರ ಕಷ್ಟಗಳಿಗೆ ಸಹಕರಿಸಬೇಕು.ಯುವಜನರು ಪರಾವಲಂಬಿಗಳಾಗದೇ...

ಪುಲ್ವಾಮಾ ಯೋಧರ ಹತ್ಯೆ ಖಂಡಿಸಿ ಪ್ರತಿಭಟನೆ

0
ದಾವಣಗೆರೆ     ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಭಯೋತ್ಪಾದಕ ದಾಳಿಯನ್ನು ಖಂಡಿ, ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ...

ಪೊಲೀಸರ ಸೋಗಿನಲ್ಲಿ ಸುಲಿಗೆಗೆ ಯತ್ನ: ಬಂಧನ

0
ದಾವಣಗೆರೆ:          ವಿದ್ಯಾರ್ಥಿಗಳ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು, ನಾವು ಪೊಲೀಸರು ನಿಮ್ಮ ವೀಡಿಯೋವನ್ನು ನಮ್ಮ ಮೇಲಾಧಿಕಾರಿಗಳಿಗೆ ನೀಡಬಾರದೆಂದರೆ, 10 ಸಾವಿರ ರೂ. ನೀಡಬೇಕು. ಇದಾಗದಿದ್ದರೆ, ನಿನ್ನ...

ವೀರ ಯೋಧರ ಸಾವಿಗೆ ಕೇಂದ್ರ ಸರಕಾರದ ನಿರ್ಲಕ್ಷ ಕಾರಣ: ಲೋಕೇಶ್ವರ 

0
 ತಿಪಟೂರು.                ಯಾವುದೋ ಒಂದು ಸಣ್ಣ ಸಾಧನೆಯನ್ನು ಮಾಡಿ ಆ ಸಾಧನೆಯನ್ನು ದೊಡ್ಡ ಸಾಧನೆ ಎಂದು ಎದೆ ಹುಬ್ಬಿಸಿ ಹೇಳಿಕೊಂಡು ಕೇಂದ್ರ ಸರಕಾರದ ನಿರ್ಲಕ್ಷ ದೋರಣೆಯಿಂದ...

ಶೆಟರ್ ಮುರಿದು ದುಬಾರಿ ಮೊಬೈಲ್ ಕಳವು…!!!

0
ಬೆಂಗಳೂರು         ವಿವೋ ಮೊಬೈಲ್ ಶೋರೂಂನಲ್ಲಿದ್ದ ದುಬಾರಿ ಬೆಲೆಯ ಸುಮಾರು 40 ಮೊಬೈಲ್ ಫೋನ್‍ಗಳನ್ನು ಕಳ್ಳರ ಗ್ಯಾಂಗ್ ರೋಲಿಂಗ್ ಶೆಟರ್ ಮುರಿದು ಒಳನುಗ್ಗಿ ಕಳವು ಮಾಡಿ ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯಪುರ...

ತ್ಯಾಗಟೂರು ಗ್ರಾಮಸಭೆ..!!!

0
ಎಂ ಎನ್ ಕೋಟೆ :       ಸರ್ಕಾರದ ಸೌವಲತ್ತುಗಳನ್ನು ರೈತರು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕ್ ಪಂಚಾಯಿತಿ ಸದಸ್ಯ ಅ.ನ. ಲಿಂಗಪ್ಪ ತಿಳಿಸಿದರು.         ಗುಬ್ಬಿ...
Share via