Tag: todaykannada news paper
ಉಚಿತ ಆರೋಗ್ಯ ತಪಾಸಣೆ ಶಿಬಿರ
ಬಳ್ಳಾರಿ: ನಗರದ ಶ್ರೀ ಬಾಲಾಂಜನೇಯ ಸ್ವಾಮಿ ಪ್ರಾಥಮಿಕ ಶಾಲೆ (ದೇವಸ್ಥಾನದ) ಆವರಣದಲ್ಲಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ಯುವಮುಖಂಡ...
ಸಾಂಸ್ಕೃತಿಕ ಭವನದ ಭೋಜನಾಲಯ ಉದ್ಘಾಟಿಸಿದ ಎಸ್.ಪಿ.ಮುದ್ದಹನುಮೆಗೌಡ
ತುಮಕೂರು ಒಬ್ಬರಿಂದ ಉಪಕಾರ ಪಡೆದ ಮೇಲೆ ಅವರ ಋಣ ತೀರಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ. ಛಲವಾದಿ ಸಮುದಾಯದವರು ಕೈ ಹಿಡಿದಿದ್ದರಿಂದ ಅಧಿಕಾರ ಪಡೆದಿದ್ದೇವೆ. ಅವರ ಕಾರ್ಯ ಯೋಜನೆಗಳಿಗೆ ನನ್ನ ಸಹಮತ...
ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಚತಾ ಕಾರ್ಯ
ಹೊಳಲ್ಕೆರೆ: ಗ್ರಾಪಂ, ಪಪಂ, ಪುರಸಭೆ, ನಗರಸಭೆಗಳ ಮೇಲೆ ಅವಲಂಬಿಗಳಾಗದೆ ನಮ್ಮ ನಮ್ಮ ಪರಿಸರವನ್ನು ನಾವೇ ಸ್ವಚ್ಚ ಮಾಡಿಕೊಳ್ಳುವ ಅಭ್ಯಾಸವನ್ನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಪಿಎಸ್‍ಐ ಮಹೇಶ್ ತಿಳಿಸಿದರು. ...
ಯೋಗಿ ಆದಿತ್ಯನಾಥ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ನೋ ಅಂದ್ರು ಮಮತಾ ಬ್ಯಾನರ್ಜಿ
ಕೋಲ್ಕತ್ತಾ:
ಚುನಾವಣಾ ಸಮಾವೇಶಕ್ಕಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಶ್ಚಿಮ ಬಂಗಾಳಕ್ಕೆ ಆಗಮಿಸಬೇಕಿತ್ತು. ಆದರೆ ಅವರ ಹೆಲಿಕಾಪ್ಟರ್ ಲ್ಯಾಂಡಿಗ್ಗೆ ವಿನಾಕಾರಣ ಅಲ್ಲಿ ಸರ್ಕಾರ ಅನುಮತಿ ನಿರಾಕರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕೋಲ್ಕತ್ತದಿಂದ 4,00...
ತಂಗಿಯನ್ನು ಡ್ರಾಪ್ ಮಾಡಿ ಕೆಎಸ್‍ಆರ್‍ಟಿಸಿ ಬಸ್ಸಿಗೆ ಬಲಿಯಾದ ಅಣ್ಣ…!!
ಬೆಂಗಳೂರು ತಂಗಿಯನ್ನು ಬಸ್ಸಿಗೆ ಕಳುಹಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ಅಣ್ಣನೊಬ್ಬ ವಾಪಸ್ ಯು ಟರ್ನ್ ತೆಗೆದುಕೊಂಡು ರಸ್ತೆ ದಾಟುವಾಗ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಭಾನುವಾರ...
ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳರು…!!!
ಬೆಂಗಳೂರು ಸಿಂಗಂ ಚಿತ್ರವನ್ನು ನೋಡಿ ಅದರಲ್ಲಿನ ಕಳವಿನ ದೃಶ್ಯದಂತೆ ಒಂದೇ ರಾತ್ರಿಯಲ್ಲಿ ಮೂರು ಮೊಬೈಲ್ ಅಂಗಡಿಗಳಿಗೆ ನುಗ್ಗಿ ಕಳ್ಳತನವೆಸಗಿದ್ದ ಬೆಂಗಳೂರಿನ ಇಬ್ಬರು ಅಪ್ರಾಪ್ತ ಕಳ್ಳರು ಹಾಸನ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ...
ವ್ಯಂಗ್ಯಚಿತ್ರಗಾರನ ವಿರುದ್ಧ ದೂರು ನಿಡಿದ ರೂಪದರ್ಶಿ
ಬೆಂಗಳೂರು ಅಶ್ಲೀಲ ಸಂದೇಶ ಕಳುಹಿಸಿದ ಆಂಗ್ಲ ನಿಯತಕಾಲಿಕೆಯ ವ್ಯಂಗ್ಯಚಿತ್ರಗಾರನೊಬ್ಬನ ವಿರುದ್ಧ ದೂರು ದಾಖಲಿಸಿರುವ ನಟಿ, ರೂಪದರ್ಶಿಯೊಬ್ಬರು ಆತ ಕಳುಹಿಸಿದ್ದ ಸಂದೇಶಗಳನ್ನು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೃತ್ತಿ...
ಮೋಬೈಲ್ ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿರುವ ಪೊಲೀಸರು …!!
ಬೆಂಗಳೂರು ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ದೇವನಹಳ್ಳಿ ಪೊಲೀಸರು ಆತನ ಜೊತೆಯಲ್ಲಿ ಕೃತ್ಯ ನಡೆಸುತ್ತಿದ್ದ ಗ್ಯಾಂಗ್ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ. ಆಂಧ್ರ...
ದೇವಾಸ್ ಮಲ್ಟಿ ಮೀಡಿಯಾಗೆ ಶಾಕ್ ನೀಡಿದ ಇಡಿ..!!!
ಬೆಂಗಳೂರು ದೇವಾಸ್ ಮಲ್ಟಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜಾರಿ ನಿರ್ದೇಶನಾಲಯ ಭಾರಿ ಮೊತ್ತದ ದಂಡ ವಿಧಿಸಿ ಶಾಕ್ ನೀಡಿದೆ. ಫೆಮಾ ಉಲ್ಲಂಘನೆ ಆರೋಪದಡಿ...
ನಕಲಿ ದಾವೂದ್ ಬಂಧನ
ಬೆಂಗಳೂರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ ಹೆಸರಿನಲ್ಲಿ ಒಂದು ಕೋಟಿ ರೂ.ಹಣ ನೀಡದಿದ್ದರೆ ಕುಟುಂಬವನ್ನೇ ಮುಗಿಸುವುದಾಗಿ ಹೊಟೇಲ್ ಮಾಲೀಕರೊಬ್ಬರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ನಿವೃತ್ತ ರಕ್ಷಣಾಧಿಕಾರಿಯನ್ನು ವಿವೇಕನಗರ...













