Home Tags Todaykannada news paper

Tag: todaykannada news paper

ಬೇಡಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯ

0
ಹರಪನಹಳ್ಳಿ:         ಬೇಡಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಫೆ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಯು ಬೃಹತ್ ಹೋರಾಟ ನಡೆಸಲಾಗುವುದು ಎಂದು ಅಖಿಲ...

ಅಪಘಾತ: ಬೈಕ ಸವಾರ ಸಾವು…!!!!

0
ಹರಪನಹಳ್ಳಿ:             ಬೈಕ್‍ಆಯತಪ್ಪಿರಸ್ತೆ ಬದಿಯ ಮರಕ್ಕೆಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಮೃತಪಟ್ಟು, ಹಿಂಬಂದಿ ಸವಾರಗಾಯಗೊಂಡಿರುವಘಟನೆತಾಲ್ಲೂಕಿನ ಹೊಂಬಳಗಟ್ಟಿ ಗ್ರಾಮದಕಾಯಕದ ಹಳ್ಳದ ಬಳಿ ಶುಕ್ರವಾರ ಸಂಜೆಜರುಗಿದೆ. ಹೊಂಬಳಗಟ್ಟಿ ಗ್ರಾಮದ...

ಜನರಿಂದ ನೀರಿಲ್ಲವೆನ್ನುವ ಕೂಗು ಬಾರದಂತೆ ಮುಂಜಾಗ್ರತೆವಹಿಸಲು ಅಧಿಕಾರಿಗಳಿಗೆ ಸೂಚನೆ

0
ತುಮಕೂರು       ಬೇಸಿಗೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಜನರಿಂದ ನೀರಿಲ್ಲವೆನ್ನುವ ಕೂಗು ನನಗೆ ಬರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ...

ಆಧಾರ್ ಕಾರ್ಡ್ : ಸಾರ್ವಜನಿಕರ ಪರದಾಟ

0
ತುಮಕೂರು        ಆಧಾರ್ ಕಾರ್ಡ್ ತಿದ್ದುಪಡಿ, ಅಪ್‍ಡೇಟ್ ಮೊದಲಾದವು ತುಮಕೂರು ನಗರಾದ್ಯಂತ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕಾಗಿ ಸಾರ್ವಜನಿಕರು ಹಗಲು-ರಾತ್ರಿ ಪರದಾಡುವಂತಾಗಿದೆ.       ಇತ್ತೀಚೆಗೆ ಪ್ರತಿಯೊಂದಕ್ಕೂ...

ನಗರದಲ್ಲಿ 2ದಿನಗಳ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್

0
ತುಮಕೂರು     ಸ್ವಯಂ ರಕ್ಷಣೆಗಾಗಿ ಎಲ್ಲಾ ಮಕ್ಕಳು ಕರಾಟೆ ಕಲಿಯಬೇಕು, ವಿಶೇಷವಾಗಿ ಹೆಣ್ಣುಮಕ್ಕಳು ಕರಾಟೆಯಲ್ಲಿ ಪ್ರಾವಿಣ್ಯತೆ ಸಾಧಿಸಿದರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಸಲಹೆ...

ಮೂಡನಂಬಿಕೆ ತೊರೆದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ : ಡಾ.ರಂಗನಾಥ್

0
ಕುಣಿಗಲ್      ಮಡಿವಾಳ ಜನಾಂಗವೂ ಮೂಢನಂಬಿಕೆ ಕಂದಾಚಾರ ಅಸಮಾನತೆಯಿಂದ ಹೊರಬಂದು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಶಾಸಕ ಡಾ.ರಂಗನಾಥ್ ಕರೆ ನೀಡಿದರು.     ...

ಅಂಬಿಗರ ಚೌಡಯ್ಯರ ಜಯಂತೋತ್ಸವ

0
ತುರುವೇಕೆರೆ:        ಅಂಬಿಕ ಚೌಡಯ್ಯ ಬಗ್ಗೆ ಇನ್ನೋಷ್ಟು ದೀರ್ಘ ಸಂಶೋಧನೆ ಅಗತ್ಯವಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.       ಪಟ್ಟಣದ ಶ್ರೀ ಸತ್ಯಗಣಪತಿ ಆಸ್ತಾನ ಮಂಟಪದಲ್ಲಿ...

ಜಾತಿ ಗಡಿ ಮೀರಿ ನಿಸರ್ಗ ಧರ್ಮ ಪಾಲಿಸಿ : ಎಸ್.ಜಿ. ಸಿದ್ದರಾಮಯ್ಯ

0
ಮಧುಗಿರಿ          ಜಾತಿ, ಮತ, ಬಣ್ಣಗಳ ಗಡಿಯನ್ನು ದಾಟಿ ನಿಸರ್ಗ ಧರ್ಮವನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ವಿಶ್ವ ಮಟ್ಟಕ್ಕೆ ಏರುತ್ತಾನೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ...

ಮೋಬೈಲ್ ಅಪಾಯಕಾರಿಯೂ ಹೌದು-ವಿವೇಚನೆ ಇರಲಿ

0
ಮಧುಗಿರಿ        ವಿದ್ಯಾರ್ಥಿಗಳ ಸಾಧನೆಯು ದೊಡ್ಡದಾಗಿದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಮುಟ್ಟಲು ಹಾಗೂ ಯಶಸ್ಸು ಗಳಿಸಲು ಸಾಧ್ಯ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ಅಭಿಪ್ರಾಯಪಟ್ಟರು.     ...

ಬಿಜೆಪಿಯು ಚುನಾವಣಾ ಗಿಮಿಕ್ ಆಗಿ ಭರವಸೆಗಳ ಮಹಾಪೂರ ಹರಿಸಿದೆ : ಎಸ್‍ಪಿಎಂ

0
ಕೊರಟಗೆರೆ        ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳಂತೆ ಜನ ನಿರೀಕ್ಷೆಗೂ ಮೀರಿ ಅನುದಾನ ಕ್ಷೇತ್ರಕ್ಕೆ ಹರಿದು ಬರುತ್ತಿದೆ. ಮತದಾರರು ನೀಡಿದ...
Share via