Tag: todaykannada news paper
ಮನೆಯಲ್ಲಿ ಹಗಲು ದರೋಡೆ : 441 ಗ್ರಾಂ. ಚಿನ್ನಾಭರಣ ಕಳವು!!
ಹಾನಗಲ್ಲ : ಮನೆಯವರಿಲ್ಲದ ಸಮಯ ನೋಡಿ ಹಾನಗಲ್ಲಿನಲ್ಲಿ ಹಗಲು ದರೋಡೆ ನಡೆದಿದ್ದು, 13.20 ಲಕ್ಷ ಮೌಲ್ಯದ 441 ಗ್ರಾಮ್ ಬಂಗಾರದ ಆಭರಣ ಕಳ್ಳತನವಾಗಿದೆ. ಹಾನಗಲ್ಲ ಪಟ್ಟಣದ...
ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಲು ಒತ್ತಾಯ
ಹರಪನಹಳ್ಳಿ : ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ, ಕರ್ನಾಟಕ ರತ್ನ ಎನಿಸಿಕೊಂಡಿರುವ ಸಿದ್ದಗಂಗಾಮಠದ ಶ್ರೀ ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರಕಾರ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದು...
ಶಹಾಜಿ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ
ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಭೊಂಸ್ಲೇ ಅವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಬೆಂಗಳೂರಿನ ಗವಿಪುರಂ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀಮಂಜುನಾಥ ಸ್ವಾಮೀಜಿ ಆಗ್ರಹಿಸಿದ್ದಾರೆ. ...
ಬೃಹದಾಕಾರದಲ್ಲಿ ಅರಳಿದ ಸಿದ್ಧಗಂಗಾ ಶ್ರೀಗಳ ಚಿತ್ರ
ದಾವಣಗೆರೆ: ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಮೂರ್ತಿ ಮಹಾಸ್ವಾಮಿಯವರ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿಕ್ಕಾಗಿ ಇಲ್ಲಿನ ಸಿದ್ಧಗಂಗಾ ಶಾಲೆಯ ಮೈದಾನದಲ್ಲಿ ಸಿದ್ಧಗಂಗಾ ಶ್ರೀಗಳ ಬೃಹತ್ ಚಿತ್ರ ಅರಳಿದೆ. ...
ಗುರುವಿನ ಗುಲಾಮ ಆಗುವುದರಿಂದ ಉತ್ತಮ ಭವಿಷ್ಯ
ದಾವಣಗೆರೆ: ಗುರುವಿನ ಗುಲಾಮನಾಗುವುದು ಎಂದರೆ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ನೀಡುವುದರ ಜತೆಗೆ ಪ್ರೀತಿಯಿಂದ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಅಧಿಕಾರಿ ಅಸಾದ್ ಷರೀಫ್...
ಗುತ್ತಿಗೆ ಪೌರಕಾರ್ಮಿಕರ ಖಾಯಮಾತಿಗೆ ಆಗ್ರಹ
ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ 270 ಪೌರ ಕಾರ್ಮಿಕರನ್ನು ತಕ್ಷಣವೇ ಖಾಯಂ ಗೊಳಿಸಬೇಕೆಂದು ರಾಜ್ಯ ಮಹಾನಗರ ಪಾಲಿಕೆ, ನಗರಸಭೆ,...
ಕಿಡಿಗೇಡಿಗಳಿಂದ ಬೆಂಕಿ : ಸುಟ್ಟು ಭಸ್ಮವಾದ ಮನೆ
ಮಧುಗಿರಿ : ಪಟ್ಟಣದ ರಾಮೆಗೌಡನ ಗಲ್ಲಿಯ ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮನೆಯ ಸಾಮಗ್ರಿಗಳು ಹಾಗೂ ನಗದು 50 ಸಾವಿರ ಹಣ ಹಾಗೂ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ...
ಕೊರಟಗೆರೆ : ಆಧಾರ್ ಕಾರ್ಡ್‍ಗಾಗಿ ಜನತೆಯ ಪರದಾಟ!
ಕೊರಟಗೆರೆ: ಪ್ರಸಕ್ತ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಯಾವುದೇ ಯೋಜನೆಯ ಸವಲತ್ತು ಪಡೆಯಬೇಕಾದರೆ ಸರ್ಕಾರ ಆಧಾರ್‍ಕಾರ್ಡ್ ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ ಆಧಾರ್‍ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿಗೆ ಕೊರಟಗೆರೆ ತಾಲ್ಲೂಕಿನಲ್ಲಿ ಒಂದೇ ಕೇಂದ್ರ ನಿಯೋಜನೆ...
ಮಠದಲ್ಲಿ ಬುದ್ಧಿಯವರ ಗದ್ದುಗೆ ದರ್ಶನಕ್ಕೆ ಭಕ್ತ ಗಣ!!
ತುಮಕೂರು: ಒಂಬತ್ತು ದಶಕಗಳ ಕಾಲ ಸಿದ್ಧಗಂಗಾ ಮಠದ ಬೆಳಕಾಗಿದ್ದ, ಬದುಕಾಗಿದ್ದ ಡಾ. ಶಿವಕುಮಾರಸ್ವಾಮಿಗಳು ಲಿಂಗೈಕ್ಯರಾಗಿ, ಮಠದ ಆವರಣದ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಐಕ್ಯರಾಗಿದ್ದಾರೆ. ಅವರಿಲ್ಲದ ಮೊದಲ ದಿನ ಬುಧವಾರ...
ಕೊರಟಗೆರೆ : ಮನು ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!!
ತುಮಕೂರು: ಕೊರಟಗೆರೆ ತಾಲೂಕು ಸಿ.ಎನ್.ದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮದ ಬಳಿ ಎಂ.ಎನ್.ಜೆ ಕ್ರಷರ್‍ಗೆ ರಸ್ತೆಯಲ್ಲಿ ಜನವರಿ 7ರಂದು ರಾತ್ರಿ ಸಂಭವಿಸಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ...













