Tag: todaykannada news paper
ಕಂಪ್ಲಿ ಬೋನಿಗೆ ಬಿದ್ದ ನರಭಕ್ಷಕ ಚಿರತೆ
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಮತ್ತೊಂದು ನರಭಕ್ಷಕ ಚಿರತೆ ಬೋನಿಗೆ ಬಿದ್ದಿದೆ.
ಕಳೆದ ಮೂರು ದಿನದ ಹಿಂದೆ ಕಂಪ್ಲಿ ತಾಲೂಕು ದೇವಲಾಪುರದಲ್ಲಿ ಜೈಸುಧಾ(14)ವರ್ಷದ ಬಾಲಕಿಯನ್ನುಎಳೆದೊಯ್ದಿತ್ತು. ಕೂಡಲೇ ಎಚ್ಚೆತ್ತುಕೊಂಡ...
ಜಾರಕಿಹೊಳಿ ಸಹೋದರರಿಗೆ ಕಾಂಗ್ರೆಸ್ ನಾಯಕರಿಂದ ಬುದ್ಧಿವಾದ
ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿಯನ್ನು ಸಮಾಧಾನಪಡಿಸಲು ಕಾಂಗ್ರೆಸ್ ಶತ ಪ್ರಯತ್ನಪಡುತ್ತಿದೆ.ಆದರೆ ಇದುವರೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರ ಭೇಟಿಗೆ ಸಿಕ್ಕಿಲ್ಲ. ಇದರ...
ಏಕಕಾಲದಲ್ಲಿ 17 ಕಡೆ ಎಸಿಬಿ ದಾಳಿ
ಬೆಂಗಳೂರು: ಲಂಚಕೋರರನ್ನು ಹೆಡೆಮುರಿಕಟ್ಟಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ 17 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಐದು ವಿಶೇಷ ತಂಡದ ಅಧಿಕಾರಿಗಳು ರಾಜ್ಯದ ಪ್ರಮುಖ ...
ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಇಳಿಮುಖ
ಬೆಂಗಳೂರು ನಗರದಲ್ಲಿ ಕೈಗೊಳ್ಳುತ್ತಿರುವ ಬಿಗಿ ಸಂಚಾರ ನಿಯಮಗಳಿಂದ ಕಳೆದ ವರ್ಷ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿವೆ ಕಳೆದ 2017ರಲ್ಲಿ 99,22,437 ಸಂಚಾರ...
ನಗರದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಪ್ರತಿಭಟನೆ
ಬೆಂಗಳೂರು ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018 ಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಲೈಂಗಿಕ ಅಲ್ಪಸಂಖ್ಯಾತರು ನಗರದಲ್ಲಿ ಪ್ರತಿಭಟನೆ...
ಸಾಧಕ ಮಹಿಳೆಯರಿಗೆ ಸನ್ಮಾನ
ಮಧುಗಿರಿ: ಕುಟುಂಬದ ನಿರ್ವಹಣೆಯೊಂದಿಗೆ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಮಹಿಳೆ ಯಾವ ಅಧಿಕಾರಿ ರಾಜಕಾರಣಿಗಳು ಕಡಿಮೆಯಿಲ್ಲಾ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮುರಳಿಧರ್‍ಹಾಲಪ್ಪ ತಿಳಿಸಿದರು....
ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ
ಮಿಡಿಗೇಶಿ: ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ದೊರೆಯಬೇಕು ಎನ್ನವ ಕಾರಣಕ್ಕೆ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತಿದೆ. ಆದರೆ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಸಿಗಬೇಕಾದ...
ಅರ್ಧಿಂಗ್ ಸಮಸ್ಯೆ ರೈತರಿಗೆ ಪರಿಪೂರ್ಣ ವಿದ್ಯುತ್ ಸಂಪರ್ಕ ಒದಗಿಸಲು ತೊಂದರೆ .
ಮಿಡಗೇಶಿ: ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಎಲ್ಲಾ ರೈತಾಪಿವರ್ಗದವರು ತಮ್ಮ ಹೊಲಗದ್ದೆಗಳಲ್ಲಿನ ತೆರೆದ ಬಾವಿಗಳ ಕೊಳಾಯಿ (ಬೋರ್ವೆಲ್)ಗಳಿಂದ ಬರುವಂತಹ ನೀರನ್ನು ಬಳಸಿಕೊಂಡು ಉತ್ತಮ ರೀತಿಯ, ವಿವಿಧ ರೀತಿಯ...
ಶಿರಾ ನಾರಾಯಣಸ್ವಾಮಿ ಕಲ್ಯಾಣ ಮಂಟಪಕ್ಕೆ ದೊರೆಯದ ಮುಕ್ತಿ
ಶಿರಾ ತಾಲ್ಲೂಕಿನ ಅದೆಷ್ಟೋ ಐತಿಹಾಸಿಕ ಸ್ಥಳಗಳು ಇಂದಿಗೂ ಅಭಿವೃದ್ಧಿ ಕಾಣದೆ ಸೊರಗುತ್ತಿದ್ದು ಮುಜರಾಯಿ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದ್ದರೂ ಸದರಿ ಅನುದಾನವನ್ನು ನೀಡದ ಪರಿಣಾಮ ಅಂತಹ ಸ್ಥಳಗಳು ತಮ್ಮ...
ಕನಕದಾಸರ 531 ನೇ ಜಯಂತ್ಯೋತ್ಸವ
ಗುಬ್ಬಿ ಮಹಾನ್ ದಾರ್ಶನೀಕರ ತತ್ವಾಧರ್ಶಗಳನ್ನು ಪ್ರಸ್ತು ದಿನಗಳಲ್ಲಿ ಪ್ರತಿಯೊಬ್ಬರೂ ಅಳವಢಿಸಿಕೊಂಡಾಗ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ...













