Tag: todaykannada news paper
ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರಿಂದ ತಾಲೂಕು ಪಂಚಾಯಿತಿಗೆ ಮುತ್ತಿಗೆ
ಜಗಳೂರು : ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವ ನೀರಿಲ್ಲ. ಬಳಕೆಗೂ ನೀರು ಒದಗಿಸುವಂತೆ ರೊಚ್ಚಿಗೆದ್ದ ಹನುಮಂತಾಪುರ ಗ್ರಾಮ ಪಂಚಾಯಿತಿಯ ಕಸವನಹಳ್ಳಿ ಕೊರಚರಹಟ್ಟಿ ಗ್ರಾಮಸ್ಥರು ತಾಲೂಕು ಪಂಚಾಯಿತಿಗೆÉ...
ಪದ್ಮಶಾಲಿ ಸಮಾಜಕ್ಕೆ ಸಿಗದ ರಾಜಕೀಯ ಪ್ರಾತಿನಿಧ್ಯ
ದಾವಣಗೆರೆ ಆರ್ಥಿಕ ಹಾಗೂ ವಿದ್ಯಾಭ್ಯಾಸದ ಕೊರತೆಯಿಂದ ಪದ್ಮಶಾಲಿ ಸಮಾಜಕ್ಕೆ ಈ ವರೆಗೂ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ ಎಂದು ತುಮ್ಮಿನಕಟ್ಟೆಯ ಪದ್ಮಶಾಲಿ ಮಠದ ಶ್ರೀಪ್ರಭುಲಿಂಗ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ...
ಕ್ರೈಸ್ತ ಬಾಂಧವರಿಂದ ಸಡಗರದ ಕ್ರಿಸ್‍ಮಸ್
ದಾವಣಗೆರೆ: ಕ್ರೈಸ್ತ ಧರ್ಮದ ಸಂಸ್ಥಾಪಕ ಯೇಸುಕ್ರಿಸ್ತ ಅವರ ಜಯಂತಿಯ ಪ್ರತೀಕವಾಗಿರುವ ಕ್ರಿಸ್‍ಮಸ್ ಹಬ್ಬವನ್ನು ಮಂಗಳವಾರ ನಗರದಲ್ಲಿ ಕ್ರೈಸ್ತ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು. ...
ಶಿರಾ ದೊಡ್ಡ ಕೆರೆಗೆ ಹರಿಯುತ್ತಿದ್ದ ನಗರದ ಕಲುಷಿತ ನೀರು
ಶಿರಾ ನಗರದ ಕುಡಿಯುವ ನೀರಿನ ಜಲ ಸಂಗ್ರಹಾಗಾರವಾದ ದೊಡ್ಡ ಕೆರೆಯಲ್ಲಿ ಒಂದು ವರ್ಷಕ್ಕೆ ಸಾಕಾಗುವಷ್ಟು ಹೇಮಾವತಿಯ ನೀರು ಸಂಗ್ರಹಗೊಂಡಿದ್ದು, ಸದರಿ ಕೆರೆಯ ನೀರಿಗೆ ನಗರದ ಕಲುಷಿತ ನೀರು ಸೇರ್ಪಡೆಗೊಳ್ಳುತ್ತಿದೆ...
ಹೈನುಗಾರಿಕೆಯ ಬಗ್ಗೆ ರೈತರಲ್ಲಿ ಕಾಳಜಿ ಅಗತ್ಯ : ಶಾಸಕ ಸತ್ಯನಾರಾಯಣ್
ಶಿರಾ ಹೈನುಗಾರಿಕೆಯು ರೈತ ಕುಟುಂಬಗಳಿಗೆ ಆಸರೆಯಾಗಿದ್ದು, ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಸರ್ಕಾರ ಪಶು ಆಸ್ಪತ್ರೆ ಸ್ಥಾಪನೆ ಮಾಡಿ ಪಶುಗಳ ಹಿತ ಕಾಯುತ್ತಿದ್ದು, ಹೈನುಗಾರಿಕೆಯ ಅಭಿವೃದ್ಧಿಯತ್ತ ರೈತರು...
ಗ್ರಾ ಪಂ ನಲ್ಲಿ ಪ್ರಗತಿ ಪರಿಶೀಲನಾ ಸಭೆ
ಕೊರಟಗೆರೆ ರಾಜ್ಯ ಸಮ್ಮಿಶ್ರ ಸರ್ಕಾರರೈತರ, ಕಾರ್ಮಿಕರ, ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ಹಿಂದಿನ ಸಿದ್ದರಾಮಯ್ಯ ಸರ್ಕಾರದಜನಪರ ಯೋಜನೆಗಳನ್ನು ಮುಂದುವರೆಸಲು ಬದ್ದವಾಗಿದೆಎಂದುಉಪಮುಖ್ಯಮಂತ್ರಿಡಾ ಜಿ.ಪರಮೇಶ್ವರ ತಿಳಿಸಿದರು. ...
ಉತ್ತಮ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಿ
ದಾವಣಗೆರೆ: ಬಾಲ್ಯದಿಂದಲೇ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಬಾಲಯೋಗಿ ಶ್ರೀಜಗದೀಶ್ವರ ಸ್ವಾಮೀಜಿ ತಿಳಿಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಲಿಟಲ್...
ಜಗಳೂರಿನಲ್ಲಿ ಕ್ರಿಸ್‍ಮಸ್ ಆಚರಣೆ
ಜಗಳೂರು
ಪಟ್ಟಣದ ಪ್ರೇರಣ ಸಮಾಜ ಸೇವಾ ಸಂಸ್ಥೆಯಲ್ಲಿ ಸಂಭ್ರಮದಿಂದ ಕ್ರಿಸ್‍ಮಸ್ ಆಚರಿಸಲಾಯತು.ಆಚರಣೆಯಲ್ಲಿ ಪಾಲ್ಗೊಂಡ ಶಾಸಕ ಎಸ್ ವಿ ರಾಮಚಮದ್ರ, ಕ್ರಿಸ್‍ಮಸ್ ಹಬ್ಬ ಎಲ್ಲರಿಗೂ ಸುಖ ಸಂತೋಷ ತರಲೆಂದು ಹಾರೈಸಿ ಶುಭಕೋರಿದರು. ...
ವಾಜಪೇಯಿ ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ
ದಾವಣಗೆರೆ: ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ಮಂಗಳವಾರ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ 94ನೇ ಜನ್ಮದಿನವನ್ನು ಸುಶಾಸನ್ ದಿವಸ್ ಆಗಿ ಆಚರಿಸಲಾಯಿತು. ...
ಕುತೂಹಲ ಮೂಡಿಸಿದ ಆನಂದಸಿಂಗ್ ನಡೆ.
ಹೊಸಪೇಟೆ : ನಾನು ಸಚಿವಾಕಾಂಕ್ಷಿ ಅಲ್ಲ. ನನಗೆ ವಿಜಯನಗರ ಜಿಲ್ಲೆ ರಚನೆ ನನ್ನ ಪ್ರಮುಖ ಗುರಿ ಎಂದು ಬೆಳಿಗ್ಗೆ ಹೇಳಿಕೆ ನೀಡಿದ್ದ ಶಾಸಕ ಆನಂದಸಿಂಗ್ ಸಂಜೆ ವೇಳೆಗೆ ಹಂಪಿ...













