Home Tags Todaykannada news paper

Tag: todaykannada news paper

ಮಾರ್ಕೋನಹಳ್ಳಿ ಜಲಾಶಯದ ಎಡ-ಬಲ ನಾಲೆಯ ಆಧುನೀಕರಣ

0
ಕುಣಿಗಲ್        ಐತಿಹಾಸಿಕ ಮಾರ್ಕೋನಹಳ್ಳಿ ಜಲಾಶಯದ ಎಡ ಮತ್ತು ಬಲದಂಡೆಯ ನಾಲಾ ಕಾಮಗಾರಿಯನ್ನು ವಿನೂತನ ಯಂತ್ರೋಪಕರಣಗಳ ಮೂಲಕ ಉತ್ತಮವಾಗಿ ಆಧುನಿಕರಣಗೊಳಿಸುವ ಕಾರ್ಯ ಭರದಿಂದ ಸಾಗಿರುವುದು ಅಚ್ಚುಕಟ್ಟುದಾರರ ಮೊಗದಲ್ಲಿ ಹರ್ಷತಂದಿದೆ ಎಂದು...

ಎಸ್‍ಪಿಎಂಗೆ ಸ್ಪರ್ಧಿಸಲು ಅವಕಾಶ ನೀಡಲು ಒತ್ತಾಯ

0
ಚಿಕ್ಕನಾಯಕನಹಳ್ಳಿ       ತುಮಕೂರು ಜಿಲ್ಲೆಯಲ್ಲಿ ಮುದ್ದಹನುಮೆಗೌಡರಿಗೆ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲ್ಲುವ ಅವಕಾಶ ಹೆಚ್ಚಿದೆ. ಹಾಗಾಗಿ ವರಿಷ್ಠರು ಕಾಂಗ್ರೆಸ್ ಪಕ್ಷದಿಂದ ಎಸ್.ಪಿ.ಮುದ್ದಹನುಮೇಗೌಡರಿಗೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ...

ಅಶೋಕ ರಸ್ತೆಯಲ್ಲಿ ಪುಟ್‍ಪಾತ್ ಒತ್ತುವರಿ ತೆರವು

0
ತುಮಕೂರು       ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರ ನೇತೃತ್ವದಲ್ಲಿ ಪಾಲಿಕೆಯ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ಕಾರ್ಯಾಚರಣೆ ಕೈಗೊಂಡು ತುಮಕೂರು ನಗರದ ಅಶೋಕ ರಸ್ತೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ...

ಪೋಲೀಸ್ ಉಪಅಧೀಕ್ಷಕರಿಗೆ ರೈತಸಂಘದ ಮನವಿ

0
ಹಿರಿಯೂರು :        ಅಪಘಾತ ಮತ್ತು ಅಪರಾಧಗಳನ್ನು ತಡೆಗಟ್ಟುವ ಸಂಬಂಧ ಪಟ್ಟಣದಲ್ಲಿ ಪ್ರಮುಖ ಸ್ಥಳ ಮತ್ತು ಮುಖ್ಯರಸ್ತೆ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರ, ರಸ್ತೆ ಉಬ್ಬುಗಳನ್ನು ಅಳವಡಿಸಬೇಕು ಎಂಬುದಾಗಿ...

ವಿಶ್ವಗ್ರಾಹಕ ಹಕ್ಕುಗಳ ದಿನಾಚರಣೆ

0
ಹಿರಿಯೂರು :        ಅಮೇರಿಕಾ ದೇಶದಲ್ಲಿ, 1962ರ ಮಾರ್ಚ್ 15ರಂದು ಜಾನ್‍ಎಫ್‍ಕೆನಡಿಯವರು ಗ್ರಾಹಕ ಹಕ್ಕುಗಳನ್ನು ಕಾಪಾಡುವ ಬಗ್ಗೆ ಭಾಷಣ ಮಾಡಿದ್ದರು. ಇದರ ಅಂಗವಾಗಿ ಕಾನೂನನ್ನು ರೂಪಿಸಿ ಸದರಿ ದಿನವನ್ನು ಗ್ರಾಹಕ...

ಕುಡಿಯುವ ನೀರು ಒದಗಿಸುವಲ್ಲಿ ಗ್ರಾ.ಪಂ. ವಿಫಲ

0
ಶಿರಾ:     ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯ್ತಿಯ ಎಮ್ಮೇರಹಳ್ಳಿ ತಾಂಡಾ ಗ್ರಾಮದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ತೀವ್ರತರವಾದ ಸಮಸ್ಯೆ ಅನುಭವಿಸುತ್ತಿದ್ದು ಈ ಕೂಡಲೇ ಕುಡಿಯುವ ನಿರಿನ ಪೂರೈಕೆ ಮಾಡುವಂತೆ...

ತಂಬಾಕು ಮುಕ್ತ ಸಮಾಜಕ್ಕೆ ಪ್ರಯತ್ನಿಸೋಣ

0
ದಾವಣಗೆರೆ:         ತಂಬಾಕು ಮುಕ್ತ ನಗರವನ್ನಾಗಿಸಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ನಗರ ಕೇಂದ್ರ ವೃತ್ತ ನಿರೀಕ್ಷಕ ಇ.ಆನಂದ್ ಕರೆ ನೀಡಿದರು.ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಶುಕ್ರವಾರ ಸಿಗರೇಟು...

ವಿಶ್ವ ಗ್ಲಾಕೋಮಾ ಸಪ್ತಾಹದ ಪ್ರಯುಕ್ತ ಜಾಥಾ

0
ದಾವಣಗೆರೆ :         ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಜಿಲ್ಲಾ ಅಂಧತ್ವ ಮತ್ತು...

ತಡರಾತ್ರಿ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

0
ಹಾವೇರಿ       ಲೋಕಸಭಾ ಚುನಾವಣೆಯ ಅಕ್ರಮಗಳ ಮೇಲೆ ನಿಗಾ ವಹಿಸಲು ಸ್ಥಾಪಿಸಲಾದ ಚೆಕ್ ಪೋಸ್ಟ್‍ಗಳಿಗೆ ಗುರುವಾರ ತಡರಾತ್ರಿ ಅನಿರೀಕ್ಷಿತ ಭೇಟಿ ನೀಡಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಚೆಕ್‍ಪೋಸ್ಟ್‍ಗಳ ನಿಯೋಜಿತ...

ಬಿಲ್ ಗಳ ಮೇಲೆ ಚುನಾವಣಾ ಸಂದೇಶ ನಮೂದಿಸಲು ಸೂಚನೆ..!!

0
ಚಳ್ಳಕೆರೆ         ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕು ಚುನಾವಣಾ ಸ್ವೀಪ್ ಸಮಿತಿ ಹಂತ ಹಂತವಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ನಗರದ ಹೋಟೆಲ್ ಮಾಲೀಕರು ಮತ್ತು ಕಿರಾಣಿ ಅಂಗಡಿ...
Share via