Tag: tumkur
ಲೋಕಕ್ಕೆ ಬೆಳಕಾದ ತ್ರಿವಿಧ ದಾಸೋಹಿ
ತುಮಕೂರು:ಇಂದು ವಿಶ್ವದಲ್ಲೇ ವೈಶಿಷ್ಟ್ಯದಿಂದ ಕೂಡಿರುವ `ದಾಸೋಹ ದಿನ’. ಭೂಮಿಯ ಮೇಲೆ ನಡೆದಾಡುವ ದೇವರೆನ್ನಿಸಿದ್ದ ಶಿವ ಸ್ವರೂಪಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ದಿನ. ತ್ರಿವಿಧ ದಾಸೋಹಿಗಳಾಗಿದ್ದ ಶ್ರೀ ಶಿವಕುಮಾರ ಸ್ವಾಮಿಗಳ ಬದುಕಿನ ಸರಸ್ವವೇ...
ಸಹಜ ಕಾಯಿಲೆಗಳಿಗೂ ಕೋವಿಡ್ ಭೀತಿ
ತುಮಕೂರು:
ಕೆಮ್ಮು - ನೆಗಡಿ -ವೈರಲ್ ಫೀವರ್ ಆರ್ಥಿಕ ಸಂಕಷ್ಟದೊಳಗೆ ಆಸತ್ರೆ ಭಯ
ಕಳೆದ ಒಂದು ತಿಂಗಳಿನಿಂದ ಕೆಮ್ಮು, ನೆಗಡಿ ಮತ್ತು ಜ್ವರ ಜನರನ್ನು ಹೈರಾಣಾಗಿಸಿಬಿಟ್ಟಿದೆ. ಜಿಲ್ಲೆಯ ಯಾವುದೇ ಪ್ರದೇಶಕ್ಕೆ ಹೋದರೂ ಎಲ್ಲ ಗ್ರಾಮಗಳಲ್ಲೂ ರೋಗಪೀಡಿತರು...
ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ: ಸಿದ್ಧಗಂಗಾ ಮಠದಲ್ಲಿಂದು ದಾಸೋಹ ದಿನಾಚರಣೆ, ಸಿಎಂ ಭಾಗಿ
ತುಮಕೂರು:ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇಂದು ದಾಸೋಹ ದಿನಾಚರಣೆ ನಡೆಯಲಿದೆ. ಡಾ. ಶಿವಕುಮಾರ ಶ್ರೀಗಳ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ದಾಸೋಹ ದಿನಾಚರಣೆ ನಡೆಯಲಿದ್ದು, ಕೊರೋನಾ ಕಾರಣದಿಂದಾಗಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ...
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಬಗ್ಗೆ ಸಿಎಂ ಬೊಮ್ಮಾಯಿ ಮಹತ್ವದ ಮಾಹಿತಿ
ತುಮಕೂರು:ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸಧ್ಯ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಸ್ತರಣೆ ಸೇರಿದಂತೆ ಕೋವಿಡ್ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ...
ಸಿಬ್ಬಂದಿ-ಸರ್ವರ್ ಸಮಸ್ಯೆ ಆಧಾರ್ ನೋಂದಣಿ ಕುಂಠಿತ
ಗುಬ್ಬಿ:ದಶಕ ಕಳೆದರೂ ತಪ್ಪು ಸರಿಪಡಿಸಿಕೊಳ್ಳದ ವಿಶಿಷ್ಟ ಗುರುತು ಪ್ರಾಧಿಕಾರ
ಭಾರತ ಸರ್ಕಾರವು ತನ್ನ ದೇಶವಾಸಿಗಳಿಗೆ ಉಪಯೋಗವಾಗಲೆಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಆಧಾರ್ ಕಾರ್ಡ್‍ಗಳನ್ನು ದೇಶಾದ್ಯಂತ ವಿತರಿಸುವಲ್ಲಿ ಹೆಚ್ಚಿನ ಜಾಗ್ರತೆ ಮೂಡಿಸುವ ಸಲುವಾಗಿ...
ಸಹಕಾರ ಸಂಘದಲ್ಲಿ ಕೋಟ್ಯಂತರ ಅವ್ಯವಹಾರ ವಿವಾದ
ತಿಪಟೂರು: ಸಿಇಓ ಮೇಲೆ ದರ್ಜನ್ಯ-ಕಿರುಕುಳ | ತಮಗೆ ಬೇಕಾದವರಿಗೆ ಸಾಲಕೊಡುವಂತೆ ಧಮಕಿ
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಾಂತ ರೂ. ಗಳ ಅವ್ಯಾವಹಾರವಾಗಿದೆ ಎಂದು ಸಹಕಾರ...
ಸರ್ಕಾರದಿಂದ ಒಡೆದಾಳುವ ನೀತಿ : ಆಕ್ರೋಶ
ತುಮಕೂರು:
ಬೇಕಾದರೇ ಜೈಲಿಗೆ ಹಾಕಲಿ ಹೋರಾಟ ಬಿಡುವುದಿಲ್ಲ
ತರಾತುರಿಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಮೂರು ತಿಂಗಳಾದರೂ ಪಠ್ಯ ಪುಸ್ತಕ ಕೊಡಲು...
ಪುಸ್ತಕ ಓದು ಎಂದಾಕ್ಷಣ ನೆನಪಾಗುವ ಗಾಂಧೀ-ಅಂಬೇಡ್ಕರ್
ತುಮಕೂರು:
ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದ ಪ್ರೊ.ಮಲ್ಲೆಪುರಂ, ವೂಡೆ ಪಿ. ಕೃಷ್ಣ, ಎಸ್.ನಾಗಣ್ಣ, ಡಿ.ಎಸ್.ವೀರಯ್ಯ
ಅಧ್ಯಯನ, ಪುಸ್ತಕ ಓದು ಎಂದಾಕ್ಷಣ ನನಗೆ ಇಬ್ಬರು ವ್ಯಕ್ತಿಗಳು ಮೊದಲಿಗೆ ನೆನಪಾಗುತ್ತಾರೆ. ಅವರುಗಳೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತೊಬ್ಬರು...
ಹೈನೋದ್ಯಮದತ್ತ ಆಕರ್ಷಣೆ: ಅಧಿಕ ಹಾಲು ಉತ್ಪಾದನೆ
ತುಮಕೂರು: ಹಾಲಿನ ಬಟವಾಡೆಯ ಹಣ ನುಂಗುತ್ತಿದೆ ದುಬಾರಿ ಪಶು ಆಹಾರಪ್ರಸ್ತುತ ಜಿಲ್ಲೆಯಲ್ಲಿ ನಿತ್ಯ 8 ಲಕ್ಷ ಕ್ಕೂ ಅಧಿಕ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಒಕ್ಕೂಟದ ಅಧಿಕೃತ ಅಂಕಿ ಅಂಶಗಳ ಪ್ರಕಾರ ನಿತ್ಯ...
ಸರಿಯಾಗಿ ಓದುತ್ತಿಲ್ಲ ಎಂದು ವಿದ್ಯಾರ್ಥಿಗೆ ಹೊಡೆದಿದ್ದ ಶಿಕ್ಷಕಿಗೆ ಜೈಲು ಶಿಕ್ಷೆ!
ತುಮಕೂರು: ತುಮಕೂರು ನಗರದ ಭಾರತಮಾತಾ ಶಾಲಾ ಶಿಕ್ಷಕಿ ಫಹರತ ಫಾತಿಮಾಗೆ ಶಿಕ್ಷೆ ಶಿಕ್ಷೆ ವಿಧಿಸಲಾಗಿದೆ. 2011ರ ಫೆಬ್ರವರಿ 17ರಂದು ಶಾಲೆಯಲ್ಲಿ ಇವರು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದರು.ಸರಿಯಾಗಿ ಓದುತ್ತಿಲ್ಲ ಎಂದು...












