Tag: tumkur
ತುಮಕೂರು ; ಕೊಳಕ ಮಂಡಲ ಹಾವು ನುಂಗಿದ ನಾಗರಹಾವು
ತುಮಕೂರು: ನಾಗರಹಾವೊಂದು ಕೊಳಕ ಮಂಡಲ ಹಾವನ್ನು ನುಂಗಿರುವ ಘಟನೆ ತಾಲ್ಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ. ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವರ ಇಟ್ಟಿಗೆ ಗೂಡಿನಲ್ಲಿದ್ದ ಸುಮಾರು 4 ವರ್ಷದ...
ಚೆಕ್ ಡ್ಯಾಂ ಕಾಮಗಾರಿಗಳಿಗೆ ಸಚಿವರಿಂದ ಶಂಕುಸ್ಥಾಪನೆ
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ದಬ್ಬೇಘಟ್ಟ ಭಾಗಕ್ಕೆ ಹೇಮಾವತಿ ನೀರಾವರಿಯ ಎರಡನೇ ಹಂತದ ಕಾಮಗಾರಿ ಕೆಲಸಕ್ಕೆ ಶೀಘ್ರದಲ್ಲಿ ಕಾಯಕಲ್ಪ ಸಿಗಲಿದೆ ಎಂದು ಸಣ್ಣ ನೀರಾವರಿ ಹಾಗು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ...
ತುಮಕೂರು: ಬಯೋಮೆಟ್ರಿಕ್ ಹಗರಣ ಆರೋಪ; ಜಿಪಂ ಅಧ್ಯಕ್ಷೆ ಪರ ನಿಂತ ಕೈ ಸದಸ್ಯರು!
ತುಮಕೂರು: ಜಿಪಂ ಅಧ್ಯಕ್ಷೆ ಲತಾರವಿಕುಮಾರ್ ಹಾಗೂ ಸದಸ್ಯರ ನಡುವಿನ ಭಿನ್ನಮತದ ಕಾರಣಕ್ಕೆ ನನೆಗುದಿಗೆ ಬಿದ್ದಿದ್ದ ವಾರ್ಷಿಕ ಕ್ರಿಯಾಯೋಜನೆಗೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಡೆಗೂ ಅನುಮೋದನೆ ದೊರೆತಿದೆ. 2020-21ನೇ...
ತಿಪಟೂರು : ಕೋವಿಡ್ 19 ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಉದ್ಘಾಟನೆ
ತಿಪಟೂರು : ಸಾರ್ವಜನಿಕರಿಗೆ ಅತ್ಯುತ್ತಮ ಸೌಲಭ್ಯ ದೊರಕಬೇಕೆಂಬ ಉದ್ದೇಶದಿಂದ ಆರೋಗ್ಯ ತಪಾಸಣೆಗಾಗಿ ಅತ್ಯಾಧುನಿಕ ಪ್ರಯೋಗಾಲಯ ಇಲ್ಲಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ನಗರದ...
ಸಿಎಂಗೆ ದೆಹಲಿ ನಾಯಕರಿಂದ ಅಪಮಾನ, ರಾಜ್ಯದ ಜನರಿಗೆ ಮಾಡಿದ ಅಪಮಾನ – ಕೆಎನ್.ಆರ್
ತುಮಕೂರು : ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ಹೋಗಿ ಬರಿಗೈಯಲ್ಲಿ ವಾಪಸ್ಸಾಗಿರುವುದು, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಸೂಚನೆಯಾಗಿದೆ ಎಂದು ಮಾಜಿ ಶಾಸಕ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರು...
ತುಮಕೂರು : ಇಂದು ಜಿಪಂ ಸಾಮಾನ್ಯ ಸಭೆ: ಕೋರಂ ದೊರೆಯುವುದೇ?
ತುಮಕೂರು : ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಸದಸ್ಯರ ಬೇಸರ, ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಹುನ್ನಾರದ ಯತ್ನದಲ್ಲಿ ಸಭೆಗೆ ಸದಸ್ಯರ ಗೈರುಹಾಜರಾತಿಯಲ್ಲಿ ಇತ್ತೀಚಿನ ಜಿಲ್ಲಾ ಪಂಚಾಯ್ತಿ...
ಕೊರಟಗೆರೆ : ದೊಣ್ಣೆಯಿಂದ ಬಡಿದು ಪತ್ನಿಯನ್ನೇ ಕೊಂದ ಪತಿ!!
ಕೊರಟಗೆರೆ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಅಮಾನುಷವಾಗೆ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಇಂದು ಮುಂಜಾನೆ ನಡೆದಿದೆ. ಹಜರತ್ ಭಾನು(32) ಕೊಲೆಯಾದ ದುರ್ದೈವಿ....
‘ಅನುಮೋದನೆ ಕೊಡದಿದ್ದರೆ ಜಿಪಂ ಸೂಪರ್’ಸೀಡ್ ‘- ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ!!
ತುಮಕೂರು: ಜಿಪಂ ಲಿಂಕ್ ಡಾಕ್ಯೂಮೆಂಟ್ ಸೇರಿ 545.70ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಕೊಡದಿದ್ದರೆ, ಅನುದಾನ ವಾಪಸ್ ಹೋಗಲಿದೆ. ಹೀಗಾಗಿ ನ.20ರ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು, ಶಾಸಕರು, ಸಂಸದರು ಸಹಕರಿಸಿ...
ಗುಬ್ಬಿ : ವಿವಿಧ ಕಚೇರಿಗಳಿಗೆ ಮಸಾಲ ಜಯರಾಂ ದಿಢೀರ್ ಭೇಟಿ!!
ಗುಬ್ಬಿ : ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪೆಡ್ಡಿಂಗ್ ಇರುವ ಕಡತಗಳ ಪರಿಶೀಲನೆ ಮಾಡುವುದರ ಜೊತೆಗೆ ಕಳೆದ ಎಂಟು ತಿಂಗಳಿಂದ ಸಿ.ಎಸ್.ಪುರ ಹೋಬಳಿಯ ರೈತರ ಕೆಲಸಗಳನ್ನು ಮಾಡದೇ ಮಧ್ಯವರ್ತಿ ಪತ್ರ ಬರಹಗಾರರೊಬ್ಬರ...
ತುಮಕೂರು : ಯುವ ರೈತ ಪ್ರಶಸ್ತಿಗೆ ಲೋಕೇಶ್ ನಾಯ್ಕ ಭಾಜನ!!
ಚಿಕ್ಕನಾಯಕನಹಳ್ಳಿ : ಓದಿದ್ದು ಬದುಕು ಕಟ್ಟಿಕೊಳ್ಳಲು ನೆರವಾಗಲಿಲ್ಲವೆಂದು ಕೈಕಟ್ಟಿ ಕೂರಲಿಲ್ಲ, ಪಡೆದ ಅಕ್ಷರ ಜ್ಞಾನವನ್ನು ಬಂಡವಾಳ ಮಾಡಿಕೊಂಡು ಭೂ ತಾಯಿ ನಂಬಿ ಉಳುಮೆಗೆ ನಿಂತು, ನೂರಾರು ಅನುಭವಿ ರೈತರ...













