Tag: tumkur
ತುಮಕೂರು : ಉಸ್ತುವಾರಿ ಸಚಿವರ ಬದಲಾವಣೆ ಗುಲ್ಲು!!
ತುಮಕೂರು: ಶಿರಾ, ಆರ್.ಆರ್.ನಗರ ಹಾಗೂ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ ಬೆನ್ನಿಗೆ ಸಿಎಂಗೆ ಸಂಪುಟ ವಿಸ್ತರಣೆ, ಪುನರ್‍ರಚನೆಯ ಕಸರತ್ತಿನ ಸಂಕಟ ಎದುರಾಗಿದೆ. ರಾಜ್ಯ ಸಚಿವ...
ಶಿರಾ ಬಳಿಕ ಆಗ್ನೇಯದಲ್ಲೂ ಬಿಜೆಪಿ ಗೆಲುವು
ತುಮಕೂರು : ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದಲ್ಲೂ ಕಮಲ ಕಮಾಲ್ ಮಾಡಿದೆ. ಮಂಗಳವಾರ ಎಣಿಕೆ ಪ್ರಾರಂಭವಾಗಿ ಬುಧವಾರ ಸಂಜೆ ವೇಳೆಗೆ ಪ್ರಕಟವಾದ ಫಲಿತಾಂಶದಲ್ಲಿ...
ರೈತ ಸಂಘಟನೆಗಳ ಪ್ರತಿಭಟನೆ ; ಹೆದ್ದಾರಿ ತಡೆಯಲೆತ್ನಿಸಿದ ಕಾರ್ಯಕರ್ತರ ಬಂಧನ
ತುಮಕೂರು : ರೈತ, ಕಾರ್ಮಿಕ, ಜನ ಸಾಮಾನ್ಯರಿಗೆ ಮಾರಕವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆ ಖಂಡಿಸಿ ರೈತ ಸಂಘ, ಹಸಿರು ಸೇನೆಯ ನೇತೃತ್ವದಲ್ಲಿ ಗುರುವಾರ...
ತುಮಕೂರು:ಲಕ್ಷಾಂತರ ರೂ.ಮೌಲ್ಯದ ಚಿನ್ನ ದೋಚಿದ್ದ 10 ಆರೋಪಿಗಳ ಸೆರೆ!
ತುಮಕೂರು : ನಗರದಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ, ನಗದು ದೋಚಿದ್ದ ಹತ್ತು ಮಂದಿ ಆರೋಪಿಗಳನ್ನು ಹೊಸ ಬಡಾವಣೆ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ. ...
ಉಪಚುನಾವಣೆ : ಕಣ್ಣು ಮತ್ತು ಕಿವಿಗಳಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ
ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳ ಕಣ್ಣು ಮತ್ತು ಕಿವಿಗಳಾಗಿ ಚುನಾವಣಾ ಮತದಾನದ ದಿನದ ಕಡೆಯ...
ಸ್ಟಾರ್ ಪ್ರಚಾರಕರ ಕುರಿತು ಪರಿಷ್ಕೃತ ಆದೇಶ…!
ಬೆಂಗಳೂರು: ಕೊರೋನಾ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಭಾರತ ಚುನಾವಣಾ ಆಯೋಗವು ಮಿತಿಗೊಳಿಸಿ ಆದೇಶ ಹೊರಡಿಸಿದೆ. ಆರ್.ಆರ್ ನಗರ ಹಾಗೂ ಶಿರಾ ಉಪಚುನಾವಣೆ...
ಶಿರಾ – ರಾಜರಾಜೇಶ್ವರಿ ಕ್ಷೇತ್ರಗಳ ಬೈ-ಎಲೆಕ್ಷನ್ ಡೇಟ್ ಫಿಕ್ಸ್!!!
ನವದೆಹಲಿ : ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವಂತ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಅನರ್ಹತೆಯಿಂದ ತೆರವಾದಂತ ರಾಜರಾಜೇಶ್ವರಿ ಕ್ಷೇತ್ರಕ್ಕೆ ಇದೀಗ ಉಪ ಚುನಾವಣೆ ಘೋಷಣೆಯಾಗಿದೆ. ಈ ಕುರಿತಂತೆ...
ಸಚಿವ ಜೆ.ಸಿ.ಮಾಧುಸ್ವಾಮಿಗೆ ಕೊರೊನಾ ಸೋಂಕು ದೃಢ!!
ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ರವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇತ್ತೀಚಿಗೆ ಸಚಿವ ಮಾಧುಸ್ವಾಮಿ ಅವರ ಕಾರು ಚಾಲಕನಿಗೆ ಕರೊನಾ ಸೋಂಕು ತಗುಲಿತ್ತು. ಬಳಿಕ...
ತುಮಕೂರು : ಶಾಸಕ ಗೌರಿಶಂಕರ್‌ಗೆ ಕೊರೊನಾ ಪಾಸಿಟಿವ್!!
ತುಮಕೂರು: ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿ ಶಂಕರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.https://twitter.com/dc_gowrishankar/status/1305784054457851904?ref_src=twsrc%5Etfw%7Ctwcamp%5Etweetembed%7Ctwterm%5E1305784054457851904%7Ctwgr%5Eshare_3&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2Fdc_gowrishankar2Fstatus2F1305784054457851904widget%3DTweet ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಸ್ಪಷ್ಟಪಡಿಸಿದ್ದು, ನೆನ್ನೆ ಜ್ವರ ಇದ್ದ ಹಿನ್ನೆಲೆ...
ಗುಬ್ಬಿ : ತಹಸೀಲ್ದಾರ್ ಗೆ ಕೊರೋನಾ ಸೋಂಕು ದೃಢ!!
ತುಮಕೂರು : ತಾಲೂಕಿನ ತಹಸೀಲ್ದಾರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಸ್ವಯಂಪ್ರೇರಿತ ಹೋಂ ಕ್ವಾರಂಟೈನ್ ನಲ್ಲಿರುವ ಪ್ರದೀಪ್ ಕುಮಾರ್ ಅವರು ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದು...












