Tag: tumkur
ಮಧುಗಿರಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರುಗಳಿಂದ ಬೇಡಿಕೆ ಈಡೇರಿಕೆಗೆ ಒತ್ತಾಯ
ಮಧುಗಿರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಿಕ್ಷಕರ ಸಂಘಗಳ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಎಚ್.ಜಿ. ಚಂದ್ರಶೇಖರಯ್ಯರವರಿಗೆ ಮಂಗಳವಾರ ಮನವಿ...
ಕಟ್ಟಡ ಪರವಾನಗಿ ಸಮಸ್ಯೆಗೆ ಶೀಘ್ರವೇ ತಾರ್ಕಿಕ ಅಂತ್ಯ: ಯು ಟಿ ಖಾದರ್
ತುಮಕೂರು `ನಿಯಮಗಳನ್ನು ಅನುಸರಿಸದಿರುವ ಲೇಔಟ್‍ಗಳಲ್ಲಿ ನಿವೇಶನ ಖರೀದಿಸಿರುವ ಜನರಿಗೆ ಮನೆ ನಿರ್ಮಿಸಲು ಈಗ ಕಟ್ಟಡ ಪರವಾನಗಿ ಲಭಿಸದೆ ಸಂಕಷ್ಟ ಅನುಭವಿಸುವಂತಾಗಿರುವ ಸಮಸ್ಯೆಯ ಪರಿಹಾರಕ್ಕೆ ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹಾಗೂ...
ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ
ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯ ಅನುಷ್ಠಾನವು ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ನಡೆಯಲಿದೆ. ಅದರಲ್ಲಿ ಬದಲಾವಣೆ ಅಸಾಧ್ಯ. ಆದ್ದರಿಂದ ನಿಮ್ಮ ನಿಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಆಗುತ್ತಿರುವ ಕಾಮಗಾರಿಗಳ ಅನುಷ್ಠಾನಕ್ಕೆ ನೀವು ಶ್ರಮಿಸಿ ಎಂದು ನಗರಾಭಿವೃದ್ಧಿ...
ಪಟ್ಟಣ ಮಾರಾಟಗಾರರ ಸಮಿತಿ ಸಭೆ: `ವೆಂಡರ್ ಜೋನ್’ ಅಭಿವೃದ್ಧಿಗೆ ತೀರ್ಮಾನ
ತುಮಕೂರು ತುಮಕೂರು ನಗರದಲ್ಲಿ ಈಗಾಗಲೇ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಗುರುತಿಸಿರುವ ಮೂರು ''ವೆಂಡರ್ ಜೋನ್'' (ವ್ಯಾಪಾರಿ ವಲಯ) ಸ್ಥಳಗಳನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲು `ಪಟ್ಟಣ ಮಾರಾಟಗಾರರ ಸಮಿತಿ'ಯು (ಟೌನ್ ವೆಂಡರ್ಸ್...
ವ್ಯರ್ಥವಾಗಿ ಹರಿಯುವ ನೀರನ್ನು ನಿಲ್ಲಿಸಿ..!!!
ಅನ್ನ, ನೀರು ಬಿಡುವುದು ದೊಡ್ಡಸ್ತಿಕೆಯಲ್ಲ
ತುಮಕೂರು: ತೀವ್ರ ಬರಗಾಲ ಎದುರಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ ಹನಿ ಹನಿ ನೀರೂ ಅಮೂಲ್ಯ. ನೀರಿನ ಮಹತ್ವ ಏನೆಂಬುದು ಅದರ ಸಂಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ಯಥೇಚ್ಛವಾಗಿ...
ಬೆಂಗಳೂರಿನಿಂದ-ತುಮಕೂರಿಗೆ ಸಬ್ ಅರ್ಬನ್ ರೈಲು!!?
ಬೆಂಗಳೂರು: ಬೆಂಗಳೂರಿನಿಂದ ತುಮಕೂರಿಗೆ ಸಬ್ ಅರ್ಬನ್ ರೈಲು ತರಲು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ)...
‘ಪರಮೇಶ್ವರ್ ಹಠಾವೋ’ ಭಿತ್ತಿಪತ್ರ : KNR ಪುತ್ರ ಸೇರಿ ನಾಲ್ವರ ಮೇಲೆ ಚಾರ್ಜ್‌ಶೀಟ್!!!
ತುಮಕೂರು: 'ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ' ಭಿತ್ತಿಪತ್ರ ಅಂಟಿಸಿದ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ ಪುತ್ರ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಗಿರುವ ರಾಜೇಂದ್ರ ಸೇರಿದಂತೆ...
ತುಮಕೂರು ಪಾಲಿಕೆ : 3.47 ಕೋಟಿ ಉಳಿತಾಯ ಬಜೆಟ್ !!
ತುಮಕೂರು: ತುಮಕೂರು ಮಹಾನಗರ ಪಾಲಿಕೆಯು 2019-20 ನೇ ಸಾಲಿನಲ್ಲಿ ಕುಡಿಯುವ ನೀರು, ಆರೋಗ್ಯ, ನಗರ ನೈರ್ಮಲ್ಯ, ಬೀದಿದೀಪ, ರಸ್ತೆ ಮತ್ತು ಚರಂಡಿ, ಒಳಚರಂಡಿ, ಉದ್ಯಾನ ಅಭಿವೃದ್ಧಿ ವಿಷಯಗಳಿಗೆ ಆದ್ಯತೆ ನೀಡಿ...
ತುಮಕೂರು : ವಿವಿಧೆಡೆ ಕಳವು ಮಾಡಿದ್ದ 9.5 ಲಕ್ಷ ರೂ.ಬಂಗಾರ ವಶ!!
ತುಮಕೂರು: ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದ ಏಳು ಜನ ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿ ಅವರು ಕಳವು ಮಾಡಿದ್ದ 9.5 ಲಕ್ಷ ರೂ ಬೆಲೆ ಬಾಳುವ...
ತುಮಕೂರು : ಅಧಿಕಾರಿಗಳ ವೈಫಲ್ಯಕ್ಕೆ ಡಿಸಿಎಂ ಪರಂ ಕಾರಣ ಎಂದ ಶಾಸಕ!!
ತುಮಕೂರು : ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರೇ ಕಾರಣ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ವಿರುದ್ಧ ಬಿಜೆಪಿ ಶಾಸಕ ಜೆ.ಸಿ ಮಾಧುಸ್ವಾಮಿ ತೀವ್ರ ಆಕ್ರೋಶ...













